Subscribe to Gizbot

ಹೊಸ ಆಪಲ್ ಟಿವಿಯಿಂದ ಗ್ರಾಹಕರಿಗೆ ಲಾಭಕ್ಕಿಂತ ನಷ್ಟವೇ ಅಧಿಕ

Written By:

ಆಪಲ್ ಟಿವಿ ಅತ್ಯಾಧುನಿಕ ವಿಶೇಷತೆಗಳೊಂದಿಗೆ ಬಂದಿದ್ದು ಹೊಸ ರಿಮೋಟ್, ಸಿರಿ, ಅಗಲ ವಿಸ್ತೀರ್ಣ ಮತ್ತು ಹೊಸ ಅಪ್ಲಿಕೇಶನ್‌ಗಳೊಂದಿಗೆ ಬಂದಿವೆ. ಅದಾಗ್ಯೂ ಈ ಟಿವಿಯಲ್ಲಿ ಕೆಲವೊಂದು ಅಸೌಲಭ್ಯಗಳಿದ್ದು ಟಿವಿ ನೋಡುವ ಮನರಂಜನೆಯನ್ನು ಇದು ನೋಡುಗರಿಗೆ ನೀಡುವುದಿಲ್ಲ ಅದು ಹೇಗೆ ಎಂಬುದನ್ನು ತಿಳಿದುಕೊಳ್ಳಲು ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ಮಾಹಿತಿಗಳನ್ನು ನೀಡುತ್ತಿದ್ದೇವೆ.

ಓದಿರಿ: ಫೋನ್ ಸ್ಕ್ರೀನ್ ಒಡೆದಿದ್ದರೆ ಇಲ್ಲಿದೆ ಪರಿಹಾರ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
4ಕೆ ವೀಡಿಯೊ

4ಕೆ ವೀಡಿಯೊ ಪ್ಲೇ ಮಾಡುವುದಿಲ್ಲ

4 ಕೆ ವೀಡಿಯೊವನ್ನು ಪ್ಲೇ ಮಾಡುವ ಸಾಮರ್ಥ್ಯವನ್ನು ಇದು ಪಡೆದುಕೊಂಡಿಲ್ಲ ಎಂಬುದು ಬಳಕೆದಾರರ ದೂರಾಗಿದೆ. ಐಪ್ಯಾಡ್ ಪ್ರೊ ಕೂಡ 4 ಕೆ ವೀಡಿಯೊವನ್ನು ಒಮ್ಮೆಲೆ ಸ್ಟ್ರೀಮ್ ಮಾಡಬಲ್ಲುದು.

ಗೇಮ್ಸ್ ಸಣ್ಣದಾಗಿದೆ

ಗೇಮ್ಸ್ ಸಣ್ಣದಾಗಿದೆ

ಆಪಲ್ ಟಿವಿ ಗೇಮ್‌ಗಳು, ಗೇಮ್ ಕನ್ಸೋಲ್‌ಗಳಲ್ಲಿ ನೀವು ಕಾಣುವ ಶ್ರೀಮಂತಿಕೆಯನ್ನು ನೀಡಲಾರವು. ಇವುಗಳು ಹೆಚ್ಚು ಸಾಮಾನ್ಯ ರೂಪದಲ್ಲಿರುತ್ತವೆ ಮತ್ತು ಗಾತ್ರದಲ್ಲಿ 200 ಎಮ್‌ಬಿಗೆ ಸೀಮಿತವಾಗಿವೆ.

ಟಿವಿ ಭದ್ರತೆ ಇಲ್ಲ

ಟಿವಿ ಭದ್ರತೆ ಇಲ್ಲ

ಇನ್ನು ಆಪಲ್ ಟಿವಿ ವಿಶೇಷ ಭದ್ರತೆಯನ್ನು ಕೂಡ ಪಡೆದುಕೊಂಡಿಲ್ಲ. ಇದು ಬಿಲ್ಟ್ ಇನ್ ಗೈರೊಸ್ಕೋಪ್ ಮತ್ತು ಅಕ್ಲೆರೋಮೀಟರ್ ಅನ್ನು ಪಡೆದುಕೊಂಡಿದೆ ಹಾಗೂ ವೈ ರಿಮೋಟ್‌ನಂತೆ ಕಾರ್ಯನಿರ್ವಹಿಸುತ್ತದೆ.

ಸಂಗ್ರಹಣಾ ವಿಸ್ತರಣೆ ಇಲ್ಲ

ಸಂಗ್ರಹಣಾ ವಿಸ್ತರಣೆ ಇಲ್ಲ

ಇನ್ನು ಟಿವಿ ಹೆಚ್ಚುವರಿ ಸಂಗ್ರಹಣಾ ಸಾಮರ್ಥ್ಯವನ್ನು ಪಡೆದುಕೊಂಡಿಲ್ಲ. ಯುಎಸ್‌ಬಿ ಪೋರ್ಟ್ ಅನ್ನು ಬಳಕೆದಾರರು ಇದರಲ್ಲಿ ಬಳಸುವಂತಿಲ್ಲ.

ರಿಮೋಟ್‌ಗೆ ರೀಚಾರ್ಜ್ ಮಾಡಬೇಕಾಗುತ್ತದೆ

ರಿಮೋಟ್‌ಗೆ ರೀಚಾರ್ಜ್ ಮಾಡಬೇಕಾಗುತ್ತದೆ

ಹಳೆಯ ಆಪಲ್ ಟಿವಿ ರಿಮೋಟ್ ಕಾಯಿನ್ ಬ್ಯಾಟರಿಯನ್ನು ಬಳಸುತ್ತಿದ್ದು ನೀವದನ್ನು ವರ್ಗಾಯಿಸಬಹುದಾಗಿದೆ. ಆದರೆ ಹೊಸ ಆಪಲ್ ರಿಮೋಟ್, ಸಿರಿ ರಿಮೋಟ್ ಎಂಬ ಹೆಸರನ್ನು ಪಡೆದುಕೊಂಡಿದ್ದು, ರೀಚಾರ್ಜ್‌ಬೇಲ್ ಬ್ಯಾಟರಿಯನ್ನು ಒಳಗೊಂಡಿದೆ ಮತ್ತು ಇದನ್ನು ರೀಪ್ಲೇಸ್ ಮಾಡಲಾಗುವುದಿಲ್ಲ.

ಇನ್ನಷ್ಟು ಸರೌಂಡ್ ಧ್ವನಿ

ಇನ್ನಷ್ಟು ಸರೌಂಡ್ ಧ್ವನಿ

ಇನ್ನು ಇದರ ಸರೌಂಡ್ ಧ್ವನಿ ಅದ್ಭುತವಾಗಿದೆ. ನೀವು ಆಡಿಯೊ ಸೆಟಪ್ ಹೊಂದಿದ್ದಲ್ಲಿ, ಇದು ಇನ್ನಷ್ಟು ಅದ್ಭುತವಾಗಿದೆ.

ಎಚ್‌ಡಿಎಮ್ ಕೇಬಲ್

ಎಚ್‌ಡಿಎಮ್ ಕೇಬಲ್

ಇದೊಂದು ಸೆಟಪ್ ಬಾಕ್ಸ್ ಆಗಿದ್ದು ನಿಮ್ಮ ಟಿವಿಗೆ ಸಂಪರ್ಕವನ್ನು ಹೊಂದಿಸಬಹುದಾಗಿದೆ. ಇದಕ್ಕೆ ಎಚ್‌ಡಿಎಮ್ ಕೇಬಲ್ ಅತ್ಯವಶ್ಯಕ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Apple TV is no longer a hobby. It's now a full-blown revolution for the big screen in your home. That much we knew about the upgraded device launched at Apple's event Wednesday — yet still, some questions abound.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot