ಕಂಪ್ಯೂಟರ್ ಮುಂದೆ ಹಾಟ್ ಹಾಟ್ ಬೆಡಗಿಯರು
ಪ್ರಚಾರಕ್ಕಾಗಿ ಜನ ವಿವಿಧ ರೀತಿಯ ತಂತ್ರಗಳನ್ನು ಅನುಸರಿಸುತ್ತಾರೆ. ಕಂಪೆನಿಗಳು ಜಾಹೀರಾತಿನ ಮೂಲಕ ತಮ್ಮ ಉತ್ಪನ್ನಗಳನ್ನು ಜನರಿಗೆ ಪರಿಚಯಿಸುತ್ತವೆ. ಇದೆಲ್ಲ ನಿಮಗೂ ತಿಳಿದಿದೆ ಅಲ್ವೇ ? ಆದರೆ ಕಂಪೆನಿಗಳ ತಯಾರಿಸಿದ ವಸ್ತುವನ್ನು ಬೇರೊಂದು ಸಂಸ್ಥೆ ತನ್ನ ಲಾಭಕ್ಕಾಗಿ ಆ ಉತ್ಪನ್ನವನ್ನು ಬಳಸಿಕೊಂಡರೆ ಹೇಗೆ ? ಜರ್ಮನಿ ಒಂದು ಫೋಟೋಗ್ರಾಫಿ ಸಂಸ್ಥೆ ಈ ರೀತಿ ಮಾಡಿ ಭಾರೀ ಈಗ ವಿವಾದವನ್ನೇ ಸೃಷ್ಟಿಸಿದೆ.
ಜರ್ಮನಿಯ ಮೂರು ಜನ ಸ್ನೇಹಿತರು ಒಂದು ಫೋಟೋಗ್ರಾಫಿ ಕಂಪೆನಿಯ ಪ್ರಚಾರಕ್ಕಾಗಿ ಒಂದು ಹೊಸ ತಂತ್ರ ಮಾಡಿದ್ರು. ನಿಮಗೆಲ್ಲ ಗೊತ್ತಿರಬಹುದು ಆರಂಭಿಕ ಕಂಪ್ಯೂಟರ್‌ಗಳಾದ Atari ST, Commodore C64 ಮತ್ತು ಸ್ಟೀವ್ ಜಾಬ್ಸ್‌ನ NeXT Cube ವರ್ಕ್ ಸ್ಟೇಷನ್‌ಗಳನ್ನು ಹಾಕಿ ಒಂದು ಹೊಸ ಕ್ಯಾಲೆಂಡರ್‌ನ್ನು ತಯಾರಿಸಿದರು. ಕಂಪ್ಯೂಟರ್ ಉತ್ಪನ್ನಗಳ ಫೋಟೋ ಹಾಕಿ ಕ್ಯಾಲೆಂಡರ್ ತಯಾರಿಸಿದ್ರೆ ಯಾರು ಪ್ರಶ್ನೆ ಮಾಡುತ್ತಿರಲಿಲ್ಲ. ಆದ್ರೆ ಇವರ ಕ್ಯಾಲೆಂಡರ್‌ನಲ್ಲಿ ಈ ಉತ್ಪನ್ನಗಳನ್ನು ಸಣ್ಣದಾಗಿ ತೋರಿಸಿ ರೂಪದರ್ಶಿಗಳ ಫೋಟೋವನ್ನು ದೊಡ್ಡದಾಗಿ ತೋರಿಸಿದ್ದಾರೆ. ರೂಪದರ್ಶಿಗಳು ಅಂದ್ರೆ ಗರತಿ ಗೌರಮ್ಮನ ರೀತಿಯ ಡ್ರೆಸ್ ಹಾಕ್ತಾರ ? ತಮ್ಮ ಹಾಟ್ ಡ್ರೆಸ್‌ನಲ್ಲೇ ಈ ಉತ್ಪನ್ನಗಳ ಮುಂದೆ ಹಾಟ್ ಹಾಟ್ ಆಗಿ ಕಾಣಿಸಿಕೊಳ್ಳುವಂತೆ ಮಾಡಿ ಕ್ಯಾಲೆಂಡರ್ ತಯಾರಿಸಿದ್ದಾರೆ.
ಈಗ ಈ ಕ್ಯಾಲೆಂಡರ್‌ಗಳ ಬಗ್ಗೆ ಭಾರೀ ಚರ್ಚೆಯಾಗುತ್ತಿದ್ದು ತಯಾರಿಸಿದ ಕಂಪೆನಿಗಳ ವಿರುದ್ದ ಟೆಕ್ ಪಂಡಿತರು ಆಕ್ರೋಶಗೊಂಡಿದ್ದಾರೆ. ಆದರೆ ಬೇರೆ ಕಂಪೆನಿಗಳು ತಮಗೂ ಈ ರೀತಿಯ ಕ್ಯಾಲೆಂಡರ್ ಮಾಡಿಕೊಡಿ ಎಂದು ಈ ಎನ್‌ಇಆರ್‌ಡಿ ಡ್ರಿಮ್ಸ್ ಕಂಪೆನಿಯಲ್ಲಿ ಬುಕ್ ಮಾಡಿದೆಯಂತೆ. ಒಟ್ಟಿನಲ್ಲಿ ಹೇಗೆ ಕೆಲ ಚಲನಚಿತ್ರಗಳು ಆರಂಭದಲ್ಲಿ ವಿವಾದ ಸೃಷ್ಟಿಸಿ ಹಿಟ್ ಆಗುತ್ತವೋ ಅದೇ ರೀತಿಯಲ್ಲಿ ಈ ಕಂಪೆನಿ ಈಗ ಫೇಮಸ್ಸು ಆಗಿದೆ.
ಹಾಗಾದ್ರೆ ಈ ಕಂಪೆನಿಯ ತಯಾರಿಸಿದ ಕ್ಯಾಲೆಂಡರ್ ಹೇಗಿತ್ತು? ಯಾವ ರೀತಿ ಮಾಡೆಲ್‌ಗಳು ಹಾಟ್ ಹಾಟ್ ಕಾಣಿಸಿಕೊಂಡಿದ್ದಾರೆ ಎಂಬುದಕ್ಕೆ ಒಂದೊಂದೆ ಪುಟವನ್ನು ನೋಡಿಕೊಂಡು ಹೋಗಿ.

ಕಂಪ್ಯೂಟರ್ ಮುಂದೆ ಹಾಟ್ ಹಾಟ್ ಬೆಡಗಿಯರು

ಕಂಪ್ಯೂಟರ್ ಮುಂದೆ ಹಾಟ್ ಹಾಟ್ ಬೆಡಗಿಯರು

ಕಂಪ್ಯೂಟರ್ ಮುಂದೆ ಹಾಟ್ ಹಾಟ್ ಬೆಡಗಿಯರು

ಕಂಪ್ಯೂಟರ್ ಮುಂದೆ ಹಾಟ್ ಹಾಟ್ ಬೆಡಗಿಯರು

ಕಂಪ್ಯೂಟರ್ ಮುಂದೆ ಹಾಟ್ ಹಾಟ್ ಬೆಡಗಿಯರು

ಕಂಪ್ಯೂಟರ್ ಮುಂದೆ ಹಾಟ್ ಹಾಟ್ ಬೆಡಗಿಯರು

ಕಂಪ್ಯೂಟರ್ ಮುಂದೆ ಹಾಟ್ ಹಾಟ್ ಬೆಡಗಿಯರು

ಕಂಪ್ಯೂಟರ್ ಮುಂದೆ ಹಾಟ್ ಹಾಟ್ ಬೆಡಗಿಯರು

ಕಂಪ್ಯೂಟರ್ ಮುಂದೆ ಹಾಟ್ ಹಾಟ್ ಬೆಡಗಿಯರು

ಕಂಪ್ಯೂಟರ್ ಮುಂದೆ ಹಾಟ್ ಹಾಟ್ ಬೆಡಗಿಯರು

ಕಂಪ್ಯೂಟರ್ ಮುಂದೆ ಹಾಟ್ ಹಾಟ್ ಬೆಡಗಿಯರು

ಕಂಪ್ಯೂಟರ್ ಮುಂದೆ ಹಾಟ್ ಹಾಟ್ ಬೆಡಗಿಯರು

ಕಂಪ್ಯೂಟರ್ ಮುಂದೆ ಹಾಟ್ ಹಾಟ್ ಬೆಡಗಿಯರು

ಕಂಪ್ಯೂಟರ್ ಮುಂದೆ ಹಾಟ್ ಹಾಟ್ ಬೆಡಗಿಯರು

ಕಂಪ್ಯೂಟರ್ ಮುಂದೆ ಹಾಟ್ ಹಾಟ್ ಬೆಡಗಿಯರು

ಕಂಪ್ಯೂಟರ್ ಮುಂದೆ ಹಾಟ್ ಹಾಟ್ ಬೆಡಗಿಯರು

ಕಂಪ್ಯೂಟರ್ ಮುಂದೆ ಹಾಟ್ ಹಾಟ್ ಬೆಡಗಿಯರು

ಕಂಪ್ಯೂಟರ್ ಮುಂದೆ ಹಾಟ್ ಹಾಟ್ ಬೆಡಗಿಯರು

ಕಂಪ್ಯೂಟರ್ ಮುಂದೆ ಹಾಟ್ ಹಾಟ್ ಬೆಡಗಿಯರು



Click it and Unblock the Notifications








