Home
ಸುದ್ದಿಜಾಲ

ಗುಂಡೇಟಿನಿಂದ ಪ್ರಾಣ ಉಳಿಸಿದ ಐಫೋನ್

By Shwetha

ತನ್ನನ್ನು ಸಾಯಿಸಲು ಬಂದಿದ್ದು ಗನ್ ಮ್ಯಾನ್ ವ್ಯಕ್ತಿಯಿಂದ ಒಬ್ಬ ಮನುಷ್ಯ ತಪ್ಪಿಸಿಕೊಂಡಿದ್ದು ಆತನ ಪಾಕೆಟ್‌ನಲ್ಲಿದ್ದ ಫೋನ್‌ಗೆ ಬುಲೆಟ್ ತಾಗಿ ಮರಣದಿಂದ ಆತ ಸಂರಕ್ಷಿತನಾಗಿದ್ದಾನೆ. ಹೌದು ಐಫೋನ್ ಈ ವ್ಯಕ್ತಿಯ ಪ್ರಾಣವನ್ನು ಉಳಿಸಿದ್ದು ನಿಜಕ್ಕೂ ಇದು ಐಫೋನ್ ಮಾಡಿದ ಸಾಹಸ ಎಂದೆನಿಸಿದೆ. ಹೌದು ಕ್ಯಾಲಿಫೋರ್ನಿಯಾದಲ್ಲಿ ನಡೆದಿರುವ ಈ ಘಟನೆ ಹಿನ್ನಲೆಯನ್ನು ಕೆಳಗಿನ ಸ್ಲೈಡರ್‌ನಲ್ಲಿ ನಾವು ವಿವರಿಸುತ್ತಿದ್ದೇವೆ.

ಓದಿರಿ:1 ಚಮಚ ಸಕ್ಕರೆಯಿಂದ ವಿದ್ಯುತ್‌ ಉತ್ಪಾದಿಸಿದ ಬಾಲಕ

ಕ್ಯಾಲಿಫೋರ್ನಿಯಾದ ಘಟನೆ

ಕ್ಯಾಲಿಫೋರ್ನಿಯಾದ ಘಟನೆ

ಕ್ಯಾಲಿಫೋರ್ನಿಯಾದಲ್ಲಿ ಈ ಘಟನೆ ನಡೆದಿದ್ದು ಐಫೋನ್ ಬದಿಗೆ ಗುಂಡು ಸಿಡಿದಿರುವುದರಿಂದ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಪ್ರಕರಣ

ಪ್ರಕರಣ

ಪ್ರಕರಣದಲ್ಲಿ 21 ಜನ ಗಾಯಗೊಂಡಿದ್ದು 14 ಜನರು ಮರಣ ಹೊಂದಿದ್ದಾರೆ.

ಬುಧವಾರ ಬೆಳಗ್ಗೆ 11 ಗಂಟೆಗೆ

ಬುಧವಾರ ಬೆಳಗ್ಗೆ 11 ಗಂಟೆಗೆ

ಇನ್‌ಲ್ಯಾಂಡ್ ರೀಜನಲ್ ಡಿಸೇಬಿಲಿಟಿ ಸೆಂಟರ್‌ನಲ್ಲಿ ಬುಧವಾರ ಬೆಳಗ್ಗೆ 11 ಗಂಟೆಗೆ ಪ್ರಕರಣ ಸಂಭವಿಸಿದೆ.

ಪಾಕೆಟ್‌ನಲ್ಲಿದ್ದ ಐಫೋನ್

ಪಾಕೆಟ್‌ನಲ್ಲಿದ್ದ ಐಫೋನ್

ಕೆವಿನ್ ಓರ್ಟಿಜ್ ಮೇಲೆ ಹಾರಿಸಿದ ಗುಂಡು ಅವರ ಪಾಕೆಟ್‌ನಲ್ಲಿದ್ದ ಐಫೋನ್ ಅನ್ನು ಹಾದು ಹೋಗಿರುವುದರಿಂದ ಎದೆಗೆ ಬೀಳುವ ಗುಂಡಿನ ಏಟಿನಿಂದ ಇವರು ಪಾರಾಗಿದ್ದಾರೆ.

ದುಃಖ ಮುಗಿಲು ಮುಟ್ಟಿದೆ

ದುಃಖ ಮುಗಿಲು ಮುಟ್ಟಿದೆ

ಪ್ರಕರಣದಲ್ಲಿ ಹೆಚ್ಚಿನರು ತಮ್ಮ ಬಂಧು ಬಾಂಧವರನ್ನು ಕಳೆದುಕೊಂಡಿದ್ದು ಅವರ ದುಃಖ ಮುಗಿಲು ಮುಟ್ಟಿದೆ.

ತನಿಖೆಯನ್ನು ಕೈಗೊಂಡಿದ್ದಾರೆ

ತನಿಖೆಯನ್ನು ಕೈಗೊಂಡಿದ್ದಾರೆ

ಪೋಲೀಸರು ಗುಂಡು ಹಾರಿಸಿರುವ ಇಬ್ಬರು ವ್ಯಕ್ತಿಗಳನ್ನು ಸಾಯಿಸಿದ್ದು ಹಾರಿಸಿರುವ ವ್ಯಕ್ತಿಗಳ ಬಗ್ಗೆ ತನಿಖೆಯನ್ನು ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Best Mobiles in India

English summary
One man escaped death by fractions of an inch after a bullet fired by the San Bernardino shooters was deflected by the iPhone in his shirt pocket.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+