ವಾಟ್ಸಾಪ್‌ನಿಂದ ಹೊಸ ವಂಚನೆ ಮಾರ್ಗ: ಎಚ್ಚರ!!

By Suneel
|

ವಾಟ್ಸಾಪ್, ಇಂದಿನ ಯುವಜನತೆಗೆ ಬಿಟ್ಟಿರಲಾರದ ಮೆಸೇಜಿಂಗ್ ಅಪ್ಲಿಕೇಶನ್‌. ಯಾವುದೇ ವಿಶೇಷ ಸಂದೇಶ ಬಂದರೂ ಸಹ ಬಹುಬೇಗ ದೂರದ ಗೆಳೆಯರಿಗೆ, ಅವರ ಗೆಳೆಯರಿಗೆ ಹೀಗೆ ಬಹುಸಂಖ್ಯಾತರಿಗೆ ಬಹುಬೇಗ ತಲುಪಿಬಿಡುತ್ತದೆ. ಅದರಲ್ಲೂ ಉಚಿತ ಆಫರ್‌ನಂತರ, ಅಥವಾ ಕಡಿಮೆ ಬೆಲೆಯಲ್ಲಿ, ಡಿಸ್ಕೌಂಟ್‌ ಎಂದರೆ ಸಾಕು ಆ ಲಿಂಕ್‌ಗಳಿಗೆ ಕ್ಲಿಕ್‌ ಮಾಡದೆ ಇರಲಾರರು ವಾಟ್ಸಾಪ್‌ ಬಳಕೆದಾರರು. ಇಂದು ಈ ರೀತಿಯ ಚಟುವಟಿಕೆಗಳಿಂದಲೇ ವಾಟ್ಸಾಪ್‌ ಬಳಕೆದಾರರು ಮೋಸಹೋಗುತ್ತಿರುವ ಬಗ್ಗೆ ವರದಿಯಾಗಿದೆ.

ಓದಿರಿ : ಎಚ್ಚರ! ನಿಮ್ಮ ವಾಟ್ಸಾಪ್ ಪೋಸ್ಟ್‌ನಿಂದ ನೀವು ಜೈಲು ಪಾಲು

ವಾಟ್ಸಾಪ್‌ನಿಂದ ಹೊಸ ವಂಚನೆ ಮಾರ್ಗ ಪ್ರಾರಂಭವಾಗಿರುವ ಬಗ್ಗೆ ವರದಿಯಾಗಿದ್ದು, ನಿಮ್ಮ ವಯಕ್ತಿಕ ಮಾಹಿತಿಗಳನ್ನು ಇತರರಿಗೆ ಬಹಿರಂಗಪಡಿಸುತ್ತಿದೆ ವಾಟ್ಸಾಪ್‌. ಈ ಬಗ್ಗೆ ವಿಶೇಷ ಮಾಹಿತಿಯನ್ನು ಇಂದಿನ ಲೇಖನದ ಸ್ಲೈಡರ್‌ನಲ್ಲಿ ಓದಿ ತಿಳಿಯಿರಿ.

ವಾಟ್ಸಾಪ್‌ನಿಂದ  ವಂಚನೆ

ವಾಟ್ಸಾಪ್‌ನಿಂದ ವಂಚನೆ

ವಾಟ್ಸಾಪ್‌ ತನ್ನ ಬಳಕೆದಾರರ ವಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸುವ ಹೊಸ ವಂಚನೆ ಮಾಡುವಲ್ಲಿ ಮುಂದಾಗಿದೆ ಎಂದು ವರದಿಯಾಗಿದೆ.

 ಬ್ರಿಟಿಷ್‌ ಟೆಲಿಕಂಮ್ಯೂನಿಕೇಷನ್‌

ಬ್ರಿಟಿಷ್‌ ಟೆಲಿಕಂಮ್ಯೂನಿಕೇಷನ್‌

ಕೆಲವೊಮ್ಮೆ ನೀವು ನೋಡುವ ಕೆಲವೊಂದು ಲಿಂಕ್‌ಗಳು ನಿಮ್ಮ ಗೆಳೆಯರಿಂದ ಬಂದಿರುವುದು ಎಂದು ತಿಳಿಯುತ್ತೀರಿ. ಆದರೆ ಅದನ್ನು ಕ್ಲಿಕ್‌ ಮಾಡಿದಾಗ ನಿಮ್ಮ ವಯಕ್ತಿಕ ಮಾಹಿತಿ ಕೇಳುತ್ತದೆ.

ಗ್ರಾಹಕರೇ ಕೊಟ್ಟ ಮಾಹಿತಿ

ಗ್ರಾಹಕರೇ ಕೊಟ್ಟ ಮಾಹಿತಿ

ಏನು ತಿಳಿಯದ ಕೆಲವು ವಾಟ್ಸಾಪ್‌ ಬಳಕೆದಾರರು ಫೇಕ್‌ ವೆಬ್‌ಸೈಟ್‌ ಲಿಂಕ್‌ ಮೇಲೆ ಕ್ಲಿಕ್‌ ಮಾಡುತ್ತಾರೆ. ಇದರಿಂದ ವಂಚನೆ ಎಸಗುವವರಿಗೆ ಸೂಕ್ಷ್ಮ ಮಾಹಿತಿಗಳನ್ನು ಬಿಟ್ಟು ಕೊಟ್ಟಂತೆ ಆಗುತ್ತದೆ.

 1 ಶತಕೋಟಿ ಬಳಕೆದಾರರು

1 ಶತಕೋಟಿ ಬಳಕೆದಾರರು

ವಾಟ್ಸಾಪ್‌ ಇತ್ತೀಚೆಗೆ ಹೆಚ್ಚು ಪ್ರಖ್ಯಾತವಾಗಿದ್ದು, ಪ್ರಸ್ತುತದಲ್ಲಿ ಪ್ರಪಂಚದಾದ್ಯಂತ ಸುಮಾರು 1 ಶತಕೋಟಿ ಬಳಕೆದಾರರನ್ನು ಹೊಂದಿದೆ. ಆದ್ದರಿಂದದ ವಂಚನೆ ಎಸಗುವವರಿಗೆ ಉತ್ತಮ ಮಾರ್ಗ ವಾಟ್ಸಾಪ್‌ ಆಗಿ ಪರಿಣಮಿಸಿದೆ.

ಭಾಷೆಗಳ ವ್ಯಾಪ್ತಿಯಲ್ಲಿ ಮೋಸ

ಭಾಷೆಗಳ ವ್ಯಾಪ್ತಿಯಲ್ಲಿ ಮೋಸ

ಇಂಟರ್ನೆಟ್‌ ಸೆಕ್ಯೂರಿಟಿ ಮತ್ತು ಆಂಟಿವೈರಸ್‌ ಸಾಫ್ಟ್‌ವೇರ್‌ ಕಂಪನಿಯಾದ ಕ್ಯಾಸ್ಪರ್ಸ್ಕಿ ಲ್ಯಾಬ್‌ನ ಸೆಕ್ಯೂರಿಟಿ ಸಂಶೋಧಕರು "ವಾಟ್ಸಾಪ್‌ನಲ್ಲಿ ವಂಚನೆಯೂ ಭಾಷೆಗಳ ವ್ಯಾಪ್ತಿಗಳಲ್ಲಿಯೂ ಸಹ ನೆಡೆಯುತ್ತಿದೆ" ಎಂದಿದ್ದಾರೆ.

ಮೆಸೇಜ್‌

ಮೆಸೇಜ್‌

ವಾಟ್ಸಾಪ್‌ನಲ್ಲಿ ಕೆಲವು ಡಿಸ್ಕೌಂಟ್‌ ಕುರಿತ ಮೆಸೇಜ್‌ಗಳು ಇಲ್ಲವೆಂದರು 10 ನಂಬರ್‌ಗಳಿಗೆ ಹೋದರೆ, ಆ ಮೆಸೇಜ್‌ಗಳೇ ಹೆಚ್ಚು ಪ್ರಚಾರವನ್ನು ಪಡೆಯುತ್ತವೆ.

ಭಾರತ ಮತ್ತು ಯೂರೋಪ್‌

ಭಾರತ ಮತ್ತು ಯೂರೋಪ್‌

ವಾಟ್ಸಾಪ್‌ ಪ್ರಖ್ಯಾತತೆ ಯೂರೋಪ್‌ ಮತ್ತು ಭಾರತದಲ್ಲಿ ಹೆಚ್ಚಿದೆ. ಈ ವಿಷಯ ವಂಚಿಸುವವರಿಗೆ ಕೆಲ ತಿಂಗಳ ಹಿಂದೆ ಗಮನಸೆಳೆದಿದೆ.

ಸೆಕ್ಯೂರಿಟಿ ತಜ್ಞರ ಹೇಳಿಕೆ

ಸೆಕ್ಯೂರಿಟಿ ತಜ್ಞರ ಹೇಳಿಕೆ

"ಕಳೆದ ತಿಂಗಳು ವಾಟ್ಸಾಪ್ ಅಪ್‌ಡೇಟ್‌ ಮಾಡಿ ಎಂಬ ಲಿಂಕ್‌ ಒಂದು ಬಂದಿತ್ತು, ಇದು ಮೊಬೈಲ್‌ನಲ್ಲಿನ ಬ್ಯಾಂಕಿಂಗ್‌ ಅಪ್ಲಿಕೇಶನ್‌ನ ಮಾಹಿತಿ ಪಡೆಯುವ ಸಾಮರ್ಥ್ಯ ಹೊಂದಿತ್ತು" ಎಂದು ಸೆಕ್ಯೂರಿಟಿ ತಜ್ಞರು ಹೇಳಿದ್ದಾರೆ. ಇನ್ನು ಮುಂದೆಯಾದರೂ ವಾಟ್ಸಾಪ್‌ ಬಳಕೆದಾರು ಡಿಸ್ಕೌಂಟ್‌ ಎಂಬ ಹಾಗೂ ಕೆಲವು ಲಿಂಕ್‌ಗಳ ಬಗ್ಗೆ ಎಚ್ಚರವಹಿಸಬೇಕಾಗಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಭಾರತೀಯ ಯೋಧರಿಗೆ ಫೇಸ್‌ಬುಕ್‌ನಲ್ಲಿ ವಿಶ್ವಮನ್ನಣೆ </a></strong><br /><strong><a href=ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ಸ್: ಎಷ್ಟು ಸೌಖ್ಯ?
ವಾಟ್ಸಾಪ್ ‌ಬಳಕೆದಾರರು ಎಚ್ಚರ ವಹಿಸಲೇಬೇಕಾದ 10 ಮೆಸೇಜ್‌ಗಳು
ಎಚ್ಚರ! ನಿಮ್ಮ ವಾಟ್ಸಾಪ್ ಪೋಸ್ಟ್‌ನಿಂದ ನೀವು ಜೈಲು ಪಾಲು" title="ಭಾರತೀಯ ಯೋಧರಿಗೆ ಫೇಸ್‌ಬುಕ್‌ನಲ್ಲಿ ವಿಶ್ವಮನ್ನಣೆ
ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ಸ್: ಎಷ್ಟು ಸೌಖ್ಯ?
ವಾಟ್ಸಾಪ್ ‌ಬಳಕೆದಾರರು ಎಚ್ಚರ ವಹಿಸಲೇಬೇಕಾದ 10 ಮೆಸೇಜ್‌ಗಳು
ಎಚ್ಚರ! ನಿಮ್ಮ ವಾಟ್ಸಾಪ್ ಪೋಸ್ಟ್‌ನಿಂದ ನೀವು ಜೈಲು ಪಾಲು" />ಭಾರತೀಯ ಯೋಧರಿಗೆ ಫೇಸ್‌ಬುಕ್‌ನಲ್ಲಿ ವಿಶ್ವಮನ್ನಣೆ
ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ಸ್: ಎಷ್ಟು ಸೌಖ್ಯ?
ವಾಟ್ಸಾಪ್ ‌ಬಳಕೆದಾರರು ಎಚ್ಚರ ವಹಿಸಲೇಬೇಕಾದ 10 ಮೆಸೇಜ್‌ಗಳು
ಎಚ್ಚರ! ನಿಮ್ಮ ವಾಟ್ಸಾಪ್ ಪೋಸ್ಟ್‌ನಿಂದ ನೀವು ಜೈಲು ಪಾಲು

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ವೆಬ್‌ಸೈಟ್‌ ಗಿಜ್‌ಬಾಟ್‌.ಕನ್ನಡ.ಕಾಂ

Best Mobiles in India

English summary
There's a new WhatsApp scam. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X