Home
ಸುದ್ದಿಜಾಲ

ಐಫೋನ್ ಬೆಲೆಯಲ್ಲೇ ಕೈಗೆಟಕುವ ವಸ್ತುಗಳು

By Shwetha

ಆಪಲ್ ಐಫೋನ್ ಅನ್ನು ಖರೀದಿಸುವುದು ಎಂದರೆ ಯಾರ ಕನಸಾಗಿರುವುದಿಲ್ಲ ಹೇಳಿ. ಆದರೆ ಈ ಕನಸನ್ನು ನನಸು ಮಾಡಿಕೊಳ್ಳಲು ನಾವು ಆಗರ್ಭ ಶ್ರೀಮಂತರಾಗಿರಬೇಕು ಇಲ್ಲವೇ ಇಎಮ್‌ಐಯನ್ನಾದರೂ ಕಟ್ಟಿ ಈ ಫೋನ್ ಅನ್ನು ತಮ್ಮದಾಗಿಸಿಕೊಳ್ಳಬೇಕೆಂಬ ತುಡಿತ ನಿಮ್ಮಲ್ಲಿರಬೇಕು. ಇನ್ನು ಮಧ್ಯಮ ವರ್ಗದವರೂ ಐಫೋನ್ ಕುರಿತ ಸುದ್ದಿಯನ್ನು ಓದುವುದರಲ್ಲಿ ತಮ್ಮ ಆಸೆ ಈಡೇರಿಸಿಕೊಳ್ಳುತ್ತಾರೆ.

ಓದಿರಿ: ಸ್ಮಾರ್ಟ್‌ಫೋನ್ ಖರೀದಿಯಲ್ಲಿ ಯಾವ ಅಂಶಗಳು ಅತಿಮುಖ್ಯ

ಹಾಗಿದ್ದರೆ ಶ್ರೀಮಂತರ ಕೈಗೆಟಕುವ ಐಫೋನ್ ಕುರಿತ ಕೆಲವೊಂದು ಮೋಜುದಾಯಕ ಅಂಶಗಳನ್ನು ನಾವಿಲ್ಲಿ ಪಟ್ಟಿಮಾಡುತ್ತಿದ್ದೇವೆ. ಹೌದು ಈ ಅಂಶಗಳು ನಿಮ್ಮನ್ನು ಆಶ್ಚರ್ಯಚಕಿತಗೊಳಿಸುವುದರೊಂದಿಗೆ ಐಫೋನ್ ಕೌತುಕಮಯಗೊಳಿಸುವುದು ಖಂಡಿತ. 16 ಜಿಬಿ ಆವೃತ್ತಿಯ ಐಫೋನ್ ಬೆಲೆ ರೂ 75,000 ಆಗಿದ್ದು ಈ ಬೆಲೆ ಕೊಟ್ಟು ಖರೀದಿಸಬಹುದಾದ ವಸ್ತುಗಳನ್ನು ನಾವಿಲ್ಲಿ ಪಟ್ಟಿಮಾಡುತ್ತಿದ್ದೇವೆ.

358 ಪ್ಲೇಟ್ ಮಟನ್ ಬಿರಿಯಾನಿ

358 ಪ್ಲೇಟ್ ಮಟನ್ ಬಿರಿಯಾನಿ

ಈ ಬೆಲೆಯಲ್ಲಿ ನಿಮಗೆ 358 ಪ್ಲೇಟ್ ಮಟನ್ ಬಿರಿಯಾನಿಯನ್ನು ಖರೀದಿಸಬಹುದು.

1250 ಡೈರಿ ಮಿಲ್ಕ್

1250 ಡೈರಿ ಮಿಲ್ಕ್

120 ಗ್ರಾಮ್‌ಗಳ 1250 ಡೈರಿ ಮಿಲ್ಕ್‌ಗಳನ್ನು ನಿಮಗೆ ಖರೀದಿಸಬಹುದು

ಟಾಟಾ ನ್ಯಾನೊ

ಟಾಟಾ ನ್ಯಾನೊ

ಭಾರತದ ಅದ್ಭುತ ಎಂದೇ ಪರಿಗಣಿಸಲ್ಪಟ್ಟಿರುವ ನ್ಯಾನೊವನ್ನು ಐಫೋನ್ ಬದಲಿಗೆ ಅದೇ ಬೆಲೆಯಲ್ಲಿ ಖರೀದಿಸಬಹುದು.

30 ಕತ್ತೆಗಳು

30 ಕತ್ತೆಗಳು

ಈ ಬೆಲೆಯಲ್ಲಿ 30 ಸಾಕು ಕತ್ತೆಗಳನ್ನು ನಿಮಗೆ ಖರೀದಿಸಬಹುದಾಗಿದೆ.

ಹಳೆಯ ಮೋಂಕ್ ರಮ್

ಹಳೆಯ ಮೋಂಕ್ ರಮ್

ಐಫೋನ್‌ಗಿಂತಲೂ ಹೆಚ್ಚು ಸ್ಟ್ರಾಂಗ್ ಆಗಿರುವ ಹಳೆಯ ರಮ್ ನಿಮಗೆ ಕಿಕ್ ನೀಡುವುದು ಖಂಡಿತ.

ಆಮದು ಆಪಲ್

ಆಮದು ಆಪಲ್

ಐಫೋನ್ ಬೆಲೆಯಲ್ಲಿ 375 ಕಿಲೋಗ್ರಾಮ್‌ಗಳ ಆಪಲ್‌ಗಳ ಖರೀದಿಯನ್ನು ನಿಮಗೆ ಮಾಡಬಹುದು.

27 ಹೀರೊ ಜೆಟ್ ಸೈಕಲ್ಸ್

27 ಹೀರೊ ಜೆಟ್ ಸೈಕಲ್ಸ್

ಆಕರ್ಷಕ ವಿನ್ಯಾಸದೊಂದಿಗೆ ಕಣ್ಮನ ಸೆಳೆಯುತ್ತಿರುವ ಹೀರೊ ಜೆಟ್ ಸೈಕಲ್ ಅನ್ನು ನಿಮಗೆ ಖರೀದಿಸಬಹುದು.

10 ಮೈಕ್ರೋಟೆಕ್ ಇನ್‌ವರ್ಟರ್ಸ್

10 ಮೈಕ್ರೋಟೆಕ್ ಇನ್‌ವರ್ಟರ್ಸ್

ಹೆಚ್ಚುವರಿ ಬ್ಯಾಟರಿ ಬ್ಯಾಕಪ್ ಅನ್ನು ಒದಗಿಸುತ್ತಿರುವ ಇನ್‌ವರ್ಟರ್ಸ್ ಅನ್ನು ಐಫೋನ್ ಬೆಲೆಯಲ್ಲಿ ನಿಮಗೆ ಖರೀದಿಸಬಹುದು.

ಕೋಲಾಪುರಿ ಚಪ್ಪಲ್ಸ್

ಕೋಲಾಪುರಿ ಚಪ್ಪಲ್ಸ್

ಕೋಲಾಪುರಿ ಚಪ್ಪಲಿಗಳನ್ನು ಐಫೋನ್ ಬೆಲೆಯಲ್ಲಿ ನಿಮಗೆ ಖರೀದಿಸಬಹುದು.

2 ಪೇಸ್ ಮೇಕರ್ಸ್

2 ಪೇಸ್ ಮೇಕರ್ಸ್

ನಿಮಗೆ ಇನ್ನೊಂದು ಹೃದಯ ಯಾವಾಗ ಬೇಕಾಗಿ ಬರುತ್ತದೆ ಯಾರೂ ಅರಿಯರು. ಐಫೋನ್ ಬೆಲೆಯಲ್ಲಿ 2 ಪೇಸ್ ಮೇಕರ್ಸ್ ಅನ್ನು ನಿಮಗೆ ಖರೀದಿಸಬಹುದಾಗಿದೆ.

Best Mobiles in India

English summary
The new iPhone 6, 4.7” 16 GB variant is priced at Rs. 75,000 in India. Because we cannot afford it (that's an understatement), we thought it’ll be a good idea to list some of the useful and not so useful things one can buy with the same amount of money.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+