ಫೇಸ್ ಬುಕ್ ನ ಟೈಮ್ ಲೈನ್ ಇನ್ನು ಮೇಲೆ ಕಡ್ಡಾಯ

Posted By: Varun
ಫೇಸ್ ಬುಕ್ ನ ಟೈಮ್ ಲೈನ್ ಇನ್ನು ಮೇಲೆ ಕಡ್ಡಾಯ

ಸಾಮಾಜಿಕ ಜಾಲ ತಾಣ ಫೇಸ್ ಬುಕ್ , ತನ್ನ ಎಲ್ಲ 80 ಕೋಟಿ ಬಳಕೆ ದಾರರಿಗೆ ಟೈಮ್ ಲೈನ್ ಫೀಚರ್ ಉಪಯೋಗಿಸಲು 7 ದಿನಗಳ ಗಡುವು ಕೊಟ್ಟಿದೆ.

ಅಂದ ಹಾಗೆ ಟೈಮ್ ಲೈನ್ ಎಂದರೇನು: ನಿಮ್ಮ ಎಲ್ಲ ಚಿತ್ರಗಳನ್ನ ಹಾಗು ವಾಲ್ ಪೋಸ್ಟ್ ಗಳನ್ನ ನಿಮ್ಮ ಸ್ನೇಹಿತರು ಹೋಂ ಪೇಜ್ ನಲ್ಲೆ ನೋಡಬಹುದಾದ ಹೊಸ ಫೀಚರ್. ನೀವು ಹುಟ್ಟಿದಾಗಿಂದ ಹಿಡಿದು ಇವತ್ತಿನ ವರೆಗೂ ಏನೆಲ್ಲ ಮಾಡಿದ್ದೀರೆಂಬದಾಖಲೆ ಮೈಲಿಗಲ್ಲಿನ ರೀತಿಯಲ್ಲಿ ತೋರಿಸುತ್ತದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot