13 ರ ಹರೆಯದಲ್ಲೇ ವಿಶ್ವವನ್ನು ಮೆಚ್ಚಿಸಿದ ಪೋರನೀತ

By Shwetha
|

ಅತಿ ಸಣ್ಣ ವಯಸ್ಸಿನಲ್ಲಿಯೇ ವ್ಯವಹಾರಸ್ಥರಾಗುವುದು ಸುಲಭದ ಸುದ್ದಿಯಲ್ಲ. ಆದರೆ ಬರೇ 13 ವರ್ಷದ ಶುಭಮ್ ಬ್ಯಾನರ್ಜಿ ಈ ಸಾಧನೆಯನ್ನು ಸಾಧಿಸಿದ್ದಾರೆ.

13 ರ ಹರೆಯದಲ್ಲೇ ವಿಶ್ವವನ್ನು ಮೆಚ್ಚಿಸಿದ ಪೋರನೀತ

ಕ್ಯಾಲಿಫೋರ್ನಿಯಾದ ಎಂಟನೇ ತರಗತಿಯ ಈ ಹುಡುಗ ಸ್ಪರ್ಶವನ್ನು ಆಧರಿಸಿದ ಬರೆಯುವ ಸಿಸ್ಟಮ್ ಬ್ರೈಲ್ ಅನ್ನು ಕಣ್ಣುಕಾಣದವರಿಗಾಗಿ ತಯಾರಿಸಿದ್ದಾನೆ. ಕಳೆದ ವರ್ಷವಷ್ಟೇ ಶುಭಮ್ ತನ್ನ ಶಾಲೆಯ ವಿಜ್ಞಾನ ಪ್ರಾಜೆಕ್ಟ್‌ಗಾಗಿ ರೊಬೋಟಿಕ್ಸ್ ಕಿಟ್ ಉಳ್ಳ ಬ್ರೈಲ್ ಪ್ರಿಂಟರ್ ಅನ್ನು ಸಿದ್ಧಪಡಿಸಿದ್ದ. ಆದರೆ ಅದು ತುಂಬಾ ದುಬಾರಿಯಾಗಿತ್ತು.

13 ರ ಹರೆಯದಲ್ಲೇ ವಿಶ್ವವನ್ನು ಮೆಚ್ಚಿಸಿದ ಪೋರನೀತ

ಇವನ ಲೆಗೋ ಆಧಾರಿತ ಪ್ರಿಂಟರ್ ಅಸಂಖ್ಯ ಬಹುಮಾನಗಳನ್ನು ಶ್ಲಾಘನೆಯನ್ನು ಪಡೆದುಕೊಂಡ ನಂತರ ಅಂಧ ಸಮುದಾಯದ ಬೆಂಬಲದೊಂದಿಗೆ ಈ ಹೊಸ ಬ್ರೈಲ್ ಮೆಶೀನ್ ಅನ್ನು ತಂದೆಯ ಸಹಾಯದಿಂದ ತಯಾರಿಸಿದ್ದಾನೆ.

13 ರ ಹರೆಯದಲ್ಲೇ ವಿಶ್ವವನ್ನು ಮೆಚ್ಚಿಸಿದ ಪೋರನೀತ

ಇಂಟೆಲ್ ಕಾರ್ಪೊರೇಶನ್ ಶುಭಮ್‌ನ ಈ ಯೋಜನೆಗೆ ಕೈಜೋಡಿಸಿದ್ದು ಇನ್ನಷ್ಟು ಸಂಶೋಧನೆಗಳನ್ನು ನಡೆಸಿ ಅತಿ ಸಣ್ಣ ವ್ಯವಹಾರಸ್ಥನನ್ನಾಗಿ ಮಾಡುವಲ್ಲಿ ಬೆನ್ನೆಲುಬಾಗಿ ನಿಂತಿದೆ.

13 ರ ಹರೆಯದಲ್ಲೇ ವಿಶ್ವವನ್ನು ಮೆಚ್ಚಿಸಿದ ಪೋರನೀತ
Best Mobiles in India

English summary
This 13 Year Old Started A Company After Building A Braille Printer With Legos.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X