ಜಗತ್ತಿನ ಅತ್ಯಂತ ದೊಡ್ಡ ಗೊಂಬೆ ಜಾತ್ರೆಯಿದು
ಹೇಗೆ ನಮ್ಮಲ್ಲಿ ಸಾಹಿತ್ಯ ಜಾತ್ರೆ,ಊರಿನ ಜಾತ್ರೆ ನಡೆಯುತ್ತದೋ ಅದೇ ರೀತಿಯಲ್ಲಿ ನ್ಯೂಯಾರ್ಕ್‌ನಲ್ಲಿ ಪ್ರತಿ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಅಂತರಾಷ್ಟ್ರೀಯ ಮಟ್ಟದ ಒಂದು ದೊಡ್ಡ ಗೊಂಬೆ ಮೇಳ ನಡೆಯುತ್ತದೆ. ಈ ಗೊಂಬೆ ಮೇಳದಲ್ಲಿ ವಿಶ್ವದ ಸಾವಿರಾರು ದೊಡ್ಡ ಕಂಪೆನಿಗಳು ಭಾಗವಹಿಸಿ ವ್ಯವಹಾರ ನಡೆಸುತ್ತದೆ.ಗೊಂಬೆ ಸಂಘದಿಂದ ಆಯೋಜನೆಗೊಳ್ಳುವ ಈ ಪ್ರದರ್ಶನದಲ್ಲಿ ತಮ್ಮ ಇತ್ತೀಚಿನ ಮತ್ತು ಮುಂದೆ ಬಿಡುಗಡೆ ಮಾಡಲಿರುವ ಗೊಂಬೆಗಳನ್ನು ಪ್ರದರ್ಶಿಸುತ್ತಾರೆ. ಇದರ ಇನ್ನೊಂದು ವಿಶೇಷತೆ ಎಂದರೆ ಈ ಗೊಂಬೆ ಮೇಳದಲ್ಲಿ ಎಲ್ಲರಿಗೂ ಪ್ರದರ್ಶನದ ಟಿಕೆಟ್ ಸಿಗುವುದಿಲ್ಲ. ಗೊಬೆಗಳ ಬಗ್ಗೆ ಆಸಕ್ತಿ ಇರುವವರು ಮತ್ತು ಗೊಂಬೆ ತಯಾರಿಸುವ ಕಂಪೆನಿಗಳು ಮಾತ್ರ ಈ ಪ್ರದರ್ಶನದಲ್ಲಿ ಭಾಗಿಯಾಗುತ್ತಾರೆ. ಆದ್ರೆ ಗಿಜ್ಬಾಟ್‌ನ ಓದುಗರು ಈ ಪ್ರದರ್ಶನ ನೋಡಬಹುದು. ಗಿಜ್ಬಾಟ್ ಈ ಗೊಂಬೆ ಮೇಳದ ಚಿತ್ರಗಳನ್ನು ತಂದಿದ್ದು ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ಈ ರೀತಿಯ ಗೊಂಬೆಗಳನ್ನು ನೋಡಿದ್ದೀರಾ ?

ಈ ರೀತಿಯ ಗೊಂಬೆಗಳನ್ನು ನೋಡಿದ್ದೀರಾ ?

ಈ ರೀತಿಯ ಗೊಂಬೆಗಳನ್ನು ನೋಡಿದ್ದೀರಾ ?

ಈ ರೀತಿಯ ಗೊಂಬೆಗಳನ್ನು ನೋಡಿದ್ದೀರಾ ?

ಈ ರೀತಿಯ ಗೊಂಬೆಗಳನ್ನು ನೋಡಿದ್ದೀರಾ ?

ಈ ರೀತಿಯ ಗೊಂಬೆಗಳನ್ನು ನೋಡಿದ್ದೀರಾ ?

ಈ ರೀತಿಯ ಗೊಂಬೆಗಳನ್ನು ನೋಡಿದ್ದೀರಾ ?

ಈ ರೀತಿಯ ಗೊಂಬೆಗಳನ್ನು ನೋಡಿದ್ದೀರಾ ?

ಈ ರೀತಿಯ ಗೊಂಬೆಗಳನ್ನು ನೋಡಿದ್ದೀರಾ ?

ಈ ರೀತಿಯ ಗೊಂಬೆಗಳನ್ನು ನೋಡಿದ್ದೀರಾ ?

ಈ ರೀತಿಯ ಗೊಂಬೆಗಳನ್ನು ನೋಡಿದ್ದೀರಾ ?

ಈ ರೀತಿಯ ಗೊಂಬೆಗಳನ್ನು ನೋಡಿದ್ದೀರಾ ?

ಈ ರೀತಿಯ ಗೊಂಬೆಗಳನ್ನು ನೋಡಿದ್ದೀರಾ ?

ಈ ರೀತಿಯ ಗೊಂಬೆಗಳನ್ನು ನೋಡಿದ್ದೀರಾ ?

ಈ ರೀತಿಯ ಗೊಂಬೆಗಳನ್ನು ನೋಡಿದ್ದೀರಾ ?

ಈ ರೀತಿಯ ಗೊಂಬೆಗಳನ್ನು ನೋಡಿದ್ದೀರಾ ?

ಈ ರೀತಿಯ ಗೊಂಬೆಗಳನ್ನು ನೋಡಿದ್ದೀರಾ ?

ಈ ರೀತಿಯ ಗೊಂಬೆಗಳನ್ನು ನೋಡಿದ್ದೀರಾ ?

ಈ ರೀತಿಯ ಗೊಂಬೆಗಳನ್ನು ನೋಡಿದ್ದೀರಾ ?

ಈ ರೀತಿಯ ಗೊಂಬೆಗಳನ್ನು ನೋಡಿದ್ದೀರಾ ?

ಈ ರೀತಿಯ ಗೊಂಬೆಗಳನ್ನು ನೋಡಿದ್ದೀರಾ ?

ಈ ರೀತಿಯ ಗೊಂಬೆಗಳನ್ನು ನೋಡಿದ್ದೀರಾ ?

ಈ ರೀತಿಯ ಗೊಂಬೆಗಳನ್ನು ನೋಡಿದ್ದೀರಾ ?

ಈ ರೀತಿಯ ಗೊಂಬೆಗಳನ್ನು ನೋಡಿದ್ದೀರಾ ?

ಈ ರೀತಿಯ ಗೊಂಬೆಗಳನ್ನು ನೋಡಿದ್ದೀರಾ ?

ಈ ರೀತಿಯ ಗೊಂಬೆಗಳನ್ನು ನೋಡಿದ್ದೀರಾ ?

ಈ ರೀತಿಯ ಗೊಂಬೆಗಳನ್ನು ನೋಡಿದ್ದೀರಾ ?

ಈ ರೀತಿಯ ಗೊಂಬೆಗಳನ್ನು ನೋಡಿದ್ದೀರಾ ?

ಈ ರೀತಿಯ ಗೊಂಬೆಗಳನ್ನು ನೋಡಿದ್ದೀರಾ ?

ಈ ರೀತಿಯ ಗೊಂಬೆಗಳನ್ನು ನೋಡಿದ್ದೀರಾ ?

ಈ ರೀತಿಯ ಗೊಂಬೆಗಳನ್ನು ನೋಡಿದ್ದೀರಾ ?



Click it and Unblock the Notifications








