Just In
- 8 hrs ago
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- 9 hrs ago
ತಿಮ್ಮಪ್ಪನ ಭಕ್ತರಿಗಾಗಿ ಹೊಸ ಆ್ಯಪ್ ಪರಿಚಯಿಸಿದ ಟಿಟಿಡಿ! ಏನೆಲ್ಲಾ ಸೇವೆಗಳು ಲಭ್ಯ!
- 10 hrs ago
ನೀವು ದಿನವೂ ಬಳಸುವ ಗೂಗಲ್ನ ಈ ಆಪ್ಗಳಲ್ಲಿ ಎಐ ಹೇಗೆ ಕೆಲಸ ಮಾಡಲಿದೆ!?; ಇಲ್ಲಿದೆ ವಿವರ
- 10 hrs ago
ಗೂಗಲ್ ಕ್ರೋಮ್ ಬಳಸುವವರಿಗೆ ಭಾರತ ಸರ್ಕಾರದಿಂದ ಖಡಕ್ ಎಚ್ಚರಿಕೆ! ಯಾಕೆ ? ಸಮಸ್ಯೆ ಏನು?
Don't Miss
- Sports
ಇದು ವಾಶಿಂಗ್ಟನ್ vs ನ್ಯೂಜಿಲೆಂಡ್ ಪಂದ್ಯ ಎಂಬಂತಿತ್ತು: ಸುಂದರ್ ಆಟಕ್ಕೆ ಹಾರ್ದಿಕ್ ಮೆಚ್ಚುಗೆ
- News
ಫಾರೆನ್ಸಿಕ್ ಕ್ಯಾಂಪಸ್ ಶಂಕುಸ್ಥಾಪನೆಗೆ ಆಗಮಿಸಲಿರುವ ಅಮಿತ್ ಶಾ: ಧಾರವಾಡದಲ್ಲಿ ಭಾರಿ ಬಿಗಿ ಭದ್ರತೆ
- Movies
ವಿಷ್ಣು ಸ್ಮಾರಕ ವಿಚಾರಕ್ಕೆ ಆಕ್ರೋಶ: ಫಿಲ್ಮ್ ಚೇಂಬರ್ ವಿರುದ್ಧ ಸಿಡಿದೆದ್ದ ವೀರಕಪುತ್ರ ಶ್ರೀನಿವಾಸ್
- Lifestyle
2023ರಲ್ಲಿ ರಾಜಯೋಗದಿಂದಾಗಿ ಈ 4 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಟ್ರ್ಯಾಕ್ ಆರ್ ಡಿವೈಸ್: ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು
ಕಾರು ಪಾರ್ಕಿಂಗ್ ಮಾಡಿದ ನಂತರ ನಿಮ್ಮ ಕಾರನ್ನು ಪತ್ತೆಹಚ್ಚುವಲ್ಲಿ ಕಷ್ಟಪಟ್ಟಿದ್ದೀರಾ? ನೀವು ಶಾಪಿಂಗ್ ಮಾಡಲು ಹೋಗುವಾಗ ನಿಮ್ಮ ಕಾರನ್ನು ಜಸ್ಟ್ ಪಾರ್ಕಿಂಗ್ ಮಾಡಿ ಹೋಗುತ್ತೀರಿ ನಂತರ ಬಂದು ನೋಡಿದಾಗ ನಿಮ್ಮ ಕಾರು ಯಾವುದು ಎಂಬುದು ತಿಳಿಯದೇ ಗೊಂದಲಕ್ಕೆ ಒಳಗಾಗುತ್ತೀರಿ. ನಂತರ ಪ್ಯಾನಿಕ್ ಬಟನ್ ಪ್ರೆಸ್ ಮಾಡಿ ಕಾರು ಇರುವ ಜಾಗವನ್ನು ತಿಳಿದುಕೊಳ್ಳುತ್ತೀರಿ. ಆದರೆ ಎಲ್ಲಾ ಸಮಯವೂ ಹೀಗೆ ಮಾಡುವುದು ಕಷ್ಟದ ಕೆಲಸವೇ ಸರಿ. ಅದೂ ಬಿರುಬೇಸಿಗೆಯಲ್ಲಿ ಎಂದಾದಲ್ಲಿ ಇನ್ನಷ್ಟು ಕಷ್ಟಪಡಬೇಕಾಗುತ್ತದೆ.
ಓದಿರಿ: ರಿಲಾಯನ್ಸ್ ಜಿಯೋ 4G, ಸಿಮ್ ಉಚಿತದ ಬಗ್ಗೆ ತಿಳಿಯಲೇಬೇಕಾದ 5 ಮಾಹಿತಿಗಳು
ಇದಕ್ಕೆಲ್ಲಾ ವಿರಾಮ ಹಾಕುವುದಕ್ಕಾಗಿಯೇ ಕ್ಯಾಲಿಫೋರ್ನಿಯಾದ ಕಂಪೆನಿಯೊಂದು ಸಣ್ಣ ಡಿವೈಸ್ ಒಂದನ್ನು ತಯಾರಿಸಿದ್ದು ನಿಮ್ಮ ಸ್ಮಾರ್ಟ್‌ಫೋನ್‌ನೊಂದಿಗೆ ಇದು ಕಾರ್ಯನಿರ್ವಹಿಸಿ ನೀವು ಏನನ್ನು ಹುಡುಕುತ್ತಿದ್ದೀರೋ ಅದನ್ನು ನಿಮಗೆ ಒದಗಿಸಲಿದೆ. ಟ್ರ್ಯಾಕ್ ಆರ್ ಎಂಬ ಡಿವೈಸ್ ಇದಾಗಿದ್ದು ನಿಮ್ಮ ಕಾರನ್ನು ಹುಡುಕುವಲ್ಲಿ ನಿಮಗೆ ಇದು ಸಹಾಯ ಮಾಡಲಿದೆ.

ಟ್ರ್ಯಾಕ್ ಆರ್ ಹೇಗೆ ಕಾರ್ಯನಿರ್ವಹಿಸುತ್ತದೆ
ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಟ್ರ್ಯಾಕ್ ಆರ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ. ನಿಮ್ಮ ಡಿವೈಸ್‌ಗೆ ಈ ಅಪ್ಲಿಕೇಶನ್ ಸಂಪರ್ಕಪಡಿಸಿ ಮತ್ತು ನಿಮ್ಮ ಕೆಲಸ ಆದಂತೆಯೇ! ಇದಕ್ಕೆ ಬರೇ 5 ನಿಮಿಷದ ಕಾಲಾವಕಾಶ ಸಾಕು

ಪತ್ತೆಮಾಡಬಹುದಾಗಿದೆ
ನಿಮ್ಮ ಕೀ, ಬ್ರೀಫ್‌ಕೇಸ್, ವಾಲ್ಲೆಟ್ ಹೀಗೆ ಯಾವುದಕ್ಕೂ ಬೇಕಾದರೂ ಇದನ್ನು ಸಿಕ್ಕಿಸಿಕೊಳ್ಳಬಹುದಾಗಿದೆ. ಮತ್ತು ಇದರ ಮೂಲಕ ಅವುಗಳು ಎಲ್ಲಿವೆ ಎಂಬುದನ್ನು ಪತ್ತೆಮಾಡಬಹುದಾಗಿದೆ. ಟ್ರ್ಯಾಕ್ ಆರ್ ಅಪ್ಲಿಕೇಶನ್ ಮಿಸ್ ಆಗಿರುವ ವಸ್ತುಗಳನ್ನು ಹುಡುಕಿಕೊಡುವಲ್ಲಿ ನಿಮಗೆ ಸಹಾಯ ಮಾಡಲಿದೆ.

ದುಬಾರಿ ಜಿಪಿಎಸ್ ಸಿಸ್ಟಮ್
ದುಬಾರಿ ಜಿಪಿಎಸ್ ಸಿಸ್ಟಮ್‌ಗಿಂತಲೂ ಇದು ಹೆಚ್ಚು ಆರಾಮದಾಯಕ ಎಂದೆನಿಸಿದ್ದು ನಿಮ್ಮ ಅಗತ್ಯ ಉತ್ಪನ್ನಗಳನ್ನು ಒದಗಿಸಿಕೊಡುವುದಕ್ಕಾಗಿಯೇ ಇದರ ರಚನೆಯನ್ನು ಮಾಡಲಾಗಿದೆ.

ಕಾರಿನ ಫ್ಲೋರ್ ಮ್ಯಾಟ್
ನಿಮ್ಮ ಕಾರಿನ ಫ್ಲೋರ್ ಮ್ಯಾಟ್ ಅಡಿಯಲ್ಲೂ ಇದನ್ನು ಇರಿಸಿಕೊಳ್ಳಬಹುದಾಗಿದೆ, ಇದರಿಂದ ನಿಮ್ಮ ಕಾರು ಕದ್ದು ಹೋದಾಗಲೂ ನಿಮಗೆ ಅದನ್ನು ಹುಡುಕಿಕೊಡುವಲ್ಲಿ ಈ ಡಿವೈಸ್ ನೆರವಾಗಲಿದೆ.

ಟ್ರ್ಯಾಕ್ ಆರ್ ಅಪ್ಲಿಕೇಶನ್
ನಿಮ್ಮ ಕಾರನ್ನು ಪಾರ್ಕ್ ಮಾಡಿದ ನಂತರ ಅದನ್ನು ಎಲ್ಲಿ ಇರಿಸಿದ್ದೀರಿ ಎಂಬುದು ಮರೆತು ಹೋಗಿದ್ದಲ್ಲಿ, ನಿಮ್ಮ ಸ್ಮಾರ್ಟ್‌ಫೋನ್ ಹೊರತೆಗೆಯಿರಿ ಮತ್ತು ಟ್ರ್ಯಾಕ್ ಆರ್ ಅಪ್ಲಿಕೇಶನ್ ಓಪನ್ ಮಾಡಿ. ಸ್ಕ್ರೀನ್‌ನಲ್ಲಿ "ಫೈಂಡ್ ಡಿವೈಸ್" ಬಟನ್ ಟ್ಯಾಪ್ ಮಾಡಿ ಮತ್ತು ಅಪ್ಲಿಕೇಶನ್ ಕಾರು ಇರುವ ಸ್ಥಳವನ್ನು ಫೋನ್‌ನಲ್ಲಿ ತೋರಿಸುತ್ತದೆ.

ಇದರ ದರ ಎಷ್ಟು?
ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ದುಬಾರಿ ಜಿಪಿಎಸ್ ಟ್ರ್ಯಾಕಿಂಗ್ ಯೂನಿಟ್‌ಗಳಿಗಿಂತ ಇದು ಕಡಿಮೆ ವೆಚ್ಚದ್ದಾಗಿದೆ. ಇದು $29 ಬೆಲೆಯದ್ದಾಗಿದ್ದು, ಆರಾಮವಾಗಿ ಇದನ್ನು ಖರೀದಿಸಬಹುದಾಗಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470