ವಿಶ್ವದ ಮೊದಲ ಕೃತಕ ಮಾನವ ಹೇಗಿದ್ದಾನೆ ಗೊತ್ತಾ ?
ರಜನಿಕಾಂತ್ ಅಭಿನಯದ ರೊಬೋಟ್ ಚಿತ್ರವನ್ನು ನೀವು ನೋಡಿರಬಹುದು. ರಜನಿಕಾಂತ್‌ರಂತೆ ಹೋಲುವ ಮತ್ತೊಂದು ರೊಬೋಟ್ ಸೃಷ್ಟಿ ಮಾಡಲು ಹೋಗಿ ಕೊನೆಗೆ ರಜನಿಕಾಂತ್ ಯಾರು ಎನ್ನುವುದೇ ದೊಡ್ಡ ಗೊಂದಲವಾಗಿತ್ತು. ಈ ರೀತಿ ಕಥೆಗಳು ಚಲನಚಿತ್ರಕ್ಕೆ ಮಾತ್ರ ಸೀಮಿತ ಅಂತ ನೀವು ಅದುಕೊಂಡಿರಬಹುದು. ಅದ್ರೆ ಈಗ ಮಾನವನನ ದೇಹವನ್ನೇ ಹೋಲುವ ವಿಶ್ವದ ಮೊದಲ ಕೃತಕ ಮಾನವನನ್ನೇ ವಿಜ್ಞಾನಿಗಳು ಸೃಷ್ಟಿಸಿದ್ದಾರೆ.
ಹೇಗೆ ಮಾನವನ ದೇಹವಿದೆಯೋ ಅದೇ ರೀತಿಯಲ್ಲಿ ಈ ಕೃತಕ ಮಾನವನನ್ನು ಸೃಷ್ಟಿಸಿದ್ದು ವಿಶೇಷ. ಮನುಷ್ಯನಿಗೆ ಕಿಡ್ನಿ,ಹೃದಯ,ಮೇದೋಜೀರಕ ಗ್ರಂಥಿ ಇದೆಯೋ ಆದೇ ರೀತಿಯಲ್ಲಿ ಈ ಕೃತಕ ಮಾನವನ್ನು ನಿರ್ಮಾಣ ಮಾಡಿದ್ದಾರೆ.ಈ ಯಂತ್ರ ಮಾನವಿಗೆ ವಿಜ್ಞಾನಿಗಳು ರೆಕ್ಸ್ ಎಂಬ ಹೆಸರನ್ನು ಬೇರೆ ಇಟ್ಟಿದ್ದಾರೆ.ಕಾಲು, ಕೈ ಎಲ್ಲಾ ಇದ್ದು ಮುಖವನ್ನು ಮನುಷ್ಯನ ಮುಖದಂತೆ ವಿನ್ಯಾಸ ಮಾಡಿದ್ದು,ಸರಳವಾದ ಪ್ರಶ್ನೆ ಕೇಳಿದ್ರೆ ಅದಕ್ಕೂ ಈ ಯಂತ್ರ ಮಾನವ ಉತ್ತರವನ್ನು ನೀಡುತ್ತಾನಂತೆ.!
'ಬಯೋನಿಕ್ ಮನುಷ್ಯನನ್ನು ವಿನ್ಯಾಸ ಪಡಿಸುವುದು ಹೇಗೆ ?' ಈ ಡಾಕ್ಯೂಮೆಂಟರಿ ಕಲ್ಪನೆಗೆ ಚಾನೆಲ್ 4 ಈ ಕೃತಕ ಮಾನವನನ್ನು 1 ಮಿಲಿಯನ್ ಡಾಲರ್ ಖರ್ಚು ಮಾಡಿ ಸೃಷ್ಟಿಸಿದೆ. ಸದ್ಯ ಲಂಡನ್‌ನ ವಿಜ್ಞಾನ ಸಂಗ್ರಹಾಲಯದಲ್ಲಿ ಈ ಕೃತಕ ಮಾನವನನ್ನು ಪ್ರದರ್ಶನಕ್ಕಿಡಲಾಗಿದ್ದು ವಿಜ್ಞಾನಿಗಳು ಇವನ ಕಾರ್ಯ ಚಟುವಟಿಕೆಗೆ ಮನಸೋತು ಹೋಗಿದ್ದಾರೆ. ಹೀಗಾಗಿ ಗಿಜ್ಬಾಟ್ ವಿಶ್ವದ ಮೊದಲ ಕೃತಕ ಮಾನವನ ಚಿತ್ರವನ್ನು ತಂದಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

Click it and Unblock the Notifications