ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಚಿತ್ರಗಳನ್ನು ನೀವು ನೋಡಿರಬಹುದು. ಆದರಲ್ಲಿ ಯಾವುದೋ ಗ್ರಹದಿಂದ ಜೀವಿಗಳು ಬರುವುದು, ಯಾವುದೋ ಪ್ರಪಾತದ ಮೇಲೆ ಫೈಟ್ ಮಾಡುವುದು ಸಾಮಾನ್ಯ. ಈಗ ಈ ರೀತಿಯ ಸಿನಿಮಾಗಳು ನಮ್ಮ ದೇಶದಲ್ಲಿ ನಿರ್ಮಾಣವಾಗುತ್ತಿದೆಯಾದರೂ ಹಾಲಿವುಡ್ ಹೋಲಿಸಿದರೆ ಕಡಿಮೆ ಎಂದೇ ಹೇಳಬಹುದು.
ಹೀಗಾಗಿ ಈ ಸಿನಿಮಾಗಳನ್ನು ನೋಡುವಾಗ ನಿಮ್ಮಲ್ಲಿ ಒಂದು ಪ್ರಶ್ನೆ ಮೂಡಬಹುದು. ಈ ಸಿನಿಮಾಗಳು ಹೇಗೆ ತಯಾರಾಗುತ್ತವೆ? ನಾಯಕ/ನಾಯಕಿಯ ಹಿಂದೆ ಇರುವ ದೃಶ್ಯಗಳು ನಿಜವೇ? ಈ ರೀತಿಯ ಪ್ರಶ್ನೆ ಏಳುವುದು ಸಹಜ. ಆದರೆ ನೈಜವಾಗಿ ಈ ರೀತಿ ಇರುವ ಪ್ರದೇಶದಲ್ಲಿ ಚಿತ್ರದ ಶೂಟಿಂಗ್ ನಡೆಯುದಿಲ್ಲ.ಬದಲಾಗಿ ಒಂದು ಸ್ಟುಡಿಯೋದೊಳಗೆ ಈ ಶೂಟಿಂಗ್ ನಡೆಯುತ್ತದೆ. 'ಕ್ರೋಮಾ ಸ್ಟುಡಿಯೋ' ಎಂದು ಕರೆಯುವ ಸ್ಟುಡಿಯೋದಲ್ಲಿ ಶೂಟಿಂಗ್ ನಡೆಯುತ್ತದೆ.
ಹಸಿರು ಅಥವಾ ನೀಲಿ ಬಣ್ಣ ಸ್ಕ್ರೀನ್‌ಗಳಿಂದ ಈ ಸ್ಟುಡಿಯೋಗಳು ನಿರ್ಮಾಣವಾಗಿರುತ್ತದೆ. ವಾಹಿನಿಗಳಲ್ಲಿ ಬರುವ ಅರ್ಧಗಂಟೆಯ ಕಾರ್ಯಕ್ರಮಗಳಲ್ಲಿ ಆಂಕರ್ ಭಾಗ ಹೆಚ್ಚಾಗಿ ಈ ಕ್ರೋಮಾ ಸ್ಟುಡಿಯೋದಲ್ಲೇ ಶೂಟಿಂಗ್ ಮಾಡಲಾಗುತ್ತದೆ. ಕಂಪ್ಯೂಟರ್ ಮೂಲಕ ಕೃತಕ ದೃಶ್ಯವನ್ನು ಸೃಷ್ಟಿಸಿ, ಇದನ್ನು 'ಕೀ' ಮಾಡಿಕೊಂಡು ಶೂಟಿಂಗ್ ನಡೆಸಲಾಗುತ್ತದೆ. ಈ ಸ್ಟುಡಿಯೋಗಳು ಹಸಿರು ಬಣ್ಣದ ಸ್ಕ್ರೀನ್ ಇರುವುದರಿಂದ ಕಲಾವಿದರು ಹಸಿರು ಬಣ್ಣದ ಬಟ್ಟೆಗಳನ್ನು ಧರಿಸಿ ಆಕ್ಟ್ ಮಾಡಿದ್ದಲ್ಲಿ, ಹಸಿರು ಬಟ್ಟೆ ಧರಿಸಿರುವ ಭಾಗಗಳು ಕ್ಯಾಮೆರಾದಲ್ಲಿ ರೆಕಾರ್ಡ್ ಆಗುವುದಿಲ್ಲ. ಅದಕ್ಕೆ ಚಿತ್ರ ಭಾಷೆಯಲ್ಲಿ ಆ ಬಟ್ಟೆ 'ಕೀ' ಆಗುದಿಲ್ಲ ಎಂದು ಕರೆಯುತ್ತಾರೆ. ದೇಹದ ಎಲ್ಲಾ ಭಾಗಗಳು ಕಾಣಿಸದೇ ಕೇವಲ ತಲೆ, ಕೈ, ಕಾಲು ಮಾತ್ರ ಕಾಣಿಸಿಕೊಂಡು ಮಾತನಾಡುವ ಭೂತ ಪಿಶಾಚಿಗಳ ಸಿನಿಮಾದಲ್ಲಿ ಹಸಿರು ಬಣ್ಣದ ಬಟ್ಟೆಗಳನ್ನು ಧರಿಸಿ ಶೂಟಿಂಗ್ ಮಾಡಲಾಗುತ್ತದೆ.
ಹೀಗಾಗಿ ಇಲ್ಲಿ ಕೆಲವು ಹಾಲಿವುಡ್ ಸಿನಿಮಾಗಳು ನಿಜವಾಗಿ ಶೂಟಿಂಗ್ ಮಾಡಿದ್ದು ಹೇಗೆ? ಶೂಟಿಂಗ್ ಆದ ಮೇಲೆ ಆ ದೃಶ್ಯ ತೆರೆ ಮೇಲೆ ಕಂಡದ್ದು ಹೇಗೆ ಎನ್ನುವುದಕ್ಕೆ ಕೆಲವು ಫೋಟೋಗಳಿವೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.
ಇದನ್ನೂ ಓದಿ: ಸಿನಿಮಾ ಅನಿಮೇಷನ್ ಗೆ ಹೊಸ ದಾರಿ 'ವೇದಾತ್ಮ'

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ನ್ಯೂಸ್ ಚಾನೆಲ್‌ನಲ್ಲಿ ಆಂಕರ್ ಕುಳಿತು ವಾರ್ತೆ ಓದುವ ಸ್ಟುಡಿಯೋ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಸಿನಿಮಾ ಶೂಟಿಂಗ್ ಮಾಡಲು ಬಳಸುವ ಕ್ರೋಮಾ ಸ್ಟುಡಿಯೋ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ

ಹಾಲಿವುಡ್ ಸಿನಿಮಾ ವಿಶ್ಯೂವಲ್ ಎಫೆಕ್ಟ್
ಹಾಲಿವುಡ್ ಸಿನಿಮಾ ಶೂಟಿಂಗ್ ಹೀಗೆ


Click it and Unblock the Notifications








