Subscribe to Gizbot

ಜಗತ್ತಿನ ಗಟ್ಟಿಮುಟ್ಟಾದ ಗ್ಯಾಡ್ಜೆಟ್‌ಗಳು

Posted By:

ವಿಶ್ವದಲ್ಲಿ ಸಾವಿರಾರು ಗ್ಯಾಡ್ಜೆಟ್‌ಗಳು ಬರುತ್ತವೆ.ಅವುಗಳಲ್ಲಿ ಕೆಲವು ಗ್ಯಾಡ್ಜೆಟ್‌ ಬೇಗನೇ ಹಾಳಾಗಿ ಹೋಗುತ್ತದೆ ಅಥವಾ ಮುರಿದು ಹೋಗುತ್ತದೆ.ಆದರೆ ಇನ್ನು ಕೆಲವು ಗ್ಯಾಡ್ಜೆಗಳುಳು ಏನೇ ಮಾಡಿದ್ರೂ ಮುರಿದು ಹೋಗುವುದಿಲ್ಲ.ನಮ್ಮ ಕೈಯಿಂದ ಅಕಸ್ಮಾತ್‌ ಕೆಳಗೆ ಬಿದ್ದರೂ ಆ ಗ್ಯಾಡ್ಜೆಟ್‌ಗಳಿಗೆ ಏನು ಆಗುವುದಿಲ್ಲ. ಹೀಗಾಗಿ ಇಲ್ಲಿ ಗಟ್ಟಿ ಪ್ಲಾಸ್ಟಿಕ್‌ನಿಂದ ತಯಾರಾದ ಜಗತ್ತಿನ ಗಟ್ಟಿಮುಟ್ಟಾದ ಗ್ಯಾಡ್ಜೆಟ್‌ಗಳ ಫೋಟೋಗಳಿವೆ. ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಇದನ್ನೂ ಓದಿ : ಜಗತ್ತಿನ ಬದಲಾವಣೆಗೆ ಕಾರಣವಾದ ಹತ್ತು ಅನ್ವೇಷಣೆಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Dell Latitude E6400

ಜಗತ್ತಿನ ಗಟ್ಟಿಮುಟ್ಟಾದ ಗ್ಯಾಡ್ಜೆಟ್‌ಗಳು

Sonim XP1 Mobile Phone

ಜಗತ್ತಿನ ಗಟ್ಟಿಮುಟ್ಟಾದ ಗ್ಯಾಡ್ಜೆಟ್‌ಗಳು

CX Swiss Military Watch

ಜಗತ್ತಿನ ಗಟ್ಟಿಮುಟ್ಟಾದ ಗ್ಯಾಡ್ಜೆಟ್‌ಗಳು

IoSafe

ಜಗತ್ತಿನ ಗಟ್ಟಿಮುಟ್ಟಾದ ಗ್ಯಾಡ್ಜೆಟ್‌ಗಳು

Olympus Mju Tough

ಜಗತ್ತಿನ ಗಟ್ಟಿಮುಟ್ಟಾದ ಗ್ಯಾಡ್ಜೆಟ್‌ಗಳು

Excursion LS4 Torch

ಜಗತ್ತಿನ ಗಟ್ಟಿಮುಟ್ಟಾದ ಗ್ಯಾಡ್ಜೆಟ್‌ಗಳು

The LaCie Xtreme Key

ಜಗತ್ತಿನ ಗಟ್ಟಿಮುಟ್ಟಾದ ಗ್ಯಾಡ್ಜೆಟ್‌ಗಳು

Unbreakable Umbrella

ಜಗತ್ತಿನ ಗಟ್ಟಿಮುಟ್ಟಾದ ಗ್ಯಾಡ್ಜೆಟ್‌ಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot