Subscribe to Gizbot

ಚೆನ್ನೈನ ಟೈಡಲ್‌ ಪಾರ್ಕ್‌ ಇಲ್ಲಿದೆ ನೋಡಿ

Written By:

ಕರ್ನಾಟಕ ಹೇಗೆ ಐಟಿ ಕ್ಷೇತ್ರದಲ್ಲಿ ಅಭಿವೃದ್ಧಿಯಾಗುತ್ತಿದೆಯೋ ಅದೇ ರೀತಿಯಲ್ಲಿ ನೆರೆಯ ತಮಿಳುನಾಡು ರಾಜ್ಯ ಸಹ ಅಭಿವೃದ್ಧಿಯಾಗುತ್ತಿದೆ. ತಮಿಳುನಾಡಿನ ಪ್ರಮುಖ ಟೆಕ್ ಆಕರ್ಷಣೆ ಚೆನ್ನೈನಲ್ಲಿರುವ ಟೈಡಲ್‌ ಪಾರ್ಕ್. ಸುಮಾರು ಮೂರು ಸಾವಿರದ ಮೂನ್ನುರು ಮಿಲಿಯನ್‌ ರೂ ವೆಚ್ಚದಲ್ಲಿ ಈ ಟೈಡಲ್‌ ಪಾರ್ಕ್‌ನ್ನು ನಿರ್ಮಿಸಲಾಗಿದೆ. ಟಿಡ್ಕೋ ಮತ್ತು ಎಲ್ಕೊಟ್‌ ಕಂಪೆನಿಗಳು ಜಂಟಿ ಸಹಭಾಗಿತ್ವದಲ್ಲಿ ಈ ಟೈಡಲ್‌ ಪಾರ್ಕ್‌ನ್ನು ನಿರ್ಮಿಸಿದ್ದು, ದೇಶದ ಪ್ರಖ್ಯಾತ 22 ಕಂಪೆನಿಗಳು ಈ ಪಾರ್ಕ್‌ನಲ್ಲಿ ತನ್ನ ಕಛೇರಿಯನ್ನು ತೆರೆದಿದೆ. 1999ರಿಂದ ಆರಂಭವಾಗಿದ್ದ ಈ ಪಾರ್ಕ್ ಕಾಮಗಾರಿ ಕೇವಲ ಒಂದೇ ವರ್ಷದಲ್ಲಿ ಮುಕ್ತಾಯಗೊಂಡಿದ್ದು ವಿಶೇಷ. ಈ ಟೈಡಲ್‌ ಪಾರ್ಕ್ ನೋಡಲು ಸುಂದರವಾಗಿದ್ದು ಈ ಪಾರ್ಕಿನ ಸುಂದರ ಚಿತ್ರಗಳನ್ನು ಗಿಜ್ಬಾಟ್‌ ನಿಮಗಾಗಿ ತಂದಿದೆ.ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಚೆನ್ನೈನ ಟೈಡಲ್‌ ಪಾರ್ಕ್‌ ಇಲ್ಲಿದೆ ನೋಡಿ

ಚೆನ್ನೈನ ಟೈಡಲ್‌ ಪಾರ್ಕ್‌ ಇಲ್ಲಿದೆ ನೋಡಿ

ಚೆನ್ನೈನ ಟೈಡಲ್‌ ಪಾರ್ಕ್‌ ಇಲ್ಲಿದೆ ನೋಡಿ

ಚೆನ್ನೈನ ಟೈಡಲ್‌ ಪಾರ್ಕ್‌ ಇಲ್ಲಿದೆ ನೋಡಿ

ಚೆನ್ನೈನ ಟೈಡಲ್‌ ಪಾರ್ಕ್‌ ಇಲ್ಲಿದೆ ನೋಡಿ

ಚೆನ್ನೈನ ಟೈಡಲ್‌ ಪಾರ್ಕ್‌ ಇಲ್ಲಿದೆ ನೋಡಿ

ಚೆನ್ನೈನ ಟೈಡಲ್‌ ಪಾರ್ಕ್‌ ಇಲ್ಲಿದೆ ನೋಡಿ

ಚೆನ್ನೈನ ಟೈಡಲ್‌ ಪಾರ್ಕ್‌ ಇಲ್ಲಿದೆ ನೋಡಿ

ಚೆನ್ನೈನ ಟೈಡಲ್‌ ಪಾರ್ಕ್‌ ಇಲ್ಲಿದೆ ನೋಡಿ

ಚೆನ್ನೈನ ಟೈಡಲ್‌ ಪಾರ್ಕ್‌ ಇಲ್ಲಿದೆ ನೋಡಿ

ಚೆನ್ನೈನ ಟೈಡಲ್‌ ಪಾರ್ಕ್‌ ಇಲ್ಲಿದೆ ನೋಡಿ

ಚೆನ್ನೈನ ಟೈಡಲ್‌ ಪಾರ್ಕ್‌ ಇಲ್ಲಿದೆ ನೋಡಿ

ಚೆನ್ನೈನ ಟೈಡಲ್‌ ಪಾರ್ಕ್‌ ಇಲ್ಲಿದೆ ನೋಡಿ

ಚೆನ್ನೈನ ಟೈಡಲ್‌ ಪಾರ್ಕ್‌ ಇಲ್ಲಿದೆ ನೋಡಿ

ಚೆನ್ನೈನ ಟೈಡಲ್‌ ಪಾರ್ಕ್‌ ಇಲ್ಲಿದೆ ನೋಡಿ

ಚೆನ್ನೈನ ಟೈಡಲ್‌ ಪಾರ್ಕ್‌ ಇಲ್ಲಿದೆ ನೋಡಿ

ಚೆನ್ನೈನ ಟೈಡಲ್‌ ಪಾರ್ಕ್‌ ಇಲ್ಲಿದೆ ನೋಡಿ

ಚೆನ್ನೈನ ಟೈಡಲ್‌ ಪಾರ್ಕ್‌ ಇಲ್ಲಿದೆ ನೋಡಿ

ಚೆನ್ನೈನ ಟೈಡಲ್‌ ಪಾರ್ಕ್‌ ಇಲ್ಲಿದೆ ನೋಡಿ

ಚೆನ್ನೈನ ಟೈಡಲ್‌ ಪಾರ್ಕ್‌ ಇಲ್ಲಿದೆ ನೋಡಿ

ಚೆನ್ನೈನ ಟೈಡಲ್‌ ಪಾರ್ಕ್‌ ಇಲ್ಲಿದೆ ನೋಡಿ

ಚೆನ್ನೈನ ಟೈಡಲ್‌ ಪಾರ್ಕ್‌ ಇಲ್ಲಿದೆ ನೋಡಿ

ಚೆನ್ನೈನ ಟೈಡಲ್‌ ಪಾರ್ಕ್‌ ಇಲ್ಲಿದೆ ನೋಡಿ

ಚೆನ್ನೈನ ಟೈಡಲ್‌ ಪಾರ್ಕ್‌ ಇಲ್ಲಿದೆ ನೋಡಿ

ಚೆನ್ನೈನ ಟೈಡಲ್‌ ಪಾರ್ಕ್‌ ಇಲ್ಲಿದೆ ನೋಡಿ

ಚೆನ್ನೈನ ಟೈಡಲ್‌ ಪಾರ್ಕ್‌ ಇಲ್ಲಿದೆ ನೋಡಿ

ಚೆನ್ನೈನ ಟೈಡಲ್‌ ಪಾರ್ಕ್‌ ಇಲ್ಲಿದೆ ನೋಡಿ

ಚೆನ್ನೈನ ಟೈಡಲ್‌ ಪಾರ್ಕ್‌ ಇಲ್ಲಿದೆ ನೋಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot