ವಾಚ್‌ನಲ್ಲೇ ಮಿನಿ ಕಂಪ್ಯೂಟರ್..!
oi
-Ashwath
By Ashwath
ಆಪಲ್ ಕಂಪೆನಿ ಭಾರೀ ನಿರೀಕ್ಷೆಯ ಐವಾಚ್ ಸುದ್ದಿ ಕೊನೆಗೆ ಹೊರಬಿದ್ದಿದೆ. ಈಗಾಗ್ಲೇ ಆಪಲ್ ಕಂಪೆನಿಯು ಐವಾಚ್ ಉತ್ಪಾದನೆಗೆ ತೊಡಗಿದ್ದು, ಈ ಐವಾಚ್‌ನ ವಿನ್ಯಾಸವನ್ನು ಎಸ್‌ಬನ್ ಒಕ್ಸ್‌ಹೋಮ್( Esben Oxholm ) ಸಂಸ್ಥೆ ಸಿದ್ದಪಡಿಸಿದೆ. ಆಪಲ್ ಕಂಪೆನಿಯ ಐಪ್ಯಾಡ್,ಐ ಪೋನ್ ತಯಾರಿಸಿದ ನೂರು ಜನ ಇಂಜಿನಿಯರ್‌ಗಳು ಈ ಐವಾಚ್ ನಿರ್ಮಾಣದಲ್ಲಿ ಸಕ್ರಿಯವಾಗಿ ತೊಡಗಿದ್ದಾರೆ.ಐ ವಾಚ್‌ನಲ್ಲಿ ಐಓಎಸ್ ಇದ್ದು ಈ ವಾಚ್ ಮೂಲಕ ನೀವು ನಿಮ್ಮ ಐ ಫೋನ್ ಮತ್ತು ಐ ಪ್ಯಾಡ್‌ನ್ನು ನಿಯಂತ್ರಣ ಮಾಡಬಹುದಂತೆ. ಇದರ ಸಂಪೂರ್ಣ ಮಾಹಿತಿಯನ್ನು ಆಪಲ್ ಬಿಟ್ಟುಕೊಡದಿದ್ದರೂ ಈ ವರ್ಷದ ಅಂತ್ಯಕ್ಕೆ ಇದು ಬಿಡುಗಡೆಯಾಗಲಿದೆ.ಈ ವಾಚ್ ಸುಂದರವಾಗಿ ಎಸ್‌ಬನ್ ಒಕ್ಸ್‌ಹೋಮ್ ಕಂಪೆನಿ ವಿನ್ಯಾಸ ಪಡಿಸಿದ್ದು, ಈ ಐವಾಚ್ ಚಿತ್ರವನ್ನು ಗಿಜ್ಬಾಟ್ ತಂದಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ವಾಚ್‌ನಲ್ಲೇ ಮಿನಿ ಕಂಪ್ಯೂಟರ್..!

ವಾಚ್‌ನಲ್ಲೇ ಮಿನಿ ಕಂಪ್ಯೂಟರ್..!

ವಾಚ್‌ನಲ್ಲೇ ಮಿನಿ ಕಂಪ್ಯೂಟರ್..!

ವಾಚ್‌ನಲ್ಲೇ ಮಿನಿ ಕಂಪ್ಯೂಟರ್..!

ವಾಚ್‌ನಲ್ಲೇ ಮಿನಿ ಕಂಪ್ಯೂಟರ್..!

ವಾಚ್‌ನಲ್ಲೇ ಮಿನಿ ಕಂಪ್ಯೂಟರ್..!

ವಾಚ್‌ನಲ್ಲೇ ಮಿನಿ ಕಂಪ್ಯೂಟರ್..!

ವಾಚ್‌ನಲ್ಲೇ ಮಿನಿ ಕಂಪ್ಯೂಟರ್..!

ವಾಚ್‌ನಲ್ಲೇ ಮಿನಿ ಕಂಪ್ಯೂಟರ್..!

ವಾಚ್‌ನಲ್ಲೇ ಮಿನಿ ಕಂಪ್ಯೂಟರ್..!
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications