ನೀರು ಮತ್ತು ಉಪ್ಪಿನಿಂದ ಸ್ಮಾರ್ಟ್‌ಫೋನ್‌ ಚಾರ್ಜ್‌

By Staff
|

ಗಿಜ್‌ಬಾಟ್‌ ಲೇಖನದಲ್ಲಿ ಫೋನ್‌ ಚಾರ್ಜಿಂಗ್ ಬಗೆಗಿನ ಹಲವು ರೀತಿಯ ವಿಧಾನಗಳು ಹಾಗೂ ಫೋನ್‌ ಚಾರ್ಜ್‌ ಮಾಡುವ ಹೊಸ ಆವಿಷ್ಕಾರಗಳನ್ನು ಸಹ ನೋಡಿರುತ್ತೀರ. ಅಂತೆಯೇ ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ಹೊಸದೊಂದು ಬಗೆಯ ಫೋನ್‌ ಚಾರ್ಜಿಂಗ್ ಮಾಹಿತಿಯನ್ನು ನೀಡುತ್ತಿದೆ.

ಪಾಕೆಟ್‌ ಗಾತ್ರದ ಇಂಧನ ಕೋಶವೊಂದು ನೀರು ಮತ್ತು ಉಪ್ಪು ಬಳಸಿಕೊಂಡು ನಿಮ್ಮ ಫೋನ್‌ ಅನ್ನು ಚಾರ್ಜ್‌ ಮಾಡುತ್ತದೆ. ಅದು ಹೇಗೆ ಎಂಬ ಮಾಹಿತಿಯನ್ನು ಈ ಲೇಖನ ಓದಿ ತಿಳಿದುಕೊಳ್ಳಿ.

JAQ ಇಂಧನ ಕೋಶ

JAQ ಇಂಧನ ಕೋಶ

ಸ್ವೀಡಿಷ್ ಅಭಿವೃದ್ದಿಗಾರರು ಪ್ರಪಂಚದ ಅತಿಚಿಕ್ಕ ಇಂಧನ ಕೋಶವೊಂದನ್ನು ಅಭಿವೃದ್ದಿಪಡಿಸಿದ್ದು, ಇದು ನಿಮ್ಮ ಫೋನ್‌ ಬ್ಯಾಟರಿಯನ್ನು ಚಾರ್ಜ್‌ ಮಾಡುತ್ತದೆ.

 ಉಪ್ಪು ಮತ್ತು ನೀರು

ಉಪ್ಪು ಮತ್ತು ನೀರು

ಹೊಸ myFC ಇಂಧನ ಕೋಶವನ್ನು "JAQ" ಎಂದು ಕರೆಯಲಾಗುತ್ತದೆ. ಇದರ ವಿಶಿಷ್ಟತೆ ಎಂದರೆ ಪೊರ್ಟೆಬಲ್‌ ಬ್ಯಾಟರಿಗಳನ್ನು ಚಾರ್ಜ್‌ ಮಾಡಲು ಉಪ್ಪು ಮತ್ತು ನೀರನ್ನು ಮಾತ್ರ ಬಳಸಿಕೊಳ್ಳುತ್ತದೆ. ಪ್ಯಾಂಟ್‌ಗಳಲ್ಲಿ ಪರ್ಸ್‌ ಇರಿಸಿದಂತೆ ಈ ಇಂಧನ ಕೋಶವನ್ನು ಇರಿಸಬಹುದಾಗಿದೆ. ಒಂದು ಪರ್ಸ್‌ ರೀತಿ ಇದು ವಿನ್ಯಾಸ ಹಾಗೂ ನೋಟವನ್ನು ಹೊಂದಿದೆ.

ಪವರ್‌ ಕಾರ್ಡ್‌

ಪವರ್‌ ಕಾರ್ಡ್‌

JAQ ಇಂಧನ ಕೋಶದಲ್ಲಿ ಒಮ್ಮೆ ಪವರ್‌ ಕಾರ್ಡ್‌ ಹಾಕಿದರೆ ಸ್ಮಾರ್ಟ್‌ಫೋನ್‌ ಬ್ಯಾಟರಿಯನ್ನು ಸಂಪೂರ್ಣ ಚಾರ್ಜ್‌ ಮಾಡುತ್ತದೆ. ಪವರ್‌ ಕಾರ್ಡ್‌ ಉಪ್ಪು ಮತ್ತು ನೀರನ್ನು ಒಲಗೊಂಡಿರುತ್ತದೆ.

ಜಾರ್ಜ್‌ ಮಾಡುವುದು ಹೇಗೆ

ಜಾರ್ಜ್‌ ಮಾಡುವುದು ಹೇಗೆ

ಇಂಧನ ಕೋಶಕ್ಕೆ ಪವರ್‌ ಕಾರ್ಡ್‌ ಸೇರಿಸಿದ ನಂತರ JAQ ಸ್ಮಾರ್ಟ್‌ಫೋನ್‌ಗೆ ಯುಎಸ್‌ಬಿ ಕೇಬಲ್‌ ಮುಖಾಂತರ ಸಂಪರ್ಕ ಹೊಂದುತ್ತದೆ. ಇಂಧನ ಕೋಶದೊಳಗೆ ನೀರು ಮತ್ತು ಉಪ್ಪು ಪ್ರತಿಕ್ರಿಯಿಸಿ ಹೈಡ್ರೋಜನ್‌ ಉತ್ಪತ್ತಿಯಾಗುತ್ತದೆ. ಇದು ವಿದ್ಯುತ್‌ನಂತೆಯೇ ಸ್ಮಾರ್ಟ್‌ಫೋನ್‌ಗಳನ್ನು ಚಾರ್ಜ್‌ ಮಾಡುತ್ತದೆ.

ಚಾರ್ಜ್‌ ಆಗಬಲ್ಲ ಡಿವೈಸ್‌ಗಳು

ಚಾರ್ಜ್‌ ಆಗಬಲ್ಲ ಡಿವೈಸ್‌ಗಳು

ಸ್ಮಾರ್ಟ್‌ಫೋನ್‌, ಯುಎಸ್‌ಬಿ ಡಿವೈಸ್‌ಗಳು, ಆಂಡ್ರಾಯ್ಡ್‌ಮತ್ತು ಐಓಎಸ್‌ ಡಿವೈಸ್‌ಗಳು, ವಿಂಡೋಸ್‌ ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳು.

 JAQ ಇಂಧನ ಕೋಶ

JAQ ಇಂಧನ ಕೋಶ

ಈ ಇಂಧನ ಕೋಶವು ಲಾಸ್‌ ವೇಗಾಸ್‌ ಅಂತರಾಷ್ಟ್ರೀಯ ಇಲೆಕ್ಟ್ರಾನಿಕ್‌ ಡಿವೈಸ್‌ ಶೋನಲ್ಲಿ 2016 ರ ಪ್ರಾರಂಭಿಕ ದಿನಾಂಕ 6-9 ನೇ ದಿನಾಂಕದವರೆಗೆ ಇಡಲಾಗಿತ್ತು. ಆದರೆ ಅಧಿಕೃತವಾಗಿ ಮಾರುಕಟ್ಟೆಗೆ ಗ್ರಾಹಕರು ಖರೀದಿಸಲು ಯಾವಾಗ ಲಭ್ಯ ಎಂಬ ಮಾಹಿತಿ ಹೊರಬಿದ್ದಿಲ್ಲಾ.

ಗಿಜ್‌ಬಾಟ್‌

ಗಿಜ್‌ಬಾಟ್‌

10 ದಿನಗಳ ಬ್ಯಾಟರಿ ಲೈಫ್‌ ನೀಡುವ ಫೋನ್‌ ಮಾರುಕಟ್ಟೆಗೆ</a></strong><br /><strong><a href=ಆಪತ್ಕಾಲದಲ್ಲಿ ಮೊಬೈಲ್‌ ಚಾರ್ಜ್‌ ಮಾಡಿ ಈ ವಿಧಾನದಿಂದ
ತುರ್ತುಪರಿಸ್ಥಿತಿಯಲ್ಲಿ ಮೊಬೈಲ್‌ ಚಾರ್ಜ್‌ ಮಾಡುವುದು ಹೇಗೆ ?
ಚಾರ್ಜರ್ ಅಸಲಿಯೇ ನಕಲಿಯೇ ಪತ್ತೆ ಹೇಗೆ? " title="10 ದಿನಗಳ ಬ್ಯಾಟರಿ ಲೈಫ್‌ ನೀಡುವ ಫೋನ್‌ ಮಾರುಕಟ್ಟೆಗೆ
ಆಪತ್ಕಾಲದಲ್ಲಿ ಮೊಬೈಲ್‌ ಚಾರ್ಜ್‌ ಮಾಡಿ ಈ ವಿಧಾನದಿಂದ
ತುರ್ತುಪರಿಸ್ಥಿತಿಯಲ್ಲಿ ಮೊಬೈಲ್‌ ಚಾರ್ಜ್‌ ಮಾಡುವುದು ಹೇಗೆ ?
ಚಾರ್ಜರ್ ಅಸಲಿಯೇ ನಕಲಿಯೇ ಪತ್ತೆ ಹೇಗೆ? " loading="lazy" width="100" height="56" />10 ದಿನಗಳ ಬ್ಯಾಟರಿ ಲೈಫ್‌ ನೀಡುವ ಫೋನ್‌ ಮಾರುಕಟ್ಟೆಗೆ
ಆಪತ್ಕಾಲದಲ್ಲಿ ಮೊಬೈಲ್‌ ಚಾರ್ಜ್‌ ಮಾಡಿ ಈ ವಿಧಾನದಿಂದ
ತುರ್ತುಪರಿಸ್ಥಿತಿಯಲ್ಲಿ ಮೊಬೈಲ್‌ ಚಾರ್ಜ್‌ ಮಾಡುವುದು ಹೇಗೆ ?
ಚಾರ್ಜರ್ ಅಸಲಿಯೇ ನಕಲಿಯೇ ಪತ್ತೆ ಹೇಗೆ?

 ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ನಿರಂತರ ಲೇಖನಗಳಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಫೇಜ್‌ ಹಾಗೂ ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
This fuel cell uses water and salt to charge your smartphone battery. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X