ಈ 3 LED ಬಲ್ಬ್‌ಗಳು ಅಮೆಜಾನ್ ನಲ್ಲಿ ಬಜೆಟ್ ದರದಲ್ಲಿ ಲಭ್ಯವಾಗಲಿವೆ!
ಜನಪ್ರಿಯ ಇ-ಕಾಮರ್ಸ್ ಸೈಟ್ ಅಮೆಜಾನ್ ತನ್ನ ಆನ್‌ಲೈನ್ ಗ್ರಾಹಕರಿಗೆ ಪ್ರತಿಯೊಂದು ಪ್ರಾಡಕ್ಟ್‌ಗಳ ಮೇಲೂ ರಿಯಾಯಿತಿಯನ್ನು ನೀಡಲಿದೆ. ಇದೇ ಕಾರಣಕ್ಕೆ ಹೆಚ್ಚಿನ ಜನರು ಅಮೆಜಾನ್ ಮೂಲಕ ತಮಗೆ ಬೇಕಾದ ಪ್ರಾಡಕ್ಟ್‌ಗಳನ್ನು ಆನ್‌ಲೈನ್ ಆರ್ಡರ್ ನಲ್ಲಿ ತರಿಸಿಕೊಳ್ಳುತ್ತಾರೆ. ಇದರಲ್ಲಿ ಎಲ್‌ಇಡಿ ಬಲ್ಬ್‌ಗಳು ಕೂಡ ಸೇರಿವೆ. ವಿವಿಧ ಕಂಪೆನನಿಗಳ ಎಲ್‌ಇಡಿ ಬಲ್ಬ್ ಗಳು ಅಮೆಜಾನ್‌ನಲ್ಲಿ ನೀವು ಊಹಿಸದ ರೀತಿಯ ಡಿಸ್ಕೌಂಟ್‌ನಲ್ಲಿ ಖರೀದಿಸಬಹುದಾಗಿದೆ.

ಹೌದು, ಎಲ್‌ಇಡಿ ಬಲ್ಬ್‌ಗಳು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಗ್ರಾಹಕರು ತಮ್ಮ ನೆಚ್ಚಿನ ಕಂಪೆನಿ ಎಲ್‌ಇಡಿ ಬಲ್ಬ್‌ಗಳನ್ನು ಖರೀದಿಸುತ್ತರೆ. ಇನ್ನು ಅಮೆಜಾನ್‌ನಲ್ಲಿ ಹಲವು ಕಂಪೆನಿಗಳ ಎಲ್‌ಇಡಿ ಬಲ್ಬ್‌ಗಳು ಖರೀದಿಗೆ ಲಭ್ಯವಿವೆ. ಅಷ್ಟೇ ಅಲ್ಲ ಮೂಲ ಬೆಲೆಗಿಂತ ಡಿಸ್ಕೌಂಟ್ ದರದಲ್ಲಿ ದೊರೆಯಲಿವೆ. ಹಾಗಾದ್ರೆ ನೀವು ಅಮೆಜಾನ್‌ನಲ್ಲಿ ರಿಯಾಯಿತಿ ದರದಲ್ಲಿ ಖರೀದಿಸಬಹುದಾದ ಎಲ್‌ಇಡಿ ಬಲ್ಬ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.
ಫಿಲಿಪ್ಸ್ ಬೇಸ್ ಬಿ 22 14-ವ್ಯಾಟ್ LED ಬಲ್ಬ್ (ಗೋಲ್ಡನ್ ಹಳದಿ, 2 ಪ್ಯಾಕ್)
ಫಿಲಿಪ್ಸ್ ಬೇಸ್ ಬಿ 22 14-ವ್ಯಾಟ್ LED ಬಲ್ಬ್, ಇದು ಫಿಲಿಪ್ಸ್ ಬ್ರಾಂಡ್‌ನ ಎಲ್‌ಇಡಿ ಲೈಟ್ ಆಗಿದೆ. ಇನ್ನು ಈ ಲೈಟ್ 14 ವ್ಯಾಟ್ಸ್ ವ್ಯಾಟೇಜ್ ಅನ್ನು ನೀಡಲಿದೆ. ಇದು ಬಿ 22 ಡಿ ಬೇಸ್ ಅನ್ನು ಹೊಂದಿದೆ. ಅಲ್ಲದೆ ಇದು ಕಾರ್ಡೆಡ್ ಎಲೆಕ್ಟ್ರಿಕ್ ಪವರ್ ಮತ್ತು ಪ್ಲಗ್ ಅನ್ನು ಒಳಗೊಂಡಿದೆ. ಜೊತೆಗೆ ಈ ಲೈಟ್ 15,000 ಗಂಟೆಗಳ ಲೈಪ್‌ಟೈಮ್ ಮತ್ತು ಯುವಿ ಮತ್ತು ಐಆರ್ ಫ್ರೀ ಲೈಟ್ ಅನ್ನು ಹೊಂದಿದೆ. ಇದು 40 ರಷ್ಟು ಇಂಧನ ಉಳಿತಾಯ (ಸಿಎಫ್‌ಎಲ್‌ಗೆ ಹೋಲಿಸಿದರೆ) 85 ರಷ್ಟು ಇಂಧನ ಉಳಿತಾಯ (ಜಿಎಲ್‌ಎಸ್‌ಗೆ ಹೋಲಿಸಿದರೆ)ವನ್ನು ನೀಡಲಿದೆ. ಇದರ ಮೂಲ ಬೆಲೆ 610 ರೂ ಆಗಿದ್ದು, ಇದು ಅಮೆಜಾನ್‌ನಲ್ಲಿ 433ರೂ ಗಳಿಗೆ ಲಭ್ಯವಾಗಲಿದೆ.
ವಿಪ್ರೊ ಗಾರ್ನೆಟ್ ಬೇಸ್ ಇ 27 14-ವ್ಯಾಟ್ LED ಬಲ್ಬ್ (2 ಪ್ಯಾಕ್, ಹಳದಿ)
ವಿಪ್ರೊ ಗಾರ್ನೆಟ್ ಬೇಸ್ ಇ 27 14-ವ್ಯಾಟ್ LED ಬಲ್ಬ್ ಎಲ್ ಇ ಡಿ ಲೈಟ್ ಆಗಿದೆ. ಇದು 14 ವ್ಯಾಟ್ಸ್ ವ್ಯಾಟೇಜ್ ಅನ್ನು ಹೊಂದಿದೆ. ಇನ್ನು ಈ ಲೈಟ್ ಬೇಸ್ ಇ 27 ಆಗಿದೆ. ಇದರ ಬೆಳಕಿನ ಮೂಲ ವ್ಯಾಟೇಜ್ 14 ವ್ಯಾಟ್ಸ್ ಆಗಿದ್ದು, ಇದು ಕಾರ್ಡೆಡ್ ಎಲೆಕ್ಟ್ರಿಕ್ ಪವರ್ ಮತ್ತು ಪ್ಲಗ್ ಹೊಂದಿದೆ. ಇದು ಪಾಲಿಕಾರ್ಬೊನೇಟ್‌ನಿಂದ ಮಾಡಲಾಗಿದೆ. ಇದರ ಮೂಲ ಬೆಲೆ 640 ರೂ ಆಗಿದ್ದು, ಅಮೆಜಾನ್‌ನಲ್ಲಿ 454 ರೂ ಗಳಿಗೆ ಲಭ್ಯವಾಗಲಿದೆ.
ಕಮೊಂಕ್ ಸ್ಮಾರ್ಟ್ LED ಬಲ್ಬ್ 9 ಡಬ್ಲ್ಯೂ (ಬಿ 22)
ಕಮೊಂಕ್ ಸ್ಮಾರ್ಟ್ LED ಬಲ್ಬ್ 9 ಡಬ್ಲ್ಯೂ ಮಬ್ಬಾಗಿಸಬಲ್ಲ ಲೈಟ್ ಆಗಿದೆ. ಇದು 9 ವ್ಯಾಟ್ಸ್ ವ್ಯಾಟೇಜ್ ಅನ್ನು ಹೊಂದಿದೆ. ಈ ಬಲ್ಬ್ ಬೇಸ್ ಬಿ 22 ಡಿ ಆಗಿದೆ. ಇದರ ಪವರ್ ಮತ್ತು ಪ್ಲಗ್ ಕಾರ್ಡೆಡ್ ಎಲೆಕ್ಟ್ರಿಕ್ ಆಗಿದೆ. ಇದರ ಕಲರ್ ತಾಪಮಾನ 6500 ಕೆಲ್ವಿನ್ ಹೊಂದಿದೆ. ಇದರ ಮೂಲ ಬೆಲೆ 2,399 ರೂ ಆಗಿದೆ. ಅಮೆಜಾನ್‌ನಲ್ಲಿ 645. ರೂ ಗಳಿಗೆ ದೊರೆಯಲಿದೆ. ಹೆಚ್ಚು ಕಡಿಮೆ 1,754 ರೂ ಗಳ ರಿಯಾಯಿತಿ ನಿಮಗೆ ಸಿಗಲಿದೆ.


Click it and Unblock the Notifications