Subscribe to Gizbot

ಆಂಡ್ರಾಯ್ಡ್ ಫೋನ್‌ನ ಕಾರ್ಯಕ್ಷಮತೆಗೆ ಮಾರಕವಾಗಿರುವ ಸ್ನ್ಯಾಪ್‌ಚಾಟ್

Written By:

ಅಪ್ಲಿಕೇಶನ್‌ಗಳ ರಾಜನೆಂದೇ ಪ್ರಸಿದ್ಧಿ ಪಡೆದುಕೊಂಡಿರುವ ಸ್ನ್ಯಾಪ್‌ಚಾಟ್ ನಿಮ್ಮ ಫೋನ್‌ನ ಕಾರ್ಯಕ್ಷಮತೆಗೆ ಕುತ್ತು ತರುತ್ತದೆ ಎನ್ನಲಾಗಿದೆ.

ಆನ್‌ಲೈನ್ ಸೆಕ್ಯುರಿಟಿ ಕಂಪೆನಿ ಎವಿಜಿ ಟೆಕ್ನಾಲಜೀಸ್ ಮಿಲಿಯಗಟ್ಟಲೆ ಆಂಡ್ರಾಯ್ಡ್ ಬಳಕೆದಾರರಿಂದ ಡೇಟಾ ಸಂಗ್ರಹಿಸಿದ್ದು, ಸ್ನ್ಯಾಪ್‌ಚಾಟ್ ನಿಮ್ಮ ಕ್ಯಾಮೆರಾ, ಡೇಟಾ, ಜಿಪಿಎಸ್ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲಾವನ್ನೂ ಬಳಸಿ ಕಾರ್ಯಕ್ಷಮತೆಯ ಕೊರತೆಯನ್ನು ಉಂಟುಮಾಡಲಿದೆ ಎಂದು ತಿಳಿಸಿದೆ.

ಆಂಡ್ರಾಯ್ಡ್ ಫೋನ್‌ನ ಕಾರ್ಯಕ್ಷಮತೆಗೆ ಮಾರಕವಾಗಿರುವ ಸ್ನ್ಯಾಪ್‌ಚಾಟ್

ಫೇಸ್‌ಬುಕ್ ಮತ್ತು ಸ್ಪಾಟಿಫೈ ಮೊದಲಾದ ಭಾರೀ ಅಪ್ಲಿಕೇಶನ್‌ಗಳು ಕಾರ್ಯಕ್ಷಮತೆಯ ಮೇಲೆ ಪರಿಣಾಮವನ್ನು ಬೀರಲಿದೆ ಎಂದು ತಿಳಿಸಿದೆ. ಮತ್ತು ಹೆಚ್ಚು ವೇಗದಲ್ಲಿ ಸ್ನ್ಯಾಪ್‌ಚಾಟ್ ನಿಮ್ಮ ಫೋನ್ ಬ್ಯಾಟರಿಯನ್ನು ಮುಗಿಸುತ್ತದೆ.

English summary
There's a new king of the apps that utterly destroy the performance on your phone Snapchat.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot