ಟಾಪ್‌ -20 ಫೇಸ್‌ಬುಕ್‌ ಫ್ಯಾನ್‌ ಪೇಜ್‌ಗಳು

Posted By:

  ಫೇಸ್‌ಬುಕ್‌ ಫೇಸ್‌ಬುಕ್‌.. ಸೋಶಿಯಲ್‌ ನೆಟ್‌ವರ್ಕ್‌ ತಾಣಗಳಲ್ಲಿ ಫೇಸ್‌ಬುಕ್‌ ಬಳಸುವ ಮಂದಿಯ ಸಂಖ್ಯೆ ಪ್ರತಿದಿನ ಹೆಚ್ಚಾಗುತ್ತಿದೆ. ಫ್ರೆಂಡ್ಸ್‌ಗಳ ಸಂಖ್ಯೆ ಹೆಚ್ಚಿದಂತೆ ಅದರಲ್ಲಿನ ಫ್ಯಾನ್‌ ಪೇಜ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅಭಿಮಾನಿಗಳು ತಾವು ಇಷ್ಟಪಟ್ಟ ವಿಚಾರಗಳ ಒಂದೊಂದೆ ಫ್ಯಾನ್‌ ಪೇಜ್‌ ಆರಂಭಿಸಿ, ಸ್ನೇಹಿತರನ್ನು ಸಂಪಾದಿಸಿ ಆ ವಿಚಾರದ ಬಗ್ಗೆ ಚರ್ಚೆ,ಹರಟೆ ಮಾಡುತ್ತಿರುತ್ತಾರೆ.ಒಟ್ಟಿನಲ್ಲಿ ಈಗ ಜನರಲ್ಲಿ ಪರ್ಮನೆಂಟ್‌ ಅಡ್ರೆಸ್‌ ಇಲ್ಲದಿದ್ದರೂ,ಫೇಸ್‌ಬುಕ್‌ನಲ್ಲೇ ಒಂದು ಪರ್ಮನೆಂಟ್‌ ಅಕೌಂಟ್‌ ಇರಬೇಕು ಎನ್ನುವಷ್ಟರ ಮಟ್ಟಿಗೆ ಫೇಸ್‌ಬುಕ್‌ ಫೇಮಸ್ಸು ಆಗಿದೆ.

  ಈ ಹಿನ್ನೆಲೆಯಲ್ಲಿ ಫೇಸ್‌ಬುಕ್‌ನಲ್ಲೇ ಕೋಟಿಗಟ್ಟಲೇ ಫ್ಯಾನ್‌ ಪ್ಯಾಜ್‌ಗಳಿವೆ. ಅವುಗಳಲ್ಲಿ ಅತೀ ಹೆಚ್ಚು ಅಭಿಮಾನಿಗಳು ಯಾವ ಪೇಜ್‌ನಲ್ಲಿರಬಹುದು ಎಂದು ನೀವು ಕೇಳಬಹುದು? ಅದಕ್ಕಾಗಿ ಅತೀ ಹೆಚ್ಚು ಅಭಿಮಾನಿಗಳಿರುವ ಟಾಪ್‌ -20 ಫೇಸ್‌ಬುಕ್‌ ಫ್ಯಾನ್‌ ಪೇಜ್‌ಗಳ ಮಾಹಿತಿ ಇಲ್ಲಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ. ನಿಮಗೂ ಪೇಜ್‌ನಲ್ಲಿ ಸೇರಿ ಅವರ ಫ್ಯಾನ್‌ಗಳಬೇಕಿದ್ದಲ್ಲಿ ಆ ಪೇಜ್‌ನ್ನು Like ಮಾಡಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  ಟಾಪ್‌ -20 ಫೇಸ್‌ಬುಕ್‌ ಫ್ಯಾನ್‌ ಪೇಜ್‌ಗಳು

  ಟೆಕ್ಸಾಸ್‌ ಹೋಲ್ಡ್‌ ಪೋಕರ್‌ (Texas Hold'em Poker)
  ಅಭಿಮಾನಿಗಳ ಸಂಖ್ಯೆ: 69,843,427 +

  ಟಾಪ್‌ -20 ಫೇಸ್‌ಬುಕ್‌ ಫ್ಯಾನ್‌ ಪೇಜ್‌ಗಳು

  ಫೇಸ್‌ಬುಕ್‌ (Facebook)
  ಅಭಿಮಾನಿಗಳ ಸಂಖ್ಯೆ : 89,705,973 +

  ಟಾಪ್‌ -20 ಫೇಸ್‌ಬುಕ್‌ ಫ್ಯಾನ್‌ ಪೇಜ್‌ಗಳು

  ಮೈಕಲ್‌ ಜಾಕ್ಸನ್ (Michael Jackson)
  ಅಭಿಮಾನಿಗಳ ಸಂಖ್ಯೆ: 56,730,941+

  ಟಾಪ್‌ -20 ಫೇಸ್‌ಬುಕ್‌ ಫ್ಯಾನ್‌ ಪೇಜ್‌ಗಳು

  ಲೇಡಿ ಗಾಗಾ (Lady Gaga)
  ಅಭಿಮಾನಿಗಳ ಸಂಖ್ಯೆ : 56,035,452+

  ಟಾಪ್‌ -20 ಫೇಸ್‌ಬುಕ್‌ ಫ್ಯಾನ್‌ ಪೇಜ್‌ಗಳು

  ಫ್ಯಾಮಿಲಿ ಗೈ (Family Guy)
  ಅಭಿಮಾನಿಗಳ ಸಂಖ್ಯೆ:51,600,514+

  ಟಾಪ್‌ -20 ಫೇಸ್‌ಬುಕ್‌ ಫ್ಯಾನ್‌ ಪೇಜ್‌ಗಳು

  ಯೂಟ್ಯೂಬ್‌ (YouTube)
  ಅಭಿಮಾನಿಗಳ ಸಂಖ್ಯೆ:72,305,434+

  ಟಾಪ್‌ -20 ಫೇಸ್‌ಬುಕ್‌ ಫ್ಯಾನ್‌ ಪೇಜ್‌ಗಳು

  ಎಮ್ನಿಮ್‌ (Eminem)
  ಅಭಿಮಾನಿಗಳ ಸಂಖ್ಯೆ: 67,792,803+

  ಟಾಪ್‌ -20 ಫೇಸ್‌ಬುಕ್‌ ಫ್ಯಾನ್‌ ಪೇಜ್‌ಗಳು

  ವಿನ್‌ ಡಿಸೇಲ್‌ (Vin Diesel)
  ಅಭಿಮಾನಿಗಳ ಸಂಖ್ಯೆ:40,143,629+

  ಟಾಪ್‌ -20 ಫೇಸ್‌ಬುಕ್‌ ಫ್ಯಾನ್‌ ಪೇಜ್‌ಗಳು

  ದಿ ಟ್ವಿಲೈಟ್‌ ಸಗ (the Twilight Saga)
  ಅಭಿಮಾನಿಗಳ ಸಂಖ್ಯೆ: 38,849,727 +

  ಟಾಪ್‌ -20 ಫೇಸ್‌ಬುಕ್‌ ಫ್ಯಾನ್‌ ಪೇಜ್‌ಗಳು

  ಸ್ಟಾರ್‌ಬುಕ್ಸ್‌ (Starbucks)
  ಅಭಿಮಾನಿಗಳ ಸಂಖ್ಯೆ: 34,100,830+

  ಟಾಪ್‌ -20 ಫೇಸ್‌ಬುಕ್‌ ಫ್ಯಾನ್‌ ಪೇಜ್‌ಗಳು

  ಮೇಗನ್ ಫಾಕ್ಸ್ (Megan Fox)
  ಅಭಿಮಾನಿಗಳ ಸಂಖ್ಯೆ: 40,785,843 +

  ಟಾಪ್‌ -20 ಫೇಸ್‌ಬುಕ್‌ ಫ್ಯಾನ್‌ ಪೇಜ್‌ಗಳು

  ಸೌತ್ ಪಾರ್ಕ್(South Park)
  ಅಭಿಮಾನಿಗಳ ಸಂಖ್ಯೆ: 45,350,999+

  ಟಾಪ್‌ -20 ಫೇಸ್‌ಬುಕ್‌ ಫ್ಯಾನ್‌ ಪೇಜ್‌ಗಳು

  ಕೋಕಾಕೋಲಾ (Coca-Cola)
  ಅಭಿಮಾನಿಗಳ ಸಂಖ್ಯೆ : 62,057,163+

  ಟಾಪ್‌ -20 ಫೇಸ್‌ಬುಕ್‌ ಫ್ಯಾನ್‌ ಪೇಜ್‌ಗಳು

  ಹೌಸ್‌(House)
  ಅಭಿಮಾನಿಗಳ ಸಂಖ್ಯೆ : 43,169,118+

  ಟಾಪ್‌ -20 ಫೇಸ್‌ಬುಕ್‌ ಫ್ಯಾನ್‌ ಪೇಜ್‌ಗಳು

  ಲಿಂಕಿನ್‌ (Linkin Park)
  ಅಭಿಮಾನಿಗಳ ಸಂಖ್ಯೆ: 50,795,277+

  ಟಾಪ್‌ -20 ಫೇಸ್‌ಬುಕ್‌ ಫ್ಯಾನ್‌ ಪೇಜ್‌ಗಳು

  ಬರಾಕ್‌ ಒಬಾಮಾ (Barack Obama)
  ಅಭಿಮಾನಿಗಳ ಸಂಖ್ಯೆ :35,331,714 +

  ಟಾಪ್‌ -20 ಫೇಸ್‌ಬುಕ್‌ ಫ್ಯಾನ್‌ ಪೇಜ್‌ಗಳು

  ಲಿಲ್‌ ವಾಯ್ನೆ (Lil Wayne)
  ಅಭಿಮಾನಿಗಳ ಸಂಖ್ಯೆ : 43,841,139 +

  ಟಾಪ್‌ -20 ಫೇಸ್‌ಬುಕ್‌ ಫ್ಯಾನ್‌ ಪೇಜ್‌ಗಳು

  ಜಸ್ಟಿನ್‌ ಬೈಬಿರ್‌ (Justin Bieber)
  ಅಭಿಮಾನಿಗಳ ಸಂಖ್ಯೆ : 52,134,689 +

  ಟಾಪ್‌ -20 ಫೇಸ್‌ಬುಕ್‌ ಫ್ಯಾನ್‌ ಪೇಜ್‌ಗಳು

  ಮಾಫಿಯಾ ವಾರ್ಸ್ (Mafia Wars)
  ಅಭಿಮಾನಿಗಳ ಸಂಖ್ಯೆ : 18,944,393+

  ಟಾಪ್‌ -20 ಫೇಸ್‌ಬುಕ್‌ ಫ್ಯಾನ್‌ ಪೇಜ್‌ಗಳು

  ಕ್ರಿಸ್ಟಿಯಾನೋ ರೋನಾಲ್ಡೋ (Cristiano Ronaldo)
  ಅಭಿಮಾನಿಗಳ ಸಂಖ್ಯೆ : 55,852,235 +

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more