Just In
- 17 hrs ago
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- 19 hrs ago
ಫ್ಲಿಪ್ಕಾರ್ಟ್ನಲ್ಲಿ ಐಫೋನ್ 14 ಪ್ಲಸ್ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!
- 19 hrs ago
ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಗಳಿಸಿದ ಬೆಂಗಳೂರಿನ 8 ವರ್ಷದ ಆಂಡ್ರಾಯ್ಡ್ ಆಪ್ ಡೆವಲಪರ್!
- 21 hrs ago
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
Don't Miss
- News
ಗ್ವಾಲಿಯರ್ನಲ್ಲಿ ಯುದ್ಧ ವಿಮಾನ ಪತನ; ಬೆಳಗಾವಿ ಮೂಲದ ಯೋಧ ಹುತಾತ್ಮ
- Lifestyle
ವಾರ ಭವಿಷ್ಯ ಜ.29-ಫೆ.4: ಈ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾರು ಸ್ವಲ್ಪ ಜಾಗ್ರತೆವಹಿಸಬೇಕು ನೋಡಿ
- Sports
ಫಿಟ್ನೆಸ್ ಪರೀಕ್ಷೆಯಲ್ಲಿ ಸಂಜು ಸ್ಯಾಮ್ಸನ್ ತೇರ್ಗಡೆ: ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಗೆ ಬುಮ್ರಾ ವಾಪಸ್?
- Movies
3 ದಿನಗಳಲ್ಲಿ ಕ್ರಾಂತಿ ಪಡೆದುಕೊಂಡ ಬುಕ್ ಮೈ ಶೋ, ಐಎಂಡಿಬಿ, ಗೂಗಲ್ ರೇಟಿಂಗ್; ಇಷ್ಟು ಸಾಕಾ?
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಈ ಸಾಫ್ಟ್‌ವೇರ್‌ನಿಂದ ವಿವಿಧ ಹೇರ್‌ಸ್ಟೈಲ್‌ನಲ್ಲಿ ಹೇಗೆ ಕಾಣುತ್ತೀರಿ ತಿಳಿಯಬಹುದು..!
ಹೊಸ ವಯಕ್ತಿಕಗೊಳಿಸಿದ ಇಮೇಜ್ ಸರ್ಚ್ ಇಂಜಿನ್ ಒಂದು ಫೋಟೋವನ್ನು ಇನ್‌ಪುಟ್ ಕೊಟ್ಟರೆ ವಿವಿಧ ಹೇರ್ ಸ್ಟೈಲ್, ವಿವಿಧ ಬಣ್ಣ, ವಿವಿಧ ರೀತಿಯಲ್ಲಿ ಹೇಗೆ ಕಾಣುತ್ತೀರಿ ಎಂದು ಪ್ರದರ್ಶಿಸುತ್ತದೆ.
ಈ ಸಾಫ್ಟ್‌ವೇರ್ ಉಪಯೋಗದಿಂದ ಕಾಣೆಯಾದ ಮಕ್ಕಳು, ವ್ಯಕ್ತಿಗಳನ್ನು ವಿವಿಧ ಹೇರ್‌ಸ್ಟೈಲ್‌ನಲ್ಲಿ ಹೇಗೆ ಕಾಣುತ್ತಾರೆ, ವಿವಿಧ ಬಣ್ಣದಲ್ಲಿ ಹೇಗೆ ಕಾಣುತ್ತಾರೆ ಎಂದು ತಿಳಿಯಬಹುದು. ವಿಶೇಷ ಅಂದ್ರೆ ವಿವಿಧ ಹೇರ್ ಸ್ಟೈಲ್ ಮಾಡಿಸುವವರು ತಾವು ಆ ಹೇರ್‌ಸ್ಟೈಲ್‌ನಲ್ಲಿ ಹೇಗೆ ಕಾಣುತ್ತೀವಿ ಎಂದು ಮೊದಲೇ ನೋಡಿಕೊಳ್ಳಬಹುದಂತೆ. ಈ ವಿಶೇಷ ಸರ್ಚ್ ಇಂಜಿನ್ ಯಾವುದು, ಫೀಚರ್‌ಗಳೇನು, ಬಳಸುವುದು ಹೇಗೆ ಎಂಬ ಮಾಹಿತಿಯನ್ನು ಲೇಖನದ ಸ್ಲೈಡರ್ ಕ್ಲಿಕ್ಕಿಸಿ ಓದಿರಿ.

ಇಮೇಜ್ ಸರ್ಚ್ ಇಂಜಿನ್
ಹೊಸ ವಯಕ್ತಿಕಗೊಳಿಸಿದ ಇಮೇಜ್ ಸರ್ಚ್ ಇಂಜಿನ್ ಒಂದು ಫೋಟೋವನ್ನು ಇನ್‌ಪುಟ್ ಕೊಟ್ಟರೆ ಅದು ವಿವಿಧ ಹೇರ್ ಸ್ಟೈಲ್, ವಿವಿಧ ಬಣ್ಣ, ವಿವಿಧ ರೀತಿಯಲ್ಲಿ ಹೇಗೆ ಕಾಣುತ್ತೀರಿ ಎಂದು ಸಂಯೋಜಿಸುತ್ತದೆ.

ಇಂಟರ್ನೆಟ್ ಬಳಕೆ
ಇಂಟರ್ನೆಟ್ ಮೂಲಕ ನೀವು ನಿಮ್ಮ ಪ್ರಶ್ನೆಗಳನ್ನು ಕೇಳಬೇಕಾಗುತ್ತದೆ. ಉದಾಹರಣೆಗೆ ಫೋಟೋ ನೋಡಿ. ಪ್ರಶ್ನೆಗಳು ' ಕರ್ಲ್ ಹೇರ್" (ಮೇಲಿನ ಸಾಲು), 'ಇಂಡಿಯಾ' (ಎರಡನೇ ಸಾಲು), "1930" (ಮೂರನೇ ಸಾಲು). ಫೋಟೋ ವಾಷಿಂಗ್ಟನ್ ವಿಶ್ವವಿದ್ಯಾಲಯದ 'ಇರಾ ಕೆಮೆಲ್ಮಚೆರ್- ಶ್ಲಿಜರ್‌ಮ್ಯಾನ್'.
ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೇರ್ ಸ್ಟೈಲಿಸ್ಟ್
ಹೇರ್ ಸ್ಟೈಲಿಸ್ಟ್‌ಗಳ ಬಳಿ ಹೋದಲ್ಲಿ ಹಲವಾರು ಸ್ಟಾರ್‌ಗಳ ಹೇರ್ ಸ್ಟೈಲ್ ಕುರಿತ ಮ್ಯಾಗಜೀನ್ ಅನ್ನು ನೀಡುತ್ತಾರೆ. ಅದರಲ್ಲಿ ಇಷ್ಟವಾದದನ್ನು ನೋಡಿ ಹೇರ್ ಸ್ಟೈಲ್ ಮಾಡಿಸಬಹುದು. ಅದರೆ ನಾವು ಇಷ್ಟ ಪಟ್ಟ ಹೇರ್ ಸ್ಟೈಲ್ ನಮಗೆ ಹೇಗೆ ಕಾಣುತ್ತದೆ ಎಂದು ತಿಳಿಯಲು ಸಾಧ್ಯವಿಲ್ಲ. ಅಥವಾ ಕಾಣೆಯಾದ ಮಕ್ಕಳು ವಿವಿಧ ಹೇರ್ ಸ್ಲೈಲ್‌ನಲ್ಲಿ ಹೇಗೆ ಕಾಣುತ್ತಾರೆ ಎಂದು ತಿಳಿಯಲು ಹೊಸ ಇಮೇಜ್ ಸರ್ಚ್ ಸಾಫ್ಟ್‌ವೇರ್ ಇನ್ನುಮುಂದೆ ಸಹಾಯವಾಗಲಿದೆ.

ವ್ಯಯಕ್ತಿಕಗೊಳಿಸಿದ ಇಮೇಜ್ ಸರ್ಚ್ ಇಂಜಿನ್
ವ್ಯಯಕ್ತಿಕಗೊಳಿಸಿದ ಇಮೇಜ್ ಸರ್ಚ್ ಇಂಜಿನ್ ಅನ್ನು ವಾಷಿಂಗ್ಟನ್ ವಿಶ್ವವಿದ್ಯಾಲಯದ ಕಂಪ್ಯೂಟರ್ ವಿಷನ್ ಸಂಶೋಧಕರು ಅಭಿವೃದ್ದಿಪಡಿಸಿದ್ದು, "ಡ್ರೀಮ್‌ಬಿಟ್(Dreambit)" ಎಂದು ಕರೆಯಲಾಗುತ್ತದೆ.
ಡ್ರೀಮ್‌ಬಿಟ್ ಸರ್ಚ್ ಇಂಜಿನ್ ಮೂಲಕ ಒಬ್ಬ ವ್ಯಕ್ತಿಯು ವಿವಿಧ ಹೇರ್‌ಸ್ಟೈಲ್, ಬಣ್ಣ, ವಿವಿಧ ವಯಸ್ಸು, ವಿವಿಧ ದೇಶಗಳಲ್ಲೂ ಸಹ ಹೇಗೆಲ್ಲಾ ಕಾಣಬಹುದು ಎಂಬುದನ್ನು ಸರ್ಚ್ ಇಂಜಿನ್‌ನಲ್ಲಿ ಫೋಟೋ ಇನ್‌ಪುಟ್ ಮಾಡಿ ಉತ್ತರ ಪಡೆಯಬಹುದಾಗಿದೆಯಂತೆ.

ಫೋಟೋ ಅಪ್‌ಲೋಡ್
ಫೋಟೋ ಅಪ್‌ಲೋಡ್ ಮಾಡಿದ ನಂತರ ಸರ್ಚ್ ಬಾರ್‌ನಲ್ಲಿ "curly hair," "India" or "1930s" ಎಂದು ಟೈಪಿಸಿದರೆ ಸಾಫ್ಟ್‌ವೇರ್ ಕ್ರಮಾವಳಿಗಳ ಮೂಲಕ ಹೋಲಿಕೆಯ ಫೋಟೋಗಳು ವಿವಿಧ ವರ್ಗದಲ್ಲಿ ಪ್ರದರ್ಶನವಾಗುತ್ತವೆ.

ಸಾರ್ವಜನಿಕರಿಗೆ ಡ್ರೀಮ್‌ಬಿಟ್
ಜನರು ತಮ್ಮನ್ನು ತಾವು ವಿವಿಧ ಹೇರ್‌ಸ್ಟೈಲ್‌ನಲ್ಲಿ ಹೇಗೆ ಕಾಣುತ್ತಾರೆ ಎಂಬುದನ್ನು ನೋಡಿಕೊಳ್ಳಬಹುದಾದ ಈ ಸಿಸ್ಟಮ್ ಅನ್ನು ಸಾರ್ವಜನಿಕರ ಬಳಕೆಗೆ ಇದೇ ವರ್ಷದಲ್ಲಿ ತಡವಾಗಿ ನೀಡಲು ಯೋಜನೆ ರೂಪಿಸಲಾಗುತ್ತಿದೆಯಂತೆ.
ಅಂದಹಾಗೆ ವಾಷಿಂಗ್ಟನ್ ವಿಶ್ವವಿದ್ಯಾಲಯದ 'ಇರಾ ಕೆಮೆಲ್ಮಛೆರ್-ಶ್ಲಿಜರ್‌ಮ್ಯಾನ್' ಡ್ರೀಮ್‌ಬಿಟ್ ಸರ್ಚ್ ಇಂಜಿನ್ ಅನ್ನು ಅಭಿವೃದ್ದಿಪಡಿಸಿದ್ದು, ಅವರ ಟೀಮ್ ಈ ಹಿಂದೆ 'ಸ್ವಯಂಚಾಲಿತ ವಯಸ್ಸಿನ ಪ್ರಗತಿಯ ತಂತ್ರಾಂಶ'ವನ್ನು ಅಭಿವೃದ್ದಿಪಡಿಸಿತ್ತು. ಈ ಸಾಫ್ಟ್‌ವೇರ್ ಕೇವಲ ವ್ಯಕ್ತಿಯ ಮುಖವನ್ನು ಮಾತ್ರ ಗಮನ ಹರಿಸುತ್ತಿತ್ತು ಎನ್ನಲಾಗಿದೆ.

ಸಾಫ್ಟ್‌ವೇರ್ ಉಪಯೋಗ
ಈ ಸಾಫ್ಟ್‌ವೇರ್ ಉಪಯೋಗದಿಂದ ಕಾನೂನಾತ್ಮಕವಾಗಿಯಾದರೂ ಕಾಣೆಯಾದ ಮಕ್ಕಳು, ವ್ಯಕ್ತಿಗಳನ್ನು ಮತ್ತು ವ್ಯಕ್ತಿಗಳು ವಿವಿಧ ಹೇರ್‌ಸ್ಟೈಲ್‌ನಲ್ಲಿ ಹೇಗೆ ಕಾಣುತ್ತಾರೆ, ವಿವಿಧ ಬಣ್ಣದಲ್ಲಿ ಹೇಗೆ ಕಾಣುತ್ತಾರೆ ಎಂದು ತಿಳಿಯಲು ಸಹಾಯವಾಗುತ್ತದಂತೆ. ಡ್ರೀಮ್‌ಬಿಟ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ವೀಡಿಯೊ ನೋಡಿರಿ.
ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470