Subscribe to Gizbot

ನೀವು ಯಾಕೆ ಸ್ಟಿಂಗ್‌ ಆಪರೇಷನ್‌ ಮಾಡಬಾರದು..?

Posted By: Super
<ul id="pagination-digg"><li class="next"><a href="/news/the-ultimate-collection-of-spy-gadgets-2.html">Next »</a></li></ul>

 

ನೀವು ಯಾಕೆ ಸ್ಟಿಂಗ್‌ ಆಪರೇಷನ್‌ ಮಾಡಬಾರದು..?

ಟಿವಿ ವಾಹಿನಿಗಳ ಸ್ಟಿಂಗ್‌ ಆಪರೇಷನ್‌ ಬಗ್ಗೆ ನೀವು ಕೇಳಿರುತ್ತೀರಿ. ದೊಡ್ಡ ದೊಡ್ಡ ವ್ಯಕ್ತಿಗಳ ಅವ್ಯವಹಾರವನ್ನು ವಾಹಿನಿಗಳು ಹಿಡನ್‌ ಕ್ಯಾಮೆರಾಗಳು ಸೆರೆಹಿಡಿಯುವ ಮೂಲಕ ಅವರ ಮಾನ ಹರಾಜು ಹಾಕುತ್ತಾರೆ. ವ್ಯಕ್ತಿ ಎಷ್ಟೇ ದೊಡ್ಡವನಾದ್ರೂ ಈ ಪುಟ್ಟ ಸಾಧನದಿಂದ ಅವನ / ಅವಳ ಕಿತಾಪತಿ ಪ್ರಪಂಚಕ್ಕೆ ಗೊತ್ತಗುತ್ತದೆ. ಮೂರ್ತಿ ಚಿಕ್ಕಾದಾದ್ರೂ ಕೀರ್ತಿ ದೊಡ್ಡದು ಎನ್ನುವಂತೆ ಈ ಸಾಧನಗಳ ಕೆಲಸ ಮಾತ್ರ ದೊಡ್ಡದು.

ಹಾಗಾಗಿ ಈ ಪುಟ್ಟ ಸಾಧನದ ಬಗ್ಗೆ ನಿಮ್ಮಲ್ಲಿ ಅನೇಕ ಮಂದಿಗೆ ಕುತೂಹಲವಿರುತ್ತದೆ. ಈ ಹಿಡನ್‌ ಕ್ಯಾಮೆರಾಗಳು ಎಲ್ಲಿರುತ್ತವೆ ? ಹೇಗೆ ಅದು ರೆಕಾರ್ಡ್ ಮಾಡುತ್ತದೆ ? ಈ ರೀತಿಯ ಪ್ರಶ್ನೆಗಳು ಏಳುವುದು ಸಹಜ. ಹಾಗಾಗಿ ಗಿಜ್ಬಾಟ್‌ ಈ ಬಾರಿ ಮಾರುಕಟ್ಟೆಯಲ್ಲಿರುವ ಸ್ಪೈ ಕ್ಯಾಮೆರಾಗಳ ಬಗ್ಗೆ ಮಾಹಿತಿ ತಂದಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ. ಆಮೇಲೆ ನಿಮಗಿಷ್ಟವಾದ ಹಿಡನ್‌ ಕ್ಯಾಮೆರಾವನ್ನು ಖರೀದಿಸಿ ವ್ಯಕ್ತಿಗಳ ಅಕ್ರಮಗಳನ್ನು ಬಯಲಿಗೆಳೆಯಿರಿ.

<ul id="pagination-digg"><li class="next"><a href="/news/the-ultimate-collection-of-spy-gadgets-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot