Subscribe to Gizbot

ನಿಮ್ಮನ್ನು ಕಾಡುವ ಮೊಬೈಲ್ ಜ್ವರ ಕುರಿತು ನಿಮಗೆಷ್ಟು ಗೊತ್ತು?

Written By:

ನೋಮೋಫೋಬಿಯಾ ಎಂಬ ಮೊಬೈಲ್ ಜ್ವರ ನಿಮ್ಮನ್ನು ತೀವ್ರವಾಗಿ ಕಾಡಲಿದೆ. ಅಧಿಕ ಸ್ಮಾರ್ಟ್‌ಫೋನ್ ಬಳಕೆಯಿಂದ ಉಂಟಾಗುವ ಈ ರೋಗ ನೀವು ನಿಂತಲ್ಲಿ ಕುಳಿತಲ್ಲಿ ಫೋನ್ ಬಳಕೆಯನ್ನೇ ಅತಿ ಮುಖ್ಯವಾಗಿಸುತ್ತದೆ. ನಮಗೆ ಅರಿವಿಲ್ಲದಂತೆ ಈ ಚಾಳಿಗೆ ನಾವು ಒಳಗಾಗುತ್ತೇವೆ. ಇಂದಿನ ಲೇಖನದಲ್ಲಿ ಇದನ್ನು ಕುರಿತು ಇನ್ನಷ್ಟು ಮಾಹಿತಿಗಳನ್ನು ಅರಿತುಕೊಳ್ಳೋಣ.

ಓದಿರಿ: ಖರೀದಿಸಿ ರೂ 8,000 ಕ್ಕೆ ಲಾಲಿಪಪ್ ಫೋನ್‌ಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅಸಮಾಧಾನ

ಅಸಮಾಧಾನ

ಫೋನ್ ಇಲ್ಲ ಎಂದಾದಲ್ಲಿ ಅಸಾಮಾಧಾನ ನಿಮ್ಮಲ್ಲಿ ಉಂಟಾಗುತ್ತದೆ.

ಸಿಟ್ಟಾಗು

ಸಿಟ್ಟಾಗು

ಫೋನ್‌ನಲ್ಲಿ ಬಂದ ಮಾಹಿತಿ ನೋಡದ ಹೊರತು ನನಗೆ ಸಿಟ್ಟು ಕಿರಿಕಿರಿ ಉಂಟಾಗುತ್ತದೆ.

ಧೈರ್ಯಗೆಡು

ಧೈರ್ಯಗೆಡು

ಫೋನ್ ತಮ್ಮ ಬಳಿ ಇಲ್ಲ ಎಂದಾದಲ್ಲಿ ಧೈರ್ಯಗೆಡುವುದು

ಮಾನಸಿಕ ಅಸ್ಥಿರತೆ

ಮಾನಸಿಕ ಅಸ್ಥಿರತೆ

ಸ್ಮಾರ್ಟ್‌ಫೋನ್ ಅನ್ನು ಬಳಸಿಲ್ಲ ಎಂದಾದಲ್ಲಿ ಮಾನಸಿಕ ಅಸ್ಥಿರತೆ ಉಂಟಾಗುತ್ತದೆ.

 ಬ್ಯಾಟರಿ ಕೊರತೆ

ಬ್ಯಾಟರಿ ಕೊರತೆ

ಫೋನ್‌ನಲ್ಲಿ ಬ್ಯಾಟರಿ ಕೊರತೆ ಉಂಟಾಗುವುದು ಒಂದು ರೀತಿಯ ಹೆದರಿಕೆಯನ್ನು ಸೃಷ್ಟಿಸುತ್ತದೆ.

ಡೇಟಾ ಮಿತಿ ಮೀರಿದಾಗ

ಡೇಟಾ ಮಿತಿ ಮೀರಿದಾಗ

ಫೋನ್‌ನಲ್ಲಿ ಡೇಟಾ ಮಿತಿ ಮೀರಿದಾಗ ಒಂದು ರೀತಿಯ ಖಿನ್ನತೆ ಉಂಟಾಗುತ್ತದೆ.

ವೈಫೈ ಇಲ್ಲದಿರುವಿಕೆ

ವೈಫೈ ಇಲ್ಲದಿರುವಿಕೆ

ವೈಫೈ ಮತ್ತು ಸಿಗ್ನಲ್ ಕೊರತೆ ಕೂಡ ಮಾನಸಿಕ ಅಸಮತೋಲನಕ್ಕೆ ಕಾರಣವಾಗುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The big question is are you a victim of this terrible affliction knows as ‘nomophobia’?well, if you can tear yourself away from Instagram for a minute or two we have a handy little quiz that can tell you.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot