ಈ ಹಾಸ್ಯ ಸನ್ನಿವೇಶಗಳನ್ನು ಭಾರತದಲ್ಲಿ ಮಾತ್ರ ಕಾಣಲು ಸಾಧ್ಯವಂತೆ!
ಸಾವಿರಾರು ವೈವಿಧ್ಯಮಯ ಸಂಸ್ಕೃತಿಗಳು, ಸಂಪ್ರದಾಯಗಳು, ಮೌಲ್ಯಗಳು, ಹತ್ತಾರು ಧರ್ಮಗಳು, ಲಕ್ಷಾಂತರ ಜಾತಿ ಮತ್ತು ನಂಬಿಕೆಯಲ್ಲವನ್ನು ಹೊಂದಿರುವ ನಮ್ಮ ಭಾರತವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಏಕೈಕ ಬೃಹತ್ ರಾಷ್ಟ್ರವಾಗಿದೆ. ಇದು ಭಾರತದ ಮೌಲ್ಯವನ್ನು ಜಗತ್ತಿನಲ್ಲಿ ಎತ್ತಿಹಿಡಿಯುತ್ತಲ್ಲದೇ, ಭಾರತವನ್ನು ಸುಂದರಗೊಳಿಸುತ್ತದೆ.!
ಇಷ್ಟೆಲ್ಲಾ ವೈವಿಧ್ಯತೆಯನ್ನು ಹೊಂದಿರುವ ನಮ್ಮ ಭಾರತ ದೇಶ ಕೆಲವು ವಿಷಯಗಳಲ್ಲಿ ಜಾಗತಿಕವಾಗಿ ವಿಶಿಷ್ಟವಾಗಿದೆ. ಭಾರತದಲ್ಲಿ ತೆಗೆದಿರುವ ಕೆಲವು ಚಿತ್ರಗಳು ಇದಕ್ಕೆ ಪೂರಕವಾಗಿದ್ದು, ಚಿತ್ರದಲ್ಲಿರುವ ಘಟನೆಗಳು ಭಾರತದಲ್ಲಿ ಮಾತ್ರ ಸಂಭವಿಸುವ ಘಟನೆಗಳು ಎಂದು ಕರೆಯಲ್ಪಡುತ್ತವೆ. ಇವುಗಳು ನಮಗೆ ಹಾಸ್ಯವಾಗಿ ಕಂಡರೂ ಕೂಡ ನೂರು ಕಥೆಗಳನ್ನು ಹೇಳುತ್ತವೆ.

ಭಾರತದಲ್ಲಿರುವ ಬಡತನ ತೋರಿಸುವುದರಿಂದ ಹಿಡಿದು, ಭಾರತದ ಶ್ರೀಮಂತಿಕೆಯನ್ನು ತೊರಿಸುವ ಈ ಚಿತ್ರಗಳಲ್ಲಿ ಭಾರತೀಯರ ಕ್ರಿಯೇಟಿವಿಟಿಯನ್ನು ಸಹ ನಾವು ನೋಡಬಹುದಾಗಿದೆ. ಹಾಗಾಗಿ, ಇಂದಿನ ಲೇಖನದಲ್ಲಿ ಭಾರತದಲ್ಲಿ ಮಾತ್ರ ಸಂಭವಿಸುವ ಘಟನೆಗಳು ಎಂದು ಕರೆಯಲ್ಪಡುವ ಕೆಲ ಹಾಸ್ಯ ಚಿತ್ರಗಳಲ್ಲಿ ಭಾರತೀಯರ ಕ್ರಿಯೇಟಿವಿಟಿಯನ್ನು ನಾವು ನೋಡಿ ಖುಷಿಪಡೋಣ.!

ವಿಮಾನ ಹಾರಿಸುವ ಮುನ್ನ ಪೂಜೆ ಮಾಡೋದು ಭಾರತದಲ್ಲಿ ಮಾತ್ರ ಅನ್ಸುತ್ತೆ!
ಭಾರತದಲ್ಲಿ ಮಾತ್ರ ಸಂಭವಿಸುವ ಘಟನೆಗಳು!

ಬಾಡಿಗೆ ಕಟ್ಟಿ ವ್ಯಾಪಾರ ನಡೆಸೋಕೆ ಆಗೋಲ್ಲ ಅನ್ನೋರಿಗೆ ಬೆಸ್ಟ್ ಐಡಿಯಾ!
ಭಾರತದಲ್ಲಿ ಮಾತ್ರ ಸಂಭವಿಸುವ ಘಟನೆಗಳು!

ಸೈಕಲ್ ಅನ್ನೇ ಕಾರ್ ಅನ್ನೋ ಫೀಲ್‌ನಲ್ಲಿ ಓಡಿಸುವವರು ನಾವು ಮಾತ್ರ!
ಭಾರತದಲ್ಲಿ ಮಾತ್ರ ಸಂಭವಿಸುವ ಘಟನೆಗಳು!

ಇದು ಫೆರಾರಿಯ ನ್ಯೂ ಬ್ರ್ಯಾಂಡ್ ಕಾರ್
ಭಾರತದಲ್ಲಿ ಮಾತ್ರ ಸಂಭವಿಸುವ ಘಟನೆಗಳು!

ಭಾರತದಲ್ಲಿ ಫೇಸ್‌ಬುಕ್ ಪಂಚರ್ ಅಂಗಡಿಯನ್ನು ಶುರು ಮಾಡಿದೆ. !
ಭಾರತದಲ್ಲಿ ಮಾತ್ರ ಸಂಭವಿಸುವ ಘಟನೆಗಳು!

ಇದು ಇಂಡಿಯನ್ ಸ್ಟಾರ್ ಬಕ್ಸ್ ಔಟ್‌ಲೇಟ್
ಭಾರತದಲ್ಲಿ ಮಾತ್ರ ಸಂಭವಿಸುವ ಘಟನೆಗಳು!

ಪಾಕಿಸ್ತಾನ, ಬಾಂಗ್ಲದೇಶಕ್ಕಿಂತ ಇಂಡಿಯನ್ ರೈಲ್ವೆ ಬೆಟರ್ ಅಂತೆ.!
ಭಾರತದಲ್ಲಿ ಮಾತ್ರ ಸಂಭವಿಸುವ ಘಟನೆಗಳು!

ಮಳೆ ಬರ್ತಿದ್ರು ಪುಟ್ಟಗೌರಿ ಮದ್ವೇಲ ನೋಡೋರು ಇವರು!
ಭಾರತದಲ್ಲಿ ಮಾತ್ರ ಸಂಭವಿಸುವ ಘಟನೆಗಳು!

ಭಾರತೀಯರಿಗೆ ಟಿವಿ ಹುಚ್ಚು ಜಾಸ್ತಿ ಆಗ್ತಿದಿಯಂತೆ!
ಭಾರತದಲ್ಲಿ ಮಾತ್ರ ಸಂಭವಿಸುವ ಘಟನೆಗಳು!

ಚಿತ್ರ ವಿಚಿತ್ರ ಕಟಿಂಗ್ ಮಾಡಿಸ್ಕೋಳೊರು ಒಮ್ಮೆ ನೋಡಿಬಿಡಿ!
ಭಾರತದಲ್ಲಿ ಮಾತ್ರ ಸಂಭವಿಸುವ ಘಟನೆಗಳು!

ಚಿಕ್ಕ ಬೋಟ್‌ನಲ್ಲಿ 50 ಜನ ಹೋಗೋರು ಆನೆನಾ ಬಿಡ್ತಾರಾ?
ಭಾರತದಲ್ಲಿ ಮಾತ್ರ ಸಂಭವಿಸುವ ಘಟನೆಗಳು!

ಫೇಸ್‌ಬುಕ್ ದೇವಸ್ಥಾನಕ್ಕೆ ಒಂದ್ಸಲ ಕೈ ಮುಗಿರಪ್ಪಾ!
ಭಾರತದಲ್ಲಿ ಮಾತ್ರ ಸಂಭವಿಸುವ ಘಟನೆಗಳು!

ಇವುಗಳಲ್ಲಿ ಮೇಡ್ ಇನ್ ಇಂಡಿಯಾ ವಾಹನ ಯಾವುದು?
ಭಾರತದಲ್ಲಿ ಮಾತ್ರ ಸಂಭವಿಸುವ ಘಟನೆಗಳು!

ಗಾಡಿ ಓಡೋತರ ಇದ್ರೆ ಸಾಕು..ಔಟ್‌ಲುಕ್ ರಿಗೆ ಬೇಕು?
ಭಾರತದಲ್ಲಿ ಮಾತ್ರ ಸಂಭವಿಸುವ ಘಟನೆಗಳು!

ಬಾಳೆದಿಂಡಿನ ಚತ್ರಿ ಅದು!
ಭಾರತದಲ್ಲಿ ಮಾತ್ರ ಸಂಭವಿಸುವ ಘಟನೆಗಳು!

ಆನೆಗೆ ಬಟ್ಟೆ ಹೊಲಿಸೊ ಪ್ರೀತಿ ನಮ್ನ ಬಿಟ್ಟು ಯಾರಿಗಿದೆ?
ಭಾರತದಲ್ಲಿ ಮಾತ್ರ ಸಂಭವಿಸುವ ಘಟನೆಗಳು!

ನಮ್ಮ ದೇಶದಲ್ಲಿ ಇಂತಹ ಹುಡುಗರಿಗೇನು ಕಮ್ಮಿ ಇಲ್ಲ!
ಭಾರತದಲ್ಲಿ ಮಾತ್ರ ಸಂಭವಿಸುವ ಘಟನೆಗಳು!

ಮನೆ ಗೇಟ್ ಮುಂದೆ ನಿಜವಾಗಿ ಬರೆದಿರೋದು ಇಲ್ಲಿ ಮಾತ್ರ.
ಭಾರತದಲ್ಲಿ ಮಾತ್ರ ಸಂಭವಿಸುವ ಘಟನೆಗಳು!

10 ವರ್ಷದಿಂದ ಒಂದು ಟೈರ್ ಎತ್ತಿ ಎಸೆಯೋಕಾಗಿಲ್ಲ!
ಭಾರತದಲ್ಲಿ ಮಾತ್ರ ಸಂಭವಿಸುವ ಘಟನೆಗಳು!

ವಿದೇಶಿಯರು ಇಷ್ಟ ಪಡ್ತಾರೆ ಭಾರತೀಯರ ಲಗೇಜ್ ಬ್ಯಾಗ್ ಅನ್ನು!
ಭಾರತದಲ್ಲಿ ಮಾತ್ರ ಸಂಭವಿಸುವ ಘಟನೆಗಳು!

ವಿಶ್ವದ ಯಾವ ಸೂಪರ್ ಸ್ಟಾರ್ ಸಹ ರಜಿನಿಯಷ್ಟು ಸಿಂಪಲ್ ಅಲ್ಲ ಬಿಡಿ.
ಭಾರತದಲ್ಲಿ ಮಾತ್ರ ಸಂಭವಿಸುವ ಘಟನೆಗಳು!


Click it and Unblock the Notifications








