Home
ಸುದ್ದಿಜಾಲ

ಪ್ರವಾಸ ಹೋಗುವುದಕ್ಕೆ ಬ್ಯಾಗ್ ಬೇಡ..! ಇದೊಂದು ಸ್ಮಾರ್ಟ್‌ ಜಾಕೆಟ್ ಇದ್ರೆ ಸಾಕು..!

By Srinidhi

ಇಂದು ಎಲ್ಲಾ ವಸ್ತುಗಳು ಸ್ಮಾರ್ಟ್‌ ಆಗುತ್ತಿದೆ. ಇದೇ ಮಾದರಿಯಲ್ಲಿ ನಾವು ಹಾಕಿಕೋಳ್ಳುವ ಬಟ್ಟೆಯೂ ಸ್ಮಾರ್ಟ್ ಆಗುವ ಹಂತದಲ್ಲಿ. ಸದ್ಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ ಜಾಕೆಟ್ ವೊಂದು ಕಾಣಿಸಿಕೊಂಡಿದ್ದು, ನಿಮ್ಮ ಪ್ರವಾಸದ ಸಂದರ್ಭದಲ್ಲಿ ಈ ಜಾಕೆಟ್ ನಿಮ್ಮ ಲೈಪ್ ಸೇವರ್ ಆಗಲಿದೆ. ಒಟ್ಟಿನಲ್ಲಿ ತಂತ್ರಜ್ಞಾನದಿಂದಲೇ ಉಸಿರಾಡುತ್ತಿರುವ ಯುವ ಮಂದಿಗೆ ಇದು ಹೇಳಿ ಮಾಡಿಸಿದಂತಿದೆ.

ಪ್ರವಾಸ ಹೋಗುವುದಕ್ಕೆ ಬ್ಯಾಗ್ ಬೇಡ..! ಇದೊಂದು ಸ್ಮಾರ್ಟ್‌ ಜಾಕೆಟ್ ಇದ್ರೆ ಸಾಕು..!

ಸದ್ಯ ಮಾರುಕಟ್ಟೆಗೆ ಬಂದಿರುವ ಸ್ಮಾರ್ಟ್‌ ಜಾಕೆಟ್‌ನಲ್ಲಿ 25 ಫೀಚರ್ ಗಳನ್ನು ಗಳನ್ನು ಕಾಣಬಹುದಾಗಿದೆ. ಇದರಲ್ಲಿ ನಿಮ್ಮ ಪ್ರವಾಸಕ್ಕೆ ಬೇಕಾದ ಎಲ್ಲಾ ಸವಲತ್ತುಗಳು ಇರಲಿದೆ. ಇದರಿಂದಾಗಿ ನೀವು ಪ್ರವಾಸದಲ್ಲಿ ಹಲವು ವಸ್ತುಗಳನ್ನು ಇಟ್ಟುಕೊಳ್ಳುವ ಬದಲು ಇಂದು ಜಾಕೆಟ್ ಸಾಕು ಎನ್ನಲಾಗಿದೆ. ಬ್ಯುಬಕ್ಸ್ ಎನ್ನುವ ಜಾಕೆಟ್‌ನಲ್ಲಿ ಏನಿದೆ ಎಂಬುದರ ಸಂಪೂರ್ಣ ಮಾಹಿತಿ ಈ ಮುಂದಿನಂತಿದೆ.

ಇಯರ್ ಫೋನ್, ನೆಕ್ ಪಿಲ್ಲೋ:

ಇಯರ್ ಫೋನ್, ನೆಕ್ ಪಿಲ್ಲೋ:

ಈ ಜಾಕೆಟ್ ಮೇಲ್‌ ಭಾಗದಲ್ಲಿ ನೆಕ್ ಪಿಲ್ಲೊ, ಪಾಸ್ ಪೋರ್ಟ್ ಪೌಚ್, ಇಯರ್ ಫೋನ್ ಇಡಲು ಜಾಗ, ನಿದ್ರೆ ಮಾಡಲು ಬೇಕಾದ ಕಣ್ಣಿಗೆ ಪಟ್ಟಿ, ಏರ್‌ಪೋಡ್ ಇಟ್ಟಿಕೊಳ್ಳುವ ಅವಕಾಶ ಮಾಡಿಕೊಟ್ಟಿದೆ ಅಲ್ಲದೇ ಇದರಲ್ಲಿ ಜ್ಯೂಸ್ ಟಿನ್ ಗಳನ್ನು ಇಟ್ಟುಕೊಳ್ಳಬಹುದು.

ನೀರಿನ ಬಾಟಲಿ ಇಡಬಹುದು:

ನೀರಿನ ಬಾಟಲಿ ಇಡಬಹುದು:

ಕೈಗೆ ಗ್ಲೌಸ್ ಇಡಲು ಸ್ಥಳ, ನೀರಿನ ಬಾಟಲಿಗೆ ಸ್ಥಳ, ಪೆನ್ನು, ಸ್ಟೈಲಸ್, ಕಿವಿಗೆ ಪ್ಲಗ್, ಸ್ಮಾರ್ಟ್‌ಫೋನ್ ಇಡಲು, ಟ್ಯಾಬ್ ಇಡಲು ಜಾಗವನ್ನು ಕಾಣಬಹುದು. ಅಲ್ಲದೇ ಪೆನ್ ಇಡಲು ಅವಕಾಶ ಮಾಡಲಾಗಿದೆ. ಅಲ್ಲದೇ ಸಿಕ್ರೆಟ್ ಪಾಕೆಟ್ ಸಹ ಇದೆ.

ಚಾರ್ಜರ್ ಪಾಕೆಟ್:

ಚಾರ್ಜರ್ ಪಾಕೆಟ್:

ಇದಲ್ಲದೇ ಪವರ್ ಬ್ಯಾಂಕ್ ಒಳಗೆ ಇಟ್ಟು ಕೊಂಡು ಹೊರಗೆ ಚಾರ್ಜ್ ಮಾಡಿಸಿಕೊಳ್ಳುವ ಅವಕಾಸವನ್ನು ಇದರಲ್ಲಿ ಮಾಡಿಕೊಟ್ಟಲಿದೆ. ಒಟ್ಟಿನಲ್ಲಿ ನಿಮ್ಮ ಪ್ರವಾಸದ ಸಂದರ್ಭದಲ್ಲಿ ಇದು ಸಹಾಯವಾಗಲಿದೆ.

ನಾಲ್ಕು ಮಾದರಿ:

ನಾಲ್ಕು ಮಾದರಿ:

ಮಹಿಳೆಯರಿಗೆ ಮತ್ತು ಪುರುಷರಿಗೆ ಬೇರೆ ಬೇರೆ ಮಾದರಿಯಲ್ಲಿ ವಿನ್ಯಾಸ ಮಾಡಲಾಗಿದ್ದು, ಅಲ್ಲದೇ ಒಟ್ಟು ನಾಲ್ಕು ಮಾದರಿಯಲ್ಲಿ ಕಾಣಿಸಿಕೊಳ್ಳಲಿದೆ. ಇದರಿಂದಾಗಿ ಆಯ್ಕೆಗೂ ಇದರಲ್ಲಿ ಅವಕಾಶ ಮಾಡಿಕೊಡಲಾಗಿದೆ.

Best Mobiles in India

English summary
The World's Best TRAVEL JACKET with 25 Features. to know more visit kananda.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+