ಐಫೋನಲ್ಲಿ ಜ್ಯೂಸ್ ಬಾಟಲ್ ಓಪನ್ ಮಾಡಿ!
oi
-Ashwath
By Ashwath
ಆಪಲ್ ಐಫೋನ್‌ಗಳು ಹೇಗೆ ಮಾರುಕಟ್ಟೆಯಲ್ಲಿ ಸುದ್ದಿಯಾಗುತ್ತಿರುತ್ತದೋ ಅದೇ ರೀತಿಯಾಗಿ ಅದರ ಕೇಸ್‌ಗಳು ಸಹ ಸುದ್ದಿಯಾಗುತ್ತಿರುತ್ತದೆ. ಈಗ ಅಮೆರಿಕದ ಕಂಪೆನಿಯೊಂದು ಐಫೋನ್‌ಗಳಿಗಾಗಿ ಹೊಸ ಕೇಸ್‌ನ್ನು ಅಭಿವೃದ್ಧಿ ಪಡಿಸಿದೆ.ಈ ಕೇಸ್‌ನಲ್ಲಿರುವ ಕತ್ತರಿ ಮೂಲಕ ವೈರ್‌ಗಳನ್ನು ಕತ್ತರಿಸಬಹುದು,ಓಪನರ್ ಮೂಲಕ ಜ್ಯೂಸ್ ಬಾಟಲಿ ಓಪನ್ ಮಾಡಬಹುದು,ಕೇಸ್‌ನಲ್ಲಿರುವ ಗರಗಸದಲ್ಲಿ ಸಣ್ಣ ಮರದ ತುಂಡುಗಳನ್ನುಸಹ ಕತ್ತರಿಸಬಹುದು.
89 ಗ್ರಾಂ ತೂಕ ಹೊಂದಿರುವ ಈ ಕೇಸ್‌ಗೆ ಕಂಪೆನಿ 100 ಡಾಲರ್ ಬೆಲೆಯನ್ನು ನಿಗದಿ ಮಾಡಿದೆ.ಈ ಕೇಸ್ ಹೇಗಿದೆ ಹೇಗೆ ಇದನ್ನು ಬಳಸಬಹುದು ಎನ್ನುವುದಕ್ಕೆ ಇಲ್ಲಿ ಚಿತ್ರ ಮತ್ತು ವಿಡಿಯೋ ನೀಡಲಾಗಿದೆ.

ಮಲ್ಟಿ ಪರ್ಪಸ್ ಐಫೋನ್ ಕೇಸ್
ಟಾಸ್ಕ್‌ಲ್ಯಾಬ್ ಐಫೋನ್ ಕೇಸ್

ಮಲ್ಟಿ ಪರ್ಪಸ್ ಐಫೋನ್ ಕೇಸ್
ಟಾಸ್ಕ್‌ಲ್ಯಾಬ್ ಐಫೋನ್ ಕೇಸ್

ಮಲ್ಟಿ ಪರ್ಪಸ್ ಐಫೋನ್ ಕೇಸ್
ಟಾಸ್ಕ್‌ಲ್ಯಾಬ್ ಐಫೋನ್ ಕೇಸ್

ಮಲ್ಟಿ ಪರ್ಪಸ್ ಐಫೋನ್ ಕೇಸ್
ಟಾಸ್ಕ್‌ಲ್ಯಾಬ್ ಐಫೋನ್ ಕೇಸ್

ಮಲ್ಟಿ ಪರ್ಪಸ್ ಐಫೋನ್ ಕೇಸ್
ಟಾಸ್ಕ್‌ಲ್ಯಾಬ್ ಐಫೋನ್ ಕೇಸ್

ಮಲ್ಟಿ ಪರ್ಪಸ್ ಐಫೋನ್ ಕೇಸ್
ಟಾಸ್ಕ್‌ಲ್ಯಾಬ್ ಐಫೋನ್ ಕೇಸ್

ಮಲ್ಟಿ ಪರ್ಪಸ್ ಐಫೋನ್ ಕೇಸ್
ಟಾಸ್ಕ್‌ಲ್ಯಾಬ್ ಐಫೋನ್ ಕೇಸ್
ಮಲ್ಟಿ ಪರ್ಪಸ್ ಐಫೋನ್ ಕೇಸ್
ಟಾಸ್ಕ್‌ಲ್ಯಾಬ್ ಐಫೋನ್ ಕೇಸ್
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications