ಗಣಿತ ಶಾಸ್ತ್ರಜ್ಞ ಅಲಾನ್ ಟ್ಯೂರಿಂಗ್ ಕುರಿತ 10 ವಿಸ್ಮಯ ಅಂಶಗಳು

By Shwetha
|

ಎರಡನೇ ವಿಶ್ವ ಮಹಾ ಯುದ್ಧದಲ್ಲಿ ಎನಿಗ್ಮಾ ಕೋಡಿಂಗ್ ಮೆಶಿನ್ ಜರ್ಮನಿ ಯುದ್ಧಕ್ಕಾಗಿ ಕಂಡುಹಿಡಿದ ಭಾಷೆಯಾಗಿದ್ದು ಆ ಭಾಷೆಯನ್ನು ಅರಿಯಲು ಅಲಾನ್ ಟ್ಯೂರಿಂಗ್ ಅನ್ವೇಷಣೆಯನ್ನು ನಡೆಸಿದರು ಈ ಅನ್ವೇಷಣೆ ಇಂಗ್ಲೇಂಡ್‌ಗೆ ಯುದ್ಧ ಗೆಲ್ಲಲು ಸಹಾಯ ಮಾಡಿತ್ತು. ಇಂದಿನ ಲೇಖನದಲ್ಲಿ ಇದರ ಕುರಿತಾ ಕೆಲವೊಂದು ವಿಶೇಷಗಳನ್ನು ಅರಿತುಕೊಳ್ಳೋಣ.

ಓದಿರಿ: ವಾಟ್ಸಾಪ್: ಜನಪ್ರಿಯತೆ ಪಡೆದುಕೊಂಡಿರುವುದು ಹೇಗೆ?

ಟ್ಯೂರಿಂಗ್ ಜನ್ಮಸ್ಥಳ

ಟ್ಯೂರಿಂಗ್ ಜನ್ಮಸ್ಥಳ

ಟ್ಯೂರಿಂಗ್ ಹುಟ್ಟೂರು ಭಾರತವಾಗಿದ್ದು, ಅವರ ತಂದೆ ಸಿವಿಲ್ ಸೇವೆಯಲ್ಲಿ ಸದಸ್ಯರಾಗಿದ್ದರು. ಹೆತ್ತವರ ಬಯಕೆಯಂತೆ ಇವರು ಇಂಗ್ಲೇಡ್‌ನಲ್ಲಿ ಬೆಳೆದರು.

21 ನೇ ಗ್ರೇಟೆಸ್ಟ್ ಬ್ರಿಟನ್ ವ್ಯಕ್ತಿ

21 ನೇ ಗ್ರೇಟೆಸ್ಟ್ ಬ್ರಿಟನ್ ವ್ಯಕ್ತಿ

ಇವರು ಎಲ್ಲಾ ಕಾಲದಲ್ಲಿಯೂ 21 ನೇ ಗ್ರೇಟೆಸ್ಟ್ ಬ್ರಿಟನ್‌ನ ವ್ಯಕ್ತಿ ಎಂದೆನಿಸಿದ್ದರು.

ವಿಶ್ವವಿದ್ಯಾಲಯಗಳ ನೆನಪಿನಲ್ಲಿ

ವಿಶ್ವವಿದ್ಯಾಲಯಗಳ ನೆನಪಿನಲ್ಲಿ

ವಿಶ್ವದ ಕೆಲವೊಂದು ವಿಶ್ವವಿದ್ಯಾಲಯಗಳು ಟ್ಯೂರಿಂಗ್ ಅವರನ್ನು ಸ್ಮರಿಸುತ್ತಿವೆ. ಅವರ ಪ್ರತಿಮೆಯನ್ನು ಕಾಲೇಜಿನ ಆವರಣದಲ್ಲಿ ನಿಲ್ಲಿಸಿವೆ.

ಅವರ ಜೀವನ ಚರಿತ್ರೆ

ಅವರ ಜೀವನ ಚರಿತ್ರೆ

ಇವರ ಜೀವನ ಚರಿತ್ರೆಯನ್ನು ಆಧರಿಸಿ ಇಮಿಟೇಶನ್ ಗೇಮ್ ಎಂಬ ಸಿನಿಮಾವನ್ನು ತೆಗೆಯಲಾಗಿದೆ.

ಕ್ರಿಸ್‌ಮಸ್ ಸಂಜೆಯಲ್ಲಿ ರಾಯಲ್ ಪ್ಯಾರಡಾನ್ ಪ್ರಶಸ್ತಿ

ಕ್ರಿಸ್‌ಮಸ್ ಸಂಜೆಯಲ್ಲಿ ರಾಯಲ್ ಪ್ಯಾರಡಾನ್ ಪ್ರಶಸ್ತಿ

ಇವರ ಕೆಲಸವನ್ನು ಮನ್ನಿಸಿ ಒಂದು ಕ್ರಿಸ್‌ಮಸ್ ಸಂಜೆಯಲ್ಲಿ ಇವರಿಗೆ ರಾಯಲ್ ಪ್ಯಾರಡಾನ್ ಪ್ರಶಸ್ತಿಯನ್ನು ನೀಡಲಾಯಿತು.

ಕಳ್ಳರನ್ನು ಪತ್ತೆಹಚ್ಚಲು

ಕಳ್ಳರನ್ನು ಪತ್ತೆಹಚ್ಚಲು

ತಮ್ಮ ರೇಡಿಯೇಟರ್ ಅನ್ನು ಯಾರೂ ಮುಟ್ಟಬಾರದು ಎಂಬ ಕಾರಣಕ್ಕಾಗಿ ಮಗ್ ಚೈನ್ ಎಂಬ ಡಿವೈಸ್ ಅನ್ನು ರೇಡಿಯೇಟರ್‌ನಲ್ಲಿ ಇರಿಸಿದರು.

ಪ್ರತಿಮೆಯಲ್ಲಿ ಎನಿಗ್ಮ ಕೋಡ್

ಪ್ರತಿಮೆಯಲ್ಲಿ ಎನಿಗ್ಮ ಕೋಡ್

ಮ್ಯಾಂಚಿಸ್ಟರ್‌ನಲ್ಲಿ ನಿಲ್ಲಿಸಿರುವ ಪ್ರತಿಮೆಯಲ್ಲಿ ಎನಿಗ್ಮ ಕೋಡ್ ಅನ್ನು ಬಳಸಲಾಗಿದೆ.

ಸ್ಟೀವ್ ಜಾಬ್ ಕೊಡುಗೆ

ಸ್ಟೀವ್ ಜಾಬ್ ಕೊಡುಗೆ

ಟ್ಯುರಿಂಗ್‌ಗಾಗಿಯೇ ಸ್ಟೀವ್ ಜಾಬ್ ಅವರು ಆಪಲ್ ಹಣ್ಣಿನ ಚಿತ್ರವನ್ನು ತಮ್ಮ ಲೋಗೋದಲ್ಲಿ ಬಳಸಿದ್ದಾರೆ.

60 ಮೈಲು ಸೈಕಲ್ ತುಳಿತ

60 ಮೈಲು ಸೈಕಲ್ ತುಳಿತ

ಶಾಲೆಗೆ ಹೋಗುವ ಸಂದರ್ಭದಲ್ಲಿ ತಡವಾಗಬಾರದೆಂಬ ಕಾರಣಕ್ಕಾಗಿ ಇವರು 60 ಮೈಲುಗಳನ್ನು ಸೈಕಲ್‌ನಲ್ಲಿ ತುಳಿದು ಸಂಚರಿಸಿದ್ದಾರೆ.

1948 ಒಲಿಂಪಿಕ್ ಮ್ಯಾರಥಾನ್

1948 ಒಲಿಂಪಿಕ್ ಮ್ಯಾರಥಾನ್

ಗಣಿತ ಶಾಸ್ತ್ರಜ್ಞ ಮಾತ್ರವಲ್ಲದೆ ಇವರು ಕ್ರೀಡಾಳು ಕೂಡ ಆಗಿದ್ದರು. ಇವರು 1948 ರ ಒಲಿಂಪಿಕ್‌ನಲ್ಲಿ ಇಂಗ್ಲೇಡ್ ಅನ್ನು ಪ್ರತಿನಿಧಿಸಿದ್ದರು.

Most Read Articles
Best Mobiles in India

English summary
The life and work of Alan Turing is being commemorated in a new film, The Imitation Game, which is being released in the UK on 14 November. To celebrate the launch of the film and Turing's legacy, V3 has put together a list of some of the fascinating, surprising and amusing facts here.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more