Home
ಸುದ್ದಿಜಾಲ

ಸೋನಿ ಹೆಡ್‌ಫೋನ್‌ ಖರೀದಿಸೋರಿಗೆ ಗುಡ್‌ ನ್ಯೂಸ್‌! ಅಮೆಜಾನ್‌ನಲ್ಲಿ 54% ಡಿಸ್ಕೌಂಟ್‌!

ಸೋನಿ ಕಂಪೆನಿಯ ಪ್ರಾಡಕ್ಟ್‌ಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದೆ. ಅದರಲ್ಲೂ ಸೋನಿ ಕಂಪೆನಿಯ ಹೆಡ್‌ಫೋನ್‌ಗಳಿಗೆ ತುಂಬಾನೇ ಕ್ರೇಜ್‌ ಇದೆ. ಸೋನಿ ಕಂಪೆನಿಯ ಆಡಿಯೋ ಆಕ್ಸಿಸರೀಸ್‌ಗಳು ತುಂಬಾನೇ ಬೇಡಿಕೆ ಪಡೆದುಕೊಂಡಿರುವುದರಿಂದ ಇ-ಕಾಮರ್ಸ್‌ ಸೈಟ್‌ಗಳು ಕೂಡ ಆಗಾಗ ವಿಶೇಷ ಡಿಸ್ಕೌಂಟ್‌ನಲ್ಲಿ ಸೇಲ್‌ ಮಾಡುತ್ತ ಬಂದಿವೆ.

ಹೌದು, ಸೋನಿ ಕಂಪೆನಿಯ ಹೆಡ್‌ಫೋನ್‌ಗಳಿಗೆ ಡಿಸ್ಕೌಂಟ್‌ ನೀಡುವ ಮೂಲಕ ಇ-ಕಾಮರ್ಸ್‌ ಸೈಟ್‌ಗಳು ಮ್ಯೂಸಿಕ್‌ ಪ್ರಿಯರನ್ನು ಸೆಳೆಯುತ್ತಾ ಬಂದಿವೆ. ಅದರಂತೆ ಇದೀಗ ಅಮೆಜಾನ್‌ ಪ್ಲಾಟ್‌ಫಾರ್ಮ್‌ನಲ್ಲಿ ಸೋನಿ ಕಂಪೆನಿಯ ಜನಪ್ರಿಯ ಹೆಡ್‌ಫೋನ್‌ಗಳಿಗೆ 54% ತನಕ ಡಿಸ್ಕೌಂಟ್‌ ಅನ್ನು ಘೋಷಣೆ ಮಾಡಿದೆ. ಹಾಗಾದ್ರೆ ಡಿಸ್ಕೌಂಟ್‌ ಪಡೆದುಕೊಂಡಿರುವ ಸೋನಿ ಹೆಡ್‌ಫೋನ್‌ಗಳ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸೋನಿ ಹೆಡ್‌ಫೋನ್‌ ಖರೀದಿಸೋರಿಗೆ ಗುಡ್‌ ನ್ಯೂಸ್‌! ಅಮೆಜಾನ್‌ನಲ್ಲಿ 54% ಡಿಸ್ಕೌಂಟ್

ಸೋನಿ WF-C500

ಸೋನಿ WF-C500 ಮ್ಯೂಸಿಕ್‌ ಪ್ರಿಯರನ್ನು ಆಕರ್ಷಿಸುವ ವಿನ್ಯಾಸ ಹಾಗೂ ಸ್ಟೈಲಿಶ್‌ ಲುಕ್‌ ಅನ್ನು ಹೊಂದಿದೆ. ಈ ಬ್ಲೂಟೂತ್‌ ಇಯರ್‌ಬಡ್ಸ್‌ ಅಮೆಜಾನ್‌ನಲ್ಲಿ 50% ಡಿಸ್ಕೌಂಟ್‌ ಪಡೆದುಕೊಂಡಿದ್ದು, ಕೈಗೆಟಕುವ ಬೆಲೆಯಲ್ಲಿ ಲಭ್ಯವಾಗುತ್ತಿದೆ. ಇನ್ನು ಈ ಇಯರ್‌ಬಡ್ಸ್‌ 20Hrs ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿರುವುದು ಮೇನ್‌ ಹೈಲೈಟ್‌ ಆಗಿದೆ. ಇದು ವಾಯರ್‌ಲೆಸ್‌ ಬ್ಲೂಟೂತ್‌ ಕನೆಕ್ಟವಿಟಿ ಬೆಂಬಲಿಸಲಿದ್ದು, ಫೋನ್‌ಗೆ ಬರುವ ಕರೆಗಳನ್ನು ಕಂಟ್ರೋಲ್‌ ಮಾಡುವ ಸಾಮರ್ಥ್ಯವನ್ನು ಪಡೆದಿದೆ. ಇದಲ್ಲದೆ 360 ರಿಯಾಲಿಟಿ ಆಡಿಯೋ ಅನುಭವವನ್ನು ನೀಡಲಿದೆ.

ಸೋನಿ WH-CH510

ಸೋನಿ WH-CH510 ಬ್ಲೂಟೂತ್ ವಾಯರ್‌ಲೆಸ್ ಆನ್ ಇಯರ್ ಹೆಡ್‌ಫೋನ್‌ ಅಮೆಜಾನ್‌ನಲ್ಲಿ 31% ಡಿಸ್ಕೌಂಟ್‌ ಪಡೆದುಕೊಂಡಿದೆ. ಇದು ಬ್ಲೂಟೂತ್‌ ವಾಯರ್‌ಲೆಸ್‌ ಟೆಕ್ನಾಲಜಿಯನ್ನು ಹೊಂದಿದೆ. ಇದರಿಂದ ನಿಮ್ಮ ಫೋನ್‌ ಕಾಲ್‌ಗಳನ್ನು ಕಂಟ್ರೋಲ್‌ ಮಾಡಬಹುದು. ಜೊತೆಗೆ ಈ ಹೆಡ್‌ಫೋನ್‌ ಕಾಂಪ್ಯಾಕ್ಟ್ ಮತ್ತು ಹಗುರವಾದ ವಿನ್ಯಾಸವನ್ನು ಹೊಂದಿದೆ. ಇನ್ನು ಹೆಡ್‌ಫೋನ್‌ ಮೈಕ್ರೊಫೋನ್‌ ಮೂಲಕ ವಾಯ್ಸ್‌ ಕಮಾಂಡ್‌ಗಳನ್ನು ಅನುಸರಿಸಲು ಅವಕಾಶ ನೀಡಲಿದೆ. ಇದರೊಂದಿಗೆ ಈ ಹೆಡ್‌ಫೋನ್‌ 35 ಗಂಟೆಗಳವರೆಗೆ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ.

ಸೋನಿ ಹೆಡ್‌ಫೋನ್‌ ಖರೀದಿಸೋರಿಗೆ ಗುಡ್‌ ನ್ಯೂಸ್‌! ಅಮೆಜಾನ್‌ನಲ್ಲಿ 54% ಡಿಸ್ಕೌಂಟ್

ಸೋನಿ WI-C310

ಸೋನಿ WI-C310 ವಾಯರ್‌ಲೆಸ್‌ ಹೆಡ್‌ಫೋನ್‌ ಆಗಿದೆ. ಈ ಹೆಡ್‌ಫೋನ್‌ ಅಮೆಜಾನ್‌ನಲ್ಲಿ 39% ಡಿಸ್ಕೌಂಟ್‌ ಪಡೆದುಕೊಂಡಿದ್ದು ಕೇವಲ 1,999ರೂ. ಬೆಲೆಯಲ್ಲಿ ಲಭ್ಯವಾಗಲಿದೆ. ಇನ್ನು ಹೆಡ್‌ಫೋನ್‌ ಇನ್‌ ಇಯರ್‌ ಬ್ಲೂಟೂತ್‌ ಅನ್ನು ಒಳಗೊಂಡಿದೆ. ಇದರಿಂದ ಹ್ಯಾಂಡ್ಸ್‌ ಫ್ರಿ ಕಾಲ್ಸ್‌ ಅಟೆಂಡ್‌ ಮಾಡಲು ಅವಕಾಶ ನೀಡಲಿದೆ. ಜೊತೆಗೆ ಈ ಹೆಡ್‌ಫೋನ್‌ 15 ಗಂಟೆಗಳ ಬ್ಯಾಟರಿ ಬಾಳಿಕೆಯನ್ನು ಹೊಂದಿದೆ.

ಸೋನಿ WH-CH720N

ಸೋನಿ ಕಂಪೆನಿಯ ಜನಪ್ರಿಯ ಹೆಡ್‌ಫೋನ್‌ಗಳ ಸಾಲಿನಲ್ಲಿ ಸೋನಿ WH-CH720N ಕೂಡ ಒಂದಾಗಿದೆ. ಇದು ತನ್ನ ಡಿಸೈನ್‌ ಹಾಗೂ ಸ್ಟೈಲಿಶ್‌ ಲುಕ್‌ನಿಂದಾ ಗಮನಸೆಳೆದಿದೆ. ಇನ್ನು ಹೆಡ್‌ಫೋನ್‌ ವಾಯರ್‌ಲೆಸ್‌ ಓವರ್-ಇಯರ್ ಆಕ್ಟಿವ್ ನಾಯ್ಸ್‌ ಕ್ಯಾನ್ಸಲೇಶನ್‌ ಫೀಚರ್ಸ್‌ ಅನ್ನು ಹೊಂದಿದೆ. ಜೊತೆಗೆ 50 ಗಂಟೆಗಳವರೆಗೆ ಪ್ಲೇಟೈಮ್, ಮಲ್ಟಿ-ಪಾಯಿಂಟ್ ಕನೆಕ್ಷನ್ ಅನ್ನು ಸಹ ಪಡೆದಿದೆ. ಇದರೊಂದಿಗೆ ಸೋನಿ ಅಪ್ಲಿಕೇಶನ್‌ಗೆ ಬೆಂಬಲಿಸಲಿದ್ದು, ಬಳಕೆದಾರರಿಗೆ ಅತ್ಯುತ್ತಮ ಅನುಭವವನ್ನು ನೀಡಲಿದೆ. ಇನ್ನು ಈ ಹೆಡ್‌ಫೋನ್‌ ಅಮೆಜಾನ್‌ನಲ್ಲಿ 33% ಡಿಸ್ಕೌಂಟ್‌ ಅನ್ನು ಪಡೆದುಕೊಂಡಿದ್ದು, ಕೇವಲ 9,990ರೂ. ಬೆಲೆಯಲ್ಲಿ ಲಭ್ಯವಾಗಲಿದೆ.

ಸೋನಿ ಹೆಡ್‌ಫೋನ್‌ ಖರೀದಿಸೋರಿಗೆ ಗುಡ್‌ ನ್ಯೂಸ್‌! ಅಮೆಜಾನ್‌ನಲ್ಲಿ 54% ಡಿಸ್ಕೌಂಟ್

ಸೋನಿ Wh-Ch510

ಸೋನಿ Wh-Ch510 ಬ್ಲೂಟೂತ್ ವಾಯರ್‌ಲೆಸ್ ಆನ್ ಇಯರ್ ಹೆಡ್‌ಫೋನ್‌ ಅಮೆಜಾನ್‌ನಲ್ಲಿ 54% ಡಿಸ್ಕೌಂಟ್‌ ಪಡೆದುಕೊಂಡಿದೆ. ಇದರಿಂದ 4,990ರೂ. ಬೆಲೆಯ ಹೆಡ್‌ಫೋನ್‌ ಕೇವಲ 2,299ರೂ. ಬೆಲೆಗೆ ಲಭ್ಯವಾಗಲಿದೆ. ಈ ಹೆಡ್‌ಫೋನ್‌ 35 ಗಂಟೆಗಳ ಪ್ಲೇಟೈಮ್ ಅನ್ನು ನೀಡಲಿದೆ. ಈ ಹೆಡ್‌ಫೋನ್‌ ಲೈಟ್‌ವೈಟ್ ಆಗಿದ್ದು, ಟೈಪ್-ಸಿ ಪೋರ್ಟ್‌ ಅನ್ನು ಬೆಂಬಲಿಸಲಿದೆ. ಇದು ಪ್ಲೇ/ಪಾಸ್ ಕಂಟ್ರೋಲ್ ಅನ್ನು ಹೊಂದಿದ್ದು, 30 ಎಂಎಂ ಡ್ರೈವರ್ ಆಡಿಯೋವನ್ನು ಒಳಗೊಂಡಿದೆ.

Best Mobiles in India

English summary
These Sony headphones available at Big Discount on Amazon
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+