ನಿಮ್ಮ ಚಾಟ್‌ನಲ್ಲಿ ಕಾಣಿಸಿಕೊಳ್ಳುವ ಹೊಸ ಎಮೋಜಿಗಳು...! ವಾಕಿಂಗ್ ಡಾಗ್ ಅಂತೂ ಸೂಪರ್..!

|

ದಿನೇ ದಿನೇ ಎಮೋಜಿ ಬಳಕೆಯೂ ಹೆಚ್ಚಾಗುತ್ತಿದೆ. ಮುಂದೊಂದು ದಿನದಲ್ಲಿ ಎಮೋಜಿಗಳ ಭಾಷೆಯೊಂದು ಹುಟ್ಟಿಕೊಂಡರು ತಪ್ಪಿಲ್ಲ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಪ್ರತಿ ವರ್ಷ ಹೊಸ ಮಾದರಿಯಲ್ಲಿ ಎಮೋಜಿಗಳು ಕಾಣಿಸಿಕೊಳ್ಳುತ್ತಿದೆ. ಅಲ್ಲದೇ ಇರುವ ಎಮೋಜಿಗಳು ಹೊಸ ರೂಪವನ್ನು ಪಡೆದುಕೊಳ್ಳುತ್ತಿವೆ. ಇದೇ ಮಾದರಿಯಲ್ಲಿ ಈ ಬಾರಿ 61 ಹೊಸ ಮಾದರಿಯ ಎಮೋಜಿಗಳು ಶೀಘ್ರವೇ ಕಾಣಿಸಿಕೊಳ್ಳಲಿವೆ.

ನಿಮ್ಮ ಚಾಟ್‌ನಲ್ಲಿ ಕಾಣಿಸಿಕೊಳ್ಳುವ ಹೊಸ ಎಮೋಜಿಗಳು...!

ಇಂದಿನ ಸೋಶಿಯಲ್ ಮೀಡಿಯಾ ಜಗತ್ತಿನಲ್ಲಿ ಎಮೋಜಿಗಳು ಖ್ಯಾತಿಯನ್ನು ಪಡೆದುಕೊಳ್ಳುತ್ತಿರುವ ಹಿನ್ನಲೆಯಲ್ಲಿ ಚಾಟಿಂಗ್ ಹಾಗೂ ಪೋಸ್ಟಿಂಗ್‌ನಲ್ಲಿ ಅಕ್ಷರಗಳಿಂತ ಹೆಚ್ಚಿನ ಸ್ಥಾನವನ್ನು ಎಮೋಜಿಗಳು ಆಕ್ರಮಿಸಿಕೊಂಡಿವೆ. ಈ ಹಿನ್ನಲೆಯಲ್ಲಿ ಮುಂದಿನ ವರ್ಷ ಅಂದರೆ 2019ರಲ್ಲಿ ಬಿಡುಗಡೆಯಾಗಲಿರುವ ಎಮೋಜಿಗಳ ಕುರಿತ ಮಾಹಿತಿಯೂ ಮುಂದಿದೆ.

ಒಟ್ಟು 55 ಎಮೋಜಿ:

ಒಟ್ಟು 55 ಎಮೋಜಿ:

ವಿಶೇಷ ಮೈಬಣ್ಣದ ಗಂಡು ಮತ್ತು ಹೆಣ್ಣೀನ ಎಮೋಜಿಗಳು ಒಟ್ಟು 55 ರೂಪದಲ್ಲಿ ಕಾಣಿಸಿಕೊಳ್ಳಲಿದೆ. ಯುನಿಕೋಡ್​ ಕನ್ಸೋರ್ಟಿಯಂ ಸಂಸ್ಥೆ 2019ರಲ್ಲಿ ಒಟ್ಟು 61 ಎಮೋಜಿಗಳನ್ನು ಮುಂದಿನ ವರ್ಷ ಬಿಡುಗಡೆ ಮಾಡಲಿದೆ ಎನ್ನಲಾಗಿದೆ. ಇದರಲ್ಲಿ ಹೆಚ್ಚಿನವೂ ಗಂಡು ಹೆಣ್ಣಿನದು ಎನ್ನಲಾಗಿದೆ.

ಕಿವಿ ಕೇಳದ ವ್ಯಕ್ತಿ:

ಕಿವಿ ಕೇಳದ ವ್ಯಕ್ತಿ:

ಇದಲ್ಲದೇ ಈ ಬಾರಿ ಹೊಸ ಎಮೋಜಿಗಳಲ್ಲಿ ಕಿವಿ ಕೇಳದ ವ್ಯಕ್ತಿಯ ಎಮೋಜಿಯನ್ನು ನೀಡಲಾಗಿದೆ. ಇದಲ್ಲದೇ ಡೈವಿಂಗ್ ಮಾಸ್ಕ್ ಅನ್ನು ಹಾಕಿಕೊಂಡಿರುವ ಎಮೋಜಿಯನ್ನು ಸೇರಿಸಲಾಗಿದೆ. ಇದಲ್ಲದೇ ಬಿಡುಗಡೆಯ ವೇಳೆಗೆ ಮತ್ತಷ್ಟು ಎಮೋಜಿಗಳು ಸೇರ್ಪಡೆಯಾಗಲಿವೆ.

ಹಿಂದೂ ದೇವಾಲಯ:

ಹಿಂದೂ ದೇವಾಲಯ:

ಇದಲ್ಲದೇ ಹೊಸ ಮಾದರಿಯಲ್ಲಿ ಹಿಂದೂ ದೇವಾಲಯವನ್ನು ಎಮೋಜಿ ಮಾದರಿಯಲ್ಲಿ ತೋರಿಸುತ್ತಿದೆ. ಇದೇ ಮಾದರಿಯಲ್ಲಿ ಸೋಮಾರಿತನ, ಬೆಳ್ಳುಳ್ಳಿ, ಈರುಳ್ಳಿ, ಬೆಣ್ಣೆ, ಬಾಕ್ಸ್, ಆಟೋ ರಿಕ್ಷಾ, ಗಾಳಿಪಟ, ಮಂಜುಗಡ್ಡೆ, ದೋಸೆ, ಯೋ-ಯೋ, ಬ್ಯಾಂಡೇಜ್, ಚೇರ್, ಮೋಟಾರ್ಸೈಕಲ್ಡ್ ವೀಲ್ಚೇರ್,

ಹೊಸ ಎಮೋಜಿಗಳು:

ಹೊಸ ಎಮೋಜಿಗಳು:

ಡಾಗ್, ಕಿವುಡ ವ್ಯಕ್ತಿ, ಯೋನಿಂಗ್ ಫೇಸ್, ರಿಂಗ್ಡ್ ಪ್ಲಾನೆಟ್, ಏಕ್ಸ್, ರೇಜರ್, ಕೊಡೆ, ಲ್ಯಾಂಪ್, ಡೈವಿಂಗ್ ಮಾಸ್ಕ್, ಬ್ಲೂ ಸ್ಕ್ವೇರ್, ನಿಂತ ವ್ಯಕ್ತಿ, ಯಾಂತ್ರಿಕ ಆರ್ಮ್, ಯಾಂತ್ರಿಕ ಲೆಗ್, ಹ್ಯಾಂಡ್, ಬ್ರೌನ್ ಹಾರ್ಟ್, ಒನ್ ಪೀಸ್ ಈಜುಡುಗೆ, ಶೂಸ್,

Best Mobiles in India

English summary
This is the first look at new emoji coming next year. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X