ಸ್ಮಾರ್ಟ್‌ಫೋನ್ ಬಳಕೆ ಮುಖದ ಸೌಂದರ್ಯಕ್ಕೆ ಮಾರಕ

By Shwetha
|

ಸ್ಮಾರ್ಟ್‌ಫೋನ್ ಬಳಕೆ ಇಂದಿನ ಟೆಕ್ ಯುಗದಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ. ಈ ಪುಟ್ಟ ಸಾಧನಕ್ಕೆ ನಾವು ಎಷ್ಟು ಮನಸೋತಿದ್ದೇವೆ ಎಂದರೆ ಇದನ್ನು ಬಿಟ್ಟು ಒಂದು ಕ್ಷಣ ಕೂಡ ಅತ್ತಿತ್ತ ಸರಿಯಾರೆವು. ಅಷ್ಟೊಂದು ಪ್ರಾಮುಖ್ಯತೆಯನ್ನು ಈ ಮೊಬೈಲ್ ಡಿವೈಸ್ ನಮ್ಮ ಜೀವನದಲ್ಲಿ ಉಂಟು ಮಾಡಿದೆ. ಆದರೆ ಯಾವುದೂ ಕೂಡ ಅತಿಯಾದರೆ ವಿಷ ಎಂಬ ಗಾದೆಯೊಂದಿದೆ.

ಓದಿರಿ: ಫೋನ್ ದರ ಕಡಿತಗೊಳಿಸಲು ಇಲ್ಲಿದೆ ನೋಡಿ ಸರಳ ಟಿಪ್ಸ್

ಇಂದಿನ ಲೇಖನದಲ್ಲಿ ಫೋನ್‌ಗಳ ಅತಿಹೆಚ್ಚು ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳನ್ನು ಕುರಿತು ಅರಿತುಕೊಳ್ಳೋಣ. ಈ ಎಲ್ಲಾ ಸಮಸ್ಯೆಗಳು ಮೇಲ್ನೋಟಕ್ಕೆ ಗಂಭೀರವಾಗಿ ಕಂಡು ಬರದೇ ಇದ್ದರೂ ಇದರ ಪರಿಣಾಮ ಮಾತ್ರ ತೀವ್ರವಾದುದು. ಅದು ಏನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ಗಮನಿಸೋಣ.

ಸ್ಮಾರ್ಟ್‌ಫೋನ್ ಒತ್ತಡ

ಸ್ಮಾರ್ಟ್‌ಫೋನ್ ಒತ್ತಡ

ಸ್ಮಾರ್ಟ್‌ಫೋನ್‌ಗಳ ಹೆಚ್ಚು ಬಳಕೆ ನಮ್ಮಲ್ಲಿ ಒತ್ತಡವನ್ನುಂಟು ಮಾಡುತ್ತವೆ. ಆಗಾಗ್ಗೆ ಪರಿಶೀಲಿಸುವ ಸಂದೇಶ ಇಲ್ಲವೇ ಕರೆಗಳು ನಮ್ಮ ಜೀವನದಲ್ಲಿ ತೀವ್ರ ತೆರನಾದ ಒತ್ತಡವನ್ನು ಉಂಟುಮಾಡುತ್ತವೆ.

ಮೊಡವೆ ಕಾಟ

ಮೊಡವೆ ಕಾಟ

ಮೊಬೈಲ್‌ಗಳ ಹೆಚ್ಚು ಬಳಕೆ ಮೊಡವೆಗಳನ್ನುಂಟು ಮಾಡುತ್ತದೆ. ಮೊಬೈಲ್‌ಗಳು ಬ್ಯಾಕ್ಟೀರಿಯಾವನ್ನು ಒಳಗೊಂಡಿದ್ದು, ಇದರಲ್ಲಿರುವ ಜಿಡ್ಡಿನಂಶ ನಿಮ್ಮ ಮುಖದ ಸಂಪರ್ಕಕ್ಕೆ ಬಂದಾಗ ಮೊಡವೆ ಸಮಸ್ಯೆಯುಂಟಾಗುತ್ತದೆ.

ಬ್ಲ್ಯಾಕ್‌ಬೆರ್ರಿ ಥಂಬ್

ಬ್ಲ್ಯಾಕ್‌ಬೆರ್ರಿ ಥಂಬ್

ಇದರಿಂದ ನಿಮ್ಮ ಹೆಬ್ಬೆರಳು ಘಾಸಿಗೊಳಗಾಗುತ್ತವೆ ಮತ್ತು ತುಂಬಾ ನೋವಿನಿಂದ ಕೂಡಿರುತ್ತದೆ. ಬ್ಲ್ಯಾಕ್‌ಬೆರ್ರಿಯನ್ನು ಖರೀದಿಸದೇ ಇರುವುದು ಲೇಸು.

ಸೆಲ್‌ಫೋನ್‌ಗಳಿಂದ ರೇಡಿಯೇಶನ್

ಸೆಲ್‌ಫೋನ್‌ಗಳಿಂದ ರೇಡಿಯೇಶನ್

ಸೆಲ್‌ಫೋನ್‌ಗಳು ಹೊರಬಿಡುವ ರೇಡಿಯೇಶನ್‌ಗಳು ಬಳಕೆದಾರರ ಮೇಲೆ ಪ್ರಭಾವ ಬೀರುತ್ತವೆ. ಇದು ನಿಮಗೆ ಹಾನಿಕರವಾಗಿರುತ್ತವೆ.

ಸೆಲ್‌ಫೋನ್ ಕಾಯಿಲೆ

ಸೆಲ್‌ಫೋನ್ ಕಾಯಿಲೆ

ಸೆಲ್‌ಫೋನ್‌ಗಳು ಸಂಪೂರ್ಣವಾಗಿ ರೋಗಾಣುಗಳಿಂದಲೇ ಕೂಡಿರುತ್ತವೆ. ಇದರಿಂದ ಸೋಂಕುಗಳು ಶೀಘ್ರದಲ್ಲಿ ನಿಮ್ಮನ್ನು ಆವರಿಸಬಹುದು.

ಸೆಲ್‌ಫೋನ್‌ಗಳು ಮತ್ತು ಕಾರು ಅಪಘಾತಗಳು

ಸೆಲ್‌ಫೋನ್‌ಗಳು ಮತ್ತು ಕಾರು ಅಪಘಾತಗಳು

ನೀವು ಕಾರು ಚಲಾಯಿಸುತ್ತಿರುವಾಗ ಕಾರು ಅಪಘಾತಗಳು ಸಂಭವಿಸುವುದು ಅಧಿಕ.

ಅಲರ್ಜಿ

ಅಲರ್ಜಿ

ಇನ್ನು ಸ್ಮಾರ್ಟ್‌ಫೋನ್‌ಗಳ ಹೆಚ್ಚು ಬಳಕೆ ನಿಮ್ಮಲ್ಲಿ ಅಲರ್ಜಿಗೆ ಕಾರಣವಾಗುತ್ತದೆ.

Best Mobiles in India

English summary
With cell-phones confirming dinner reservations, Facebook giving us new friends, and laptops as light as air, technology may seem nothing but valuable.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X