ಮನೆಯನ್ನು ಬಿಸಿಯಾಗಿರಿಸುವ ಗಾಜಿನ ಮಾಡು

  By Shwetha
  |

  ಸ್ವೀಡಿಶ್‌ನ ಕಂಪೆನಿ ಸೋಲೆಟೆಕ್ ಎನರ್ಜಿ ಶುದ್ಧ ಸೋಲಾರ್ ಶಕ್ತಿಗೆ ಪರಿಹಾರಗಳನ್ನು ನೀಡಿದೆ. ಮನೆಯಲ್ಲೇ ಹೀಟ್(ಬಿಸಿ) ಆಗುವ ವ್ಯವಸ್ಥೆಯನ್ನು ಕಂಪೆನಿ ರಚಿಸಿದ್ದು ಪಾರದರ್ಶಕ ಗ್ಲಾಸ್ ಅನ್ನು ಬಳಸಿಕೊಂಡು ಮನೆಯ ಮಹಡಿಗೆ ಹೆಂಚು ಹೊದಿಸುವಿಕೆಯ ಕಾರ್ಯವನ್ನು ನಡೆಸಿದೆ. ಈ ಗಾಜಿನ ಹೊದಿಕೆ ಮನೆಯ ಮಹಡಿಗೆ ಸುಂದರವಾದ ನೋಟವನ್ನು ನೀಡುವುದರೊಂದಿಗೆ ಹಲವಾರು ರೀತಿಯಲ್ಲಿ ಪ್ರಯೋಜವನ್ನು ಉಂಟುಮಾಡಲಿದೆ.

  ಓದಿರಿ: ದೀಪಾವಳಿ ಹಬ್ಬಕ್ಕಾಗಿ ದರಕಡಿತ ಆಫರ್ ವೆಬ್‌ಸೈಟ್‌ಗಳು

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಗ್ಲಾಸಿನ ಹೊದಿಕೆ

  ಕಂಪೆನಿಯ ಈ ಗ್ಲಾಸಿನ ಹೊದಿಕೆ ಜನಮನ್ನಣೆಯನ್ನು ಗಳಿಸಿಕೊಂಡಿದ್ದು, ಸೋಲಾರ್ ಶಕ್ತಿಯನ್ನು ಉಪಯೋಗಕರವಾದ ರೀತಿಯಲ್ಲಿ ಬಳಸಲು ಅನುವು ಮಾಡಿಕೊಡುತ್ತದೆ.

  ಮಣ್ಣಿನ ಟೈಲ್ಸ್ ಮಾದರಿ

  ಸಾಧಾರಣ ಗಾಜಿನಿಂದ ಈ ಟೈಲ್ಸ್ ಅನ್ನು ನಿರ್ಮಿಸಲಾಗಿದ್ದು ಮಣ್ಣಿನ ಟೈಲ್ಸ್ ಮಾದರಿಯಲ್ಲಿದೆ. ನೈಲಾನ್‌ನಿಂದ ಮಾಡಲಾದ ಕಪ್ಪು ಕ್ಯಾನ್‌ವಾಸ್ ಮೇಲ್ಭಾಗದಲ್ಲಿ ಟೈಲ್ಸ್‌ಗಳನ್ನು ಇರಿಸಬೇಕಾಗುತ್ತದೆ. ಈ ಕ್ಯಾನ್‌ವಾಸ್ ಅಡಿಯಲ್ಲಿ ಏರ್ ಸ್ಲಾಟ್‌ಗಳನ್ನು ಜೋಡಿಸಲಾಗಿದೆ.

  ಶಾಖವನ್ನು ಹೀರಿ

  ಕಪ್ಪು ಬಣ್ಣವು ಸೂರ್ಯನಿಂದ ಶಾಖವನ್ನು ಹೀರಿ ಪಸರಿಸಲು ಗಾಳಿಯನ್ನು ಪ್ರಚೋದಿಸುತ್ತದೆ.

  ಅಕ್ಯುಮಿಲೇಟರ್

  ಈ ಗಾಳಿಯನ್ನು ಅಕ್ಯುಮಿಲೇಟರ್ ಬಳಸಿಕೊಂಡು ತಯಾರಿಸಲಾದ ಮನೆಯ ಹೀಟಿಂಗ್ ವ್ಯವಸ್ಥೆಗೆ ಸಂಪರ್ಕಪಡಿಸಲಾದ ನೀರನ್ನು ಬಿಸಿ ಮಾಡಲು ಬಳಸಲಾಗುತ್ತದೆ.

  ಶಕ್ತಿಯ ವೆಚ್ಚ

  ಶಕ್ತಿಯ ವೆಚ್ಚವನ್ನು ಇದು ಕಡಿತಗೊಳಿಸಿ ರಾತ್ರಿವೇಳೆಯಲ್ಲಿ ಅಂತೆಯೇ ಚಳಿಗಾಲದ ಸಮಯದಲ್ಲಿ ಇದು ಕೆಲಸ ಮಾಡುತ್ತದೆ.

  ಸ್ವೀಡಿಶ್ ವಿನ್ಯಾಸ

  ಗಾಜಿನ ಉತ್ಪನ್ನಗಳನ್ನು ತಯಾರಿಸುವ ಕಂಪೆನಿಯೊಂದಿಗೆ ಒಪ್ಪಂದವನ್ನು ಈ ಕಂಪೆನಿ ಮಾಡಿಕೊಂಡಿದೆ. ಈ ಸ್ವೀಡಿಶ್ ವಿನ್ಯಾಸ ಈಗಾಗಲೇ ಹೊರದೇಶಗಳಲ್ಲಿ ಅಭಿವೃದ್ಧಿಯನ್ನು ಪಡೆದುಕೊಳ್ಳುತ್ತಿದ್ದು ಸದ್ಯದಲ್ಲಿಯೇ ನಮ್ಮ ದೇಶಕ್ಕೂ ಕಾಲಿಡಲಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  The amazing house-warming tiles impart a beautiful and icy appearance to the roof.

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more