ನಿಮ್ಮೆಲ್ಲಾ ಕೆಲಸವನ್ನು ಸರಳಗೊಳಿಸುವ ಧರಿಸುವ ಚಯರ್

Written By:

ಕುಳಿತುಕೊಳ್ಳುವುದೂ ನಿಮಗೆ ಇಷ್ಟವಾಗುವ ಸಮಯ ಸನ್ನಿಹಿತವಾಗಿದೆ. ಹೌದು ನೂನಿ ಕಂಪೆನಿ ಚಯರ್ ಅಲ್ಲದ ಚಯರ್ ಅನ್ನು ರೂಪಿಸಿದ್ದು, ಇದನ್ನು ನೀವು ಧರಿಸಬಹುದಾಗಿದೆ.

ನಿಮ್ಮೆಲ್ಲಾ ಕೆಲಸವನ್ನು ಸರಳಗೊಳಿಸುವ ಧರಿಸುವ ಚಯರ್

ಹೌದು ಈ ಚಯರ್ ಅನ್ನು ನಿಮಗೆ ಧರಿಸಬಹುದು. ಪ್ರಸ್ತುತ ಇದೊಂದು ಮೆಕಾನಿಕ್ ಪ್ಯಾಂಟ್ ಆಗಿದ್ದು ಇದು ಕುರ್ಚಿಯಂತೆ ಕೆಲಸ ಮಾಡುತ್ತದೆ, ಮತ್ತು ನಿಮಗೆ ಬೇಕಾದ ಹಾಗೆ ಇದು ಕಾರ್ಯನಿರ್ವಹಿಸುತ್ತದೆ. ಇದು ನೆಲವನ್ನು ಸ್ಪರ್ಶಿಸುವುದಿಲ್ಲ ಮತ್ತು ಹಿಂಭಾಗವನ್ನು ಬಳಸಿ ಕಾರ್ಯನಿರ್ವಹಿಸುತ್ತದೆ.

ನಿಮ್ಮೆಲ್ಲಾ ಕೆಲಸವನ್ನು ಸರಳಗೊಳಿಸುವ ಧರಿಸುವ ಚಯರ್

ಈ ಉಪಾಯವನ್ನು ಕಂಡುಹಿಡಿದದ್ದು ನೂನಿ ಕಂಪೆನಿ ಸಿಇಒ ಕೇತ್ ಗುನಾರಾ ಆಗಿದ್ದು ಯುಕೆನಲ್ಲಿ ಪ್ಯಾಕೇಜ್ ಕೆಲಸ ಮಾಡುತ್ತಿದ್ದಾಗ ಈ ವಿಚಾರ ಅವರಿಗೆ ಹೊಳೆದಿದೆ. ಈ ಚೇರ್‌ಲೆಸ್ ಚೇರ್ ತೂಕ ಬರಿಯ 5 ಪೌಂಡ್ ಆಗಿದೆ ಮತ್ತು ನಿಮ್ಮ ಸಂಪೂರ್ಣ ದೇಹತೂಕವನ್ನು ಹೊರುವ ಸಾಮರ್ಥ್ಯವನ್ನು ಇದು ಪಡೆದುಕೊಂಡಿದೆ. ಇದರಿಂದಾಗಿ ನೀವು ಹೋದಲ್ಲೆಲ್ಲಾ ಇದು ನಿಮ್ಮ ದೇಹಭಾರವನ್ನು ಹೊತ್ತುಕೊಂಡೇ ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಸಾಗುತ್ತದೆ.

ಇನ್ನು ಇಂತಹ ಚೇರ್‌ಗಳು ಸಂಪೂರ್ಣ ಲೋಕಕ್ಕೆ ಶೀಘ್ರದಲ್ಲೇ ಅರ್ಪಣೆಯಾಗುತ್ತಿದ್ದು, ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಲಭ್ಯವಾಗಲಿದೆ.

English summary
Sitting won't kill you. It's actually great, and important! And for some people, like assembly line workers, not having a chair to sit in can actually pose a health hazard. That's why Noonee developed the Chairless Chair, a chair you can wear.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot