ಟೈಮ್‌ ತಿಳಿಯಲು ವ್ಯಕ್ತಿಯ ನೆರಳು ಬಳಸುವ ""ಶಾಡೊಪ್ಲೇ ಗಡಿಯಾರ"

By Suneel
|

ಸಮಯ ಎಷ್ಟು ಅಂತ ತಿಳಿದುಕೊಳ್ಳೋಕೆ ಮೊದಲು ಸೂರ್ಯನನ್ನು ನೋಡಿ ತಿಳಿಯುತ್ತಿದ್ದರು. ನಂತರದಲ್ಲಿ ಗಡಿಯಾರ. ಈಗ ಪ್ರಸ್ತುತದಲ್ಲಿ ಮೊಬೈಲ್‌ ಅಥವಾ ಕಂಪ್ಯೂಟರ್‌ಗಳನ್ನು ನೋಡುತ್ತೇವೆ. ಆದರೆ ಇವೆಲ್ಲವನ್ನು ಒಂದು ರೀತಿ ಗಂಭೀರವಾಗಿ ಬಳಸಿಕೊಳ್ಳುತ್ತಿದ್ದೇವೆ. ಆದರೆ ಇಲ್ಲೊಂದು ಹೊಸ ತಂತ್ರಜ್ಞಾನ "ಶಾಡೊಪ್ಲೇ ಕ್ಲಾಕ್‌' ಮನುಷ್ಯರ ನೆರಳನ್ನು ಬಳಸಿಕೊಂಡು ಸಮಯವನ್ನು ಹೇಳುತ್ತದೆ. ವಿನೂತನ ರೀತಿಯ ಕ್ರೇಜಿ ಗಡಿಯಾರ ಇದಾಗಿದ್ದು, ವ್ಯಕ್ತಿಯ ನೆರಳನ್ನು ಬಳಸಿಕೊಂಡು ಸಮಯವನ್ನು ಹೇಗೆ ಹೇಳುತ್ತದೆ ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.

1

1

ದಿನನಿತ್ಯ ಎಲ್ಲರೂ ಸಹ ಸಮಯದ ಬಗ್ಗೆ ಗಮನಹರಿಸುತ್ತಿರುತ್ತಾರೆ. ಸಮಯವನ್ನೂ ನೋಡುವ ವಿಧಾನದಲ್ಲಿ ಈಗ ಮಾನವಸಕ್ತಿಕರ ಟೆಕ್ನಾಲಜಿಯನ್ನು ಟೆಕ್‌ ಅಭಿವೃದ್ದಿಗಾರರು ಆವಿಷ್ಕರಿಸಿದ್ದಾರೆ. ನಾವು ಇಂದು ಪರಿಚಯಿಸುತ್ತಿರುವ 'ಶಾಡೋಪ್ಲೇ'(ShadowPlay) ಮನರಂಜನಾತ್ಮಕ ಗಡಿಯಾರವನ್ನು ಬುದ್ಧಿವಂತ ವಿಯೆನ್ನಾ ವಿನ್ಯಾಸಕಾರರು ಅಭಿವೃದ್ದಿಪಡಿಸಿದ್ದಾರೆ.

2

2

ಶಾಡೊಪ್ಲೇ ಗಡಿಯಾರವನ್ನು 2008ರಲ್ಲಿ Sascha Mikel, Martin Schnabl ಮತ್ತು Michael Tatschl ಅಭಿವೃದ್ದಿಗೊಳಸಿದರು.

3

3

ಶಾಡೊಪ್ಲೇ ಗಡಿಯಾರದ ಮೇಲೆ ವ್ಯಕ್ತಿಯು ತನ್ನ ಬೆರಳನ್ನು ಸ್ಪರ್ಶಿಸಬೇಕು. ಅದು ವೃತ್ತಾಕಾರ ವಿನ್ಯಾಸದಲ್ಲಿದ್ದು, ಬೆಳಕನ್ನು ಹೊಂದಿರುತ್ತದೆ. ಬೆರಳನ್ನು ಗಡಿಯಾರದ ಮಧ್ಯಬಿಂದುವಿನಲ್ಲಿ ಸ್ಪರ್ಶಿಸಿದಲ್ಲಿ ಅದರ ನೆರಳನ್ನು ಬಳಸಿಕೊಂಡು ಸಮಯವನ್ನು ತೋರಿಸುತ್ತದೆ. ಸಮಯವನ್ನು ತೋರಿಸಲು ಬೆರಳನ್ನು ಸೆನ್ಸಾರ್‌ ಮಾಡುವ ಕಾರ್ಯವಿಧಾನವನ್ನು ಹೊಂದಿದೆ.

4

ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ಈ ವೀಡಿಯೋದಲ್ಲಿ ನೋಡಿ.

5

5

ಈ ವಿನೂತನ ಅಲರಾಂ ಗಡಿಯಾರವು ಧ್ವನಿ ಮಾಡಲು ಪ್ರಾರಂಭಿಸಿ ನಿಮ್ಮ ರೂಮಿನ ಎಲ್ಲಾ ಕಡೆ ಓಡಾಟ ನೆಡೆಸುತ್ತದೆ. ಆಗ ಖಂಡಿತ ನೀವು ಅಲರಾಂ ಧ್ವನಿಯನ್ನು ಆಫ್‌ ಮಾಡಲಾದರೂ ಸಹ ಎದ್ದು ಹೋಗಬೇಕಾಗುತ್ತದೆ. ಗಾಢನಿದ್ರೆಯಲ್ಲು ಮಲಗಿರುವವರನ್ನು ಎಬ್ಬಿಸುವಲ್ಲಿ ಸಂಶಯವಿಲ್ಲ.

6

6

ನಿದ್ದೆಯಿಂದ ನೀವು ಅಲರಾಂ ಕೊಟ್ಟ ಸಮಯಕ್ಕೆ ಎದ್ದೇಳಲೆ ಬೇಕು ಎಂದು ಉದ್ದೇಶಿಸಿದಲ್ಲಿ ಈ ಅಲರಾಂ ಗಡಿಯಾರ ಸಹಾಯಕ. ಅಲರಾಂ ಗಡಿಯಾರ ಸೌಂಡ್‌ ಮಾಡಲು ಆರಂಭಿಸಿದಲ್ಲಿ ಅದು ಆಫ್‌ ಆದರೂ ಸಹ ಗನ್‌ ಪುನಃ ಶಬ್ಧ ಮಾಡಲು ಪ್ರಾರಂಭಿಸುತ್ತದೆ. ಆಗ ನೀವು ಗನ್‌ ತೆಗೆದುಕೊಂಡು ಕ್ಲಾಕ್‌ ಅನ್ನು ಶೂಟ್‌ ಮಾಡಲು ನಿದ್ರಿಸುವ ಬೆಡ್‌ ಬಿಟ್ಟು ಹೋಗಬೇಕಾಗುತ್ತದೆ.

7

7

ಈ ಅಲರಾಂ ಕ್ಲಾಕ್‌ ಡಿವೈಸ್‌ ನಿಶಬ್ಧವಾಗಿದ್ದರು ಸಹ, ಫ್ಲೇಯಿಂಗ್‌ ಪ್ರಾಪೆಲ್ಲರ್ ಹಾರಾಡುತ್ತಾ ಶಬ್ಧ ಮಾಡಿಕೊಂಡು ನಿಮ್ಮನ್ನು ನಿದ್ರೆಯಿಂದ ಎಬ್ಬಿಸುತ್ತದೆ.

8

8

ಸರ್ಕಾರಿ ಯೋಜನೆಗಳನ್ನು ತಿಳಿಯಲು ಮೊಬೈಲ್‌ ಅಪ್ಲಿಕೇಶನ್‌ <br /></a><a href=ಕಂಪ್ಯೂಟರ್‌ ಸಮಸ್ಯೆಗಳನ್ನು ನೀವೇ ಬಗೆಹರಿಸಿಕೊಳ್ಳುವುದು ಹೇಗೆ ?" title="ಸರ್ಕಾರಿ ಯೋಜನೆಗಳನ್ನು ತಿಳಿಯಲು ಮೊಬೈಲ್‌ ಅಪ್ಲಿಕೇಶನ್‌
ಕಂಪ್ಯೂಟರ್‌ ಸಮಸ್ಯೆಗಳನ್ನು ನೀವೇ ಬಗೆಹರಿಸಿಕೊಳ್ಳುವುದು ಹೇಗೆ ?" />ಸರ್ಕಾರಿ ಯೋಜನೆಗಳನ್ನು ತಿಳಿಯಲು ಮೊಬೈಲ್‌ ಅಪ್ಲಿಕೇಶನ್‌
ಕಂಪ್ಯೂಟರ್‌ ಸಮಸ್ಯೆಗಳನ್ನು ನೀವೇ ಬಗೆಹರಿಸಿಕೊಳ್ಳುವುದು ಹೇಗೆ ?

ಭಾರತದ ಪ್ರಖ್ಯಾತ ವಿಜ್ಞಾನಿಗಳು ಯಾರು? ಅವರ ಸಂಶೋಧನೆ ಏನು ಗೊತ್ತೇ?ಭಾರತದ ಪ್ರಖ್ಯಾತ ವಿಜ್ಞಾನಿಗಳು ಯಾರು? ಅವರ ಸಂಶೋಧನೆ ಏನು ಗೊತ್ತೇ?

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಪೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
The Shadowplay clock requires a human touch to tell the time. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X