ಫೇಸ್‌ಬುಕ್ ಮೂಲಕ ಸೆರೆಸಿಕ್ಕ ಪೋಲೀಸರ ಅತಿಥಿಗಳು

By Shwetha
|

ಹೆಚ್ಚು ಜನಪ್ರಿಯ ಮೆಸೇಜಿಂಗ್ ತಾಣವಾಗಿರುವ ಫೇಸ್‌ಬುಕ್ ಕಳ್ಳಕಾಕರಿಗೂ ಹೆಚ್ಚು ಮೆಚ್ಚಿನದ್ದಾಗಿದೆ ಎಂಬುದು ನಿಮಗೆ ಗೊತ್ತೇ? ಹೌದು ಇಂಟರ್ನೆಟ್ ಕೆಫೆಯನ್ನು ದೋಚಿದ ಇಬ್ಬರು ದುಷ್ಕರ್ಮಿಗಳು ದಾಳಿಯ ನಂತರ ತಮ್ಮ ಫೇಸ್‌ಬುಕ್ ಖಾತೆಯಿಂದ ಲಾಗ್ ಔಟ್ ಮಾಡಲು ಮರೆತಿದ್ದು ಇದು ಪೋಲೀಸರಿಗೆ ಅವರ ಜಾಡು ಹಿಡಿಯಲು ಸಹಾಯ ಮಾಡಿದೆ.

ಇದನ್ನೂ ಓದಿ: ಫೋನ್ ಚಾರ್ಜ್ ಮಾಡಲು ಇನ್ನು ಚಾರ್ಜರ್ ಬೇಕಿಲ್ಲವಂತೆ ಕಣ್ರೀ

ಸಾಮಾಜಿಕ ತಾವಾಗಿ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದ್ದರೂ ಫೇಸ್‌ಬುಕ್ ಕೆಲವು ಭದ್ರತಾ ವಿಷಯದಲ್ಲಿ ಸೋಲುತ್ತಿದೆ. ಅದಾಗ್ಯೂ ದುಷ್ಕರ್ಮಿಗಳನ್ನು ಮಟ್ಟ ಹಾಕಲು ಈ ತಾಣ ಹೆಚ್ಚು ಸಹಕಾರಿಯಾಗುತ್ತಿದೆ. ಇಂದಿನ ಲೇಖನದಲ್ಲಿ ಫೇಸ್‌ಬುಕ್ ಮೂಲಕ ಪೋಲೀಸರ ಕೈಗೆ ಸಿಕ್ಕಿಬಿದ್ದ ಖದೀಮರ ಕೆಲವು ವರದಿಗಳನ್ನು ನಾವಿಲ್ಲಿ ಪ್ರಕಟಪಡಿಸುತ್ತಿದ್ದು ಕೆಳಗಿನ ಸ್ಲೈಡರ್‌ಗಳಲ್ಲಿ ವರದಿಗಳನ್ನು ಪರಿಶೀಲಿಸಿಕೊಳ್ಳಿ.

ಫೇಸ್‌ಬುಕ್ ಮೂಲಕ ಸೆರೆಸಿಕ್ಕ ಪೋಲೀಸರ ಅತಿಥಿಗಳು

ಫೇಸ್‌ಬುಕ್ ಮೂಲಕ ಸೆರೆಸಿಕ್ಕ ಪೋಲೀಸರ ಅತಿಥಿಗಳು

ಚಿತ್ರದಲ್ಲಿ ಕಾಣುತ್ತಿರುವ ಮಗು ಹುಕ್ಕಾ ಕುಡಿಯುತ್ತಿರುವ ದೃಶ್ಯವಿದೆ. ಈ ಮಗು ನಿಜವಾಗಿಯೂ ಹುಕ್ಕಾ ಕುಡಿಯದಿದ್ದರೂ ತಾಯಿಯು ಮಾಡಿದ ಈ ಪೋಸ್ಟ್ ಸುದ್ದಿಗೆ ಆಹಾರವಾಯ್ತು.

ಫೇಸ್‌ಬುಕ್ ಮೂಲಕ ಸೆರೆಸಿಕ್ಕ ಪೋಲೀಸರ ಅತಿಥಿಗಳು

ಫೇಸ್‌ಬುಕ್ ಮೂಲಕ ಸೆರೆಸಿಕ್ಕ ಪೋಲೀಸರ ಅತಿಥಿಗಳು

ಶಾನನ್ ಡಿ ಜಾಕ್ಸನ್ ಎಂಬ ಮಹಿಳೆಯನ್ನು ಪೋಲೀಸರು ಬಂಧಿಸಿದ್ದು ಫೇಸ್‌ಬುಕ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿದೆ.

ಫೇಸ್‌ಬುಕ್ ಮೂಲಕ ಸೆರೆಸಿಕ್ಕ ಪೋಲೀಸರ ಅತಿಥಿಗಳು

ಫೇಸ್‌ಬುಕ್ ಮೂಲಕ ಸೆರೆಸಿಕ್ಕ ಪೋಲೀಸರ ಅತಿಥಿಗಳು

ಮಗುವಿನ ಕೊಲೆಗಾಗಿ ತಂದೆ ಮತ್ತು ಆತನ ಗೆಳತಿಯ ಬಂಧನ

ಫೇಸ್‌ಬುಕ್ ಮೂಲಕ ಸೆರೆಸಿಕ್ಕ ಪೋಲೀಸರ ಅತಿಥಿಗಳು

ಫೇಸ್‌ಬುಕ್ ಮೂಲಕ ಸೆರೆಸಿಕ್ಕ ಪೋಲೀಸರ ಅತಿಥಿಗಳು

ಲೆಬೇನಿಯನ್ ಅಧ್ಯಕ್ಷ ಮೈಕೆಲ್ ಸ್ಲೆಮಿನ್ ಅನ್ನು ಖಂಡಿಸಿದ್ದಕ್ಕಾಗಿ ಕೆಲವು ವ್ಯಕ್ತಿಗಳನ್ನು ಬಂಧಿಸಲಾಯಿತು.

ಫೇಸ್‌ಬುಕ್ ಮೂಲಕ ಸೆರೆಸಿಕ್ಕ ಪೋಲೀಸರ ಅತಿಥಿಗಳು

ಫೇಸ್‌ಬುಕ್ ಮೂಲಕ ಸೆರೆಸಿಕ್ಕ ಪೋಲೀಸರ ಅತಿಥಿಗಳು

ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯ ಬಂಧನ.

ಫೇಸ್‌ಬುಕ್ ಮೂಲಕ ಸೆರೆಸಿಕ್ಕ ಪೋಲೀಸರ ಅತಿಥಿಗಳು

ಫೇಸ್‌ಬುಕ್ ಮೂಲಕ ಸೆರೆಸಿಕ್ಕ ಪೋಲೀಸರ ಅತಿಥಿಗಳು

ಅಪರೂಪದ ಪ್ರಾಣಿ ಇಗುವಾನಾವನ್ನು ಬೇಯಿಸಿ ತಿಂದಿದ್ದಕ್ಕಾಗಿ ಜೋಡಿಗಳನ್ನು ಬಂಧಿಸಲಾಯಿತು.

ಫೇಸ್‌ಬುಕ್ ಮೂಲಕ ಸೆರೆಸಿಕ್ಕ ಪೋಲೀಸರ ಅತಿಥಿಗಳು

ಫೇಸ್‌ಬುಕ್ ಮೂಲಕ ಸೆರೆಸಿಕ್ಕ ಪೋಲೀಸರ ಅತಿಥಿಗಳು

ತನ್ನ ಮಗನ ಫೇಸ್‌ಬುಕ್ ಪುಟವನ್ನು ಹೈಕ್ ಮಾಡಿದ್ದಕ್ಕಾಗಿ ಡೆನೀಸ್ ನ್ಯೂಗೆ ದಂಡ ವಿಧಿಸಲಾಯಿತು.

ಫೇಸ್‌ಬುಕ್ ಮೂಲಕ ಸೆರೆಸಿಕ್ಕ ಪೋಲೀಸರ ಅತಿಥಿಗಳು

ಫೇಸ್‌ಬುಕ್ ಮೂಲಕ ಸೆರೆಸಿಕ್ಕ ಪೋಲೀಸರ ಅತಿಥಿಗಳು

ಮೊರಕ್ಕೊ ನಿವಾಸಿ ಫೌಡ್ ಮೌರ್‌ಟಾಡಾ ಫೇಕ್ ಪ್ರೊಫೈಲ್ ಅನ್ನು ರಚಿಸಿದ್ದಕ್ಕಾಗಿ ಬಂಧಿಸಲಾಯಿತು.

ಫೇಸ್‌ಬುಕ್ ಮೂಲಕ ಸೆರೆಸಿಕ್ಕ ಪೋಲೀಸರ ಅತಿಥಿಗಳು

ಫೇಸ್‌ಬುಕ್ ಮೂಲಕ ಸೆರೆಸಿಕ್ಕ ಪೋಲೀಸರ ಅತಿಥಿಗಳು

ಪೋಲೀಸರ ಕೈಗೆ ಸೆರೆಸಿಕ್ಕ ಖೈದಿ.

ಫೇಸ್‌ಬುಕ್ ಮೂಲಕ ಸೆರೆಸಿಕ್ಕ ಪೋಲೀಸರ ಅತಿಥಿಗಳು

ಫೇಸ್‌ಬುಕ್ ಮೂಲಕ ಸೆರೆಸಿಕ್ಕ ಪೋಲೀಸರ ಅತಿಥಿಗಳು

ಶಾಪಿಂಗ್ ಮಾಲ್‌ಗಳಲ್ಲಿ ವಸ್ತುಗಳನ್ನು ಖದಿಯುವವರನ್ನು ಸೆರೆಹಿಡಿಯಲು ಫೇಸ್‌ಬುಕ್ ಬಳಕೆ

Best Mobiles in India

English summary
As considered as a famous social media site facebook also helped to find out thieves.here you can see some interesting stories about facebook criminals.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X