ಕಿರಿಯ ವಯಸ್ಸಿನ ಟಾಪ್ 10 ಟೆಕ್ ಬಿಲಿಯನೇರ್‌ಗಳು

By Shwetha
|

ಇತರ ಕ್ಷೇತ್ರಗಳಂತೆಯೇ ಟೆಕ್ ಕ್ಷೇತ್ರದಲ್ಲೂ ಹೆಚ್ಚು ದುಡ್ಡನ್ನು ಗಳಸಿಬಹುದು. ಹೌದು ಈ ಕ್ಷೇತ್ರದಲ್ಲಿ ತಮ್ಮ ಅಪಾರ ಬುದ್ಧಿಮತ್ತೆಯನ್ನು ಬಳಸಿ ಬಿಲಿಯನೇರ್‌ಗಳಾಗಿರುವವರ ಪರಿಚಯ ಇಂದಿನ ನಮ್ಮ ಲೇಖನದಲ್ಲಿದೆ. ಸಾಧನೆಗೆ ವಯಸ್ಸಿನ ಹಂಗಿಲ್ಲ ಎಂಬ ಮಾತಿನಂತೆ ಈ ಬಿಲಿಯನೇರ್‌ಗಳು ಸಣ್ಣ ವಯಸ್ಸಿನವರು ಎಂಬುದು ನಿಮಗೆ ಗೊತ್ತೇ?

ಇಂದಿನ ಲೇಖನದಲ್ಲಿ ಈ ಬಿಲಿಯನೇರ್‌ಗಳು ಮತ್ತು ಅವರು ಸ್ಥಾಪಿಸಿದ ಸಂಸ್ಥೆಯ ಕುರಿತ ಮಾಹಿತಿಗಳನ್ನು ನಾವು ನೀಡುತ್ತಿದ್ದು ನಿಮ್ಮಲ್ಲೂ ಈ ಸಾಧನೆಯ ಕಿಚ್ಚು ಹತ್ತುವುದರಲ್ಲಿ ಸಂಶಯವೇ ಇಲ್ಲ.

ಇವಾನ್ ಸ್ಪೀಗಲ್

ಇವಾನ್ ಸ್ಪೀಗಲ್

ಆದಾಯ: $ 1.5 ಬಿಲಿಯನ್
ಸ್ನ್ಯಾಪ್‌ಚಾಟ್ ಸಿಇಒ

ಮಾರ್ಕ್ ಜುಕರ್‌ಬರ್ಗ್

ಮಾರ್ಕ್ ಜುಕರ್‌ಬರ್ಗ್

ಆದಾಯ: $33.4 ಬಿಲಿಯನ್
ಫೇಸ್‌ಬುಕ್ ಸಿಇಒ

ಡಸ್ಟಿನ್ ಮೋಸ್ಕೊವಿಜ್

ಡಸ್ಟಿನ್ ಮೋಸ್ಕೊವಿಜ್

ಆದಾಯ: $7.9 ಬಿಲಿಯನ್
ಫೇಸ್‌ಬುಕ್ ಮೂರನೇ ಉದ್ಯೋಗಿ

ನತಾನ್

ನತಾನ್

ಆದಾಯ: $1.9 ಬಿಲಿಯನ್
ಏರ್‌ಬಿನಾಬ್ ಸಹಸ್ಥಾಪಕ ಮತ್ತು ಮುಖ್ಯ ಟೆಕ್ನಾಲಜಿ ಅಧಿಕಾರಿ

ರಯಾನ್ ಗ್ರೇವ್ಸ್

ರಯಾನ್ ಗ್ರೇವ್ಸ್

ಆದಾಯ: $1.4 ಬಿಲಿಯನ್
ಉಬರ್‌ನ ಪ್ರಥಮ ಉದ್ಯೋಗಿಯಾಗಿದ್ದಾರೆ.

ಡ್ರ್ಯು ಹಸ್ಟನ್

ಡ್ರ್ಯು ಹಸ್ಟನ್

ಆದಾಯ: $1.2 ಬಿಲಿಯನ್
ಡ್ರಾಪ್‌ಬಾಕ್ಸ್ ಸಹಸ್ಥಾಪಕ ಮತ್ತು ಸಿಇಒ ಇವರಾಗಿದ್ದಾರೆ.

ಎಡುರ್ಡೊ ಸೇವರಿನ್

ಎಡುರ್ಡೊ ಸೇವರಿನ್

ಆದಾಯ: $ 4.8 ಬಿಲಿಯನ್
ಫೇಸ್‌ಬುಕ್ ಸಹಸ್ಥಾಪಕರಾಗಿರುವ ಎಡುರ್ಡೊ ಸೇವರಿನ್

ಬ್ರಿಯಾನ್ ಚೆಸ್ಕಿ

ಬ್ರಿಯಾನ್ ಚೆಸ್ಕಿ

ಆದಾಯ: $ 1.9 ಬಿಲಿಯನ್
ಏರ್‌ನಾಬ್ ಸಹಸ್ಥಾಪಕರು ಮತ್ತು ಸಿಇಒ ಬ್ರಿಯಾನ್ ಚೆಸ್ಕಿಯಾಗಿದ್ದಾರೆ.

ಸೀನ್ ಪಾರ್ಕರ್

ಸೀನ್ ಪಾರ್ಕರ್

ಆದಾಯ: $ 2.5 ಬಿಲಿಯನ್

ಗ್ಯಾರೆಟ್ ಕ್ಯಾಂಪ್

ಗ್ಯಾರೆಟ್ ಕ್ಯಾಂಪ್

ಆದಾಯ: $ 5.3 ಬಿಲಿಯನ್

Best Mobiles in India

English summary
The World's Youngest Billionaires Of 2015 are listed here. These people are considered as the top Billionaires of year.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X