ಇನ್ನು ವಾಟ್ಸ್ಆಪ್ ನಲ್ಲಿ ಮೇಸೆಜ್ ಫಾರ್ವಡ್ ಮಾಡುವ ಮುನ್ನ ಎಚ್ಚರ...!

|

ವಿಶ್ವ ಸೋಶಿಯಲ್ ಮೇಸೆಜಿಂಗ್ ಆಪ್ ಗಳಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡುವ ಫೇಸ್ ಬುಕ್ ಮಾಲೀಕತ್ವದ ವಾಟ್ಸ್ಆಪ್ ತನ್ನ ಬಳಕೆದಾರರಿಗೆ ಸಾಕಷ್ಟು ಹೊಸ ಮಾದರಿಯ ಆಯ್ಕೆಗಳನ್ನು ನೀಡುತ್ತಾ ಬಂದಿದೆ. ಇದೇ ಮಾದರಿಯಲ್ಲಿ ಸದ್ಯ ಹೊಸದೊಂದು ಆಯ್ಕೆಯನ್ನು ನೀಡಿದ್ದು, ಇದರ ಸಹಾಯದಿಂದ ಬಳಕೆದಾರರು ತಮಗೆ ಬಂದಿರುವ ಮೇಸೆಜ್ ಕುರಿತು ಹೆಚ್ಚು ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ತಮ್ಮಗೆ ಬಂದಿರುವ ಮೇಸೆಜ್ ಫಾರ್ವಡ್ ಹೌದಾ ಅಲ್ಲವಾ ಎಂಬುದನ್ನು ತಿಳಿಯಬಹುದು.

ಇನ್ನು ವಾಟ್ಸ್ಆಪ್ ನಲ್ಲಿ ಮೇಸೆಜ್ ಫಾರ್ವಡ್ ಮಾಡುವ ಮುನ್ನ ಎಚ್ಚರ...!

ವಿಶ್ವದಲ್ಲಿ ಸುಮಾರು ಒಂದು ಬಿಲಿಯನ್ ಗಿಂತಲೂ ಅಧಿಕ ಮಂದಿ ಬಳಕೆದಾರರನ್ನು ಹೊಂದಿರುವ ವಾಟ್ಸ್ಆಪ್ ನಲ್ಲಿ ಅತೀ ಹೆಚ್ಚು ಪ್ರಮಾಣದ ಫಾರ್ವಡ್ ಮೇಸೆಜ್ ಗಳನ್ನು ಕಾಣಬಹುದಾಗಿದೆ. ಈ ಹಿನ್ನಲೆಯಲ್ಲಿ ಬಳಕೆದಾರರಿಗೆ ಯಾವುವು ಫಾರ್ವಡ್ ಮೇಸೆಜ್ ಮತ್ತು ಯಾವುದು ಕ್ರಿಯೇಟ್ ಮಾಡಿರುವ ಮೇಸೆಜ್ ಎಂಬುದನ್ನು ತಿಳಿಯುವಂತಹ ಆಯ್ಕೆಯೊಂದನ್ನು ನೀಡಲು ಮುಂದಾಗಿದೆ. ಇದರಿಂದಾಗಿ ಇನ್ನು ಮುಂದೆ ಫಾರ್ವರ್ಡ್ ಮೆಸೇಜನ್ನು ಬಳಕೆದಾರರು ಸುಲಭವಾಗಿ ತಿಳಿಯಬಹುದು.

ಆಪ್ ಡೇಟ್ ಮಾಡಿ:

ಆಪ್ ಡೇಟ್ ಮಾಡಿ:

ವಾಟ್ಸ್ಆಪ್ ತನ್ನ ಬಳಕೆದಾರರಿಗೆ ನೀಡಿರುವ ಹೊಸ ಆಯ್ಕೆಯೂ ಕಳೆದ ಕೆಲವು ದಿನಗಳಿಂದ ಬೀಟಾ ಆವೃತ್ತಿಯ ಬಳಕೆದಾರರಿಗೆ ಮಾತ್ರವೇ ಲಭ್ಯವಿತ್ತು. ಸದ್ಯ ಈ ಹೊಸ ಆಯ್ಕೆಯೂ ಸಾಮಾನ್ಯ ಬಳಕೆದಾರರಿಗೂ ದೊರೆಯುತ್ತಿದೆ. ಈ ಹೊಸ ವಿಶೇಷತೆ ಬೇಕಿದ್ದರೆ ಗ್ರಾಹಕರು ವಾಟ್ಸ್ಆಪ್ ಆಪ್ ಅನ್ನು ಅಪ್ಡೇಯಟ್ ಮಾಡಿಕೊಳ್ಳಬೇಕು.

ಫಾರ್ವಡ್ ಗುರುತಿಸಲು:

ಫಾರ್ವಡ್ ಗುರುತಿಸಲು:

ಒಂದು ದಿನದಲ್ಲಿ ಸುಮಾರು ಬಿಲಿಯನ್ ಗೂ ಅಧಿಕ ಸಂಖ್ಯೆಯ ಮೇಸೆಜ್ ಗಳು ವಾಟ್ಸ್ಆಪ್ ನಲ್ಲಿ ಹರಿದಾಡಲಿದ್ದು, ಅದರಲ್ಲಿ ಹೆಚ್ಚಿನ ಸಂಖ್ಯೆ ಫಾರ್ವಡ್ ಮೇಸೆಜ್ ಗಳು. ಈ ಹಿನ್ನಲೆಯಲ್ಲಿ ಬಳಕೆದಾರರಿಗೆ ಬರುವ ಮೇಸೆಜ್ ಗಳಲ್ಲಿ ಯಾವುದು ಫಾರ್ವಡ್ ಮೇಸೆಜ್ ಎನ್ನುವುದನ್ನು ಕಂಡುಹಿಡಿಯುವುದು ತೀರಾ ಕಷ್ಟಕರವಾಗಿತ್ತು. ಈ ಹಿನ್ನಲೆಯಲ್ಲಿ ಫಾರ್ವಡ್ ಮೇಸೆಜ್ ಗಳ ಮೇಲ್ಕಭಾಗದಲ್ಲಿ ಆರೋ ಮಾರ್ಕ್ ವೊಂದನ್ನು ನೀಡಲು ಮುಂದಾಗಿದೆ.

ಅನಾಹುತಗಳ ತಡೆಯಲು:

ಅನಾಹುತಗಳ ತಡೆಯಲು:

ವಿಶ್ವಾದ್ಯಂತ ವಾಟ್ಸ್ಆಪ್ ನಲ್ಲಿ ಹರಿದಾಡುವ ಸಂದೇಶಗಳಿಂದ ಅನಾಹುತ ಸಂಭವಿಸುತ್ತಿರುವುದು ದಿನೇ ದಿನೇ ಹೆಚ್ಚಾಗುತ್ತಿದೆ. ಈ ಸಂದೇಶಗಳನ್ನು ಯಾರು ಕಳುಹಿಸಿದ್ದಾರೆ ಅಥವಾ ಯಾರು ಫಾರ್ವರ್ಡ್ ಮಾಡಿದ್ದಾರೆ ಎನ್ನುವುದನ್ನು ಪತ್ತೆಹಚ್ಚಲು ಈ ಹೊಸ ಮಾದರಿಯ ಆಯ್ಕೆಯನ್ನು ವಾಟ್ಸ್ಆಪ್ ನೀಡಲು ಮುಂದಾಗಿದೆ.

ಗುರುತಿಸುವುದು ಸುಲಭ:

ಗುರುತಿಸುವುದು ಸುಲಭ:

ಹೊಸ ಆಯ್ಕೆಯಿಂದಾಗಿಮೆಸೇಜ್ ಮೇಲ್ಭಾಗದಲ್ಲೇ ಆ ಮಸೇಜ್ ಫಾರ್ವಡೆಡ್ ಎಂದು ಬರೆದಿರುತ್ತದೆ. ಈ ಮೂಲಕ ಮೆಸೇಜನ್ನು ಸ್ವತಃ ಕ್ರಿಯೇಟ್ ಮಾಡಿ ಕಳುಹಿದ್ದಾರೋ ಅಥವಾ ಬೇರೆಯವರು ಕಳುಹಿಸಿದ ಮೆಸೇಜನ್ನು ಫಾರ್ವರ್ಡ್ ಮಾಡಿದ್ದರೋ ಎನ್ನುವದನ್ನು ಪತ್ತೆ ಮಾಡಬಹುದಾಗಿದೆ. ಇದರಿಂದ ನೀವು ಅದನ್ನು ಇಗ್ನೋರ್ ಮಾಡಬೇಕೆ ಇಲ್ಲವೇ ಎಂಬುದನ್ನು ನಿರ್ಧರಿಸಬಹುದಾಗಿದೆ.

ಚರ್ಚೆ ಆರಂಭ:

ಚರ್ಚೆ ಆರಂಭ:

ವಾಟ್ಸ್ ಆಪ್ ಹೊಸದಾಗಿ ನೀಡಿರುವ ಆಯ್ಕೆಯ ಕುರಿತಂತೆ ಸಾಕಷ್ಟು ಚರ್ಚೆಗಳು ಆರಂಭವಾಗಿದೆ. ಈ ಹೊಸ ಆಯ್ಕೆಯಿಂದ ಹೆಚ್ಚಿನ ಲಾಭವಾಗುತ್ತಿದೆಯೇ ಎಂದು ಪ್ರಶ್ನೇ ಮಾಡಲಾಗುತ್ತಿದೆ. ಈ ಹಿಂದೆಯೂ ಫಾರ್ವಡ್ ಮೇಸೆಜ್ ಅನ್ನು ಗುರುತಿಸುವುದು ಸುಲಭವೇ ಇತ್ತು. ಈ ಹೊಸ ಆಯ್ಕೆಯ ಅವಶ್ಯಕತೆ ಏನಿತ್ತು ಎಂದು ಪ್ರಶ್ನೇ ಮಾಡಲಾಗುತ್ತಿದೆ.

ವಾಟ್ಸ್‌ಆಪ್‌ನಿಂದ ಫೋನ್ ಹ್ಯಾಂಗ್ ಆಗುವುದನ್ನು ತಪ್ಪಿಸುವುದು ಹೇಗೆ!?

ವಾಟ್ಸ್‌ಆಪ್‌ನಿಂದ ಫೋನ್ ಹ್ಯಾಂಗ್ ಆಗುವುದನ್ನು ತಪ್ಪಿಸುವುದು ಹೇಗೆ!?

ವಾಟ್ಸ್‌ಆಪ್‌ನಲ್ಲಿ ಚಿತ್ರ, ವಿಡಿಯೋ ಮತ್ತು ಫೈಲ್‌ಗಳೆಲ್ಲವೂ ಆಟೊ ಡೌನ್‌ಲೋಡ್ ಆಗುವುದರಿಂದ ಫೋನ್ ಮೆಮೊರಿ ತುಂಬಿಹೋಗುತ್ತದೆ. ಇದರಿಂದ ಸ್ಮಾರ್ಟ್‌ಫೋನ್ ಹ್ಯಾಂಗ್ ಆಗುವಂತಹ ಸಮಸ್ಯೆಯ ಜೊತೆಗೆ ಫೋನ್ ಕಾರ್ಯನಿರ್ವಹಣೆ ಮತ್ತು ಇಂಟರ್‌ನೆಟ್ ಕಾರ್ಯಾಚರಣೆ ಕೂಡ ಬಹಳ ನಿಧಾನವಾಗುತ್ತದೆ.!!

ಹಾಗಾಗಿ, ವಾಟ್ಸ್‌ಆಪ್‌ನಲ್ಲಿನ ಯಾವುದೇ ಫೈಲ್‍ಗಳು ಆಟೊ ಡೌನ್‌ಲೋಡ್ ಆಗುವುದು ಬೇಡ ಎಂದರೆ ಅದಕ್ಕೆ ಏನು ಮಾಡಬೇಕು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯೋಣ.! ಈ ಕೆಳಗೆ ನಾವು ತಿಳಿಸಿರುವ ಕೆಲವು ಸಿಂಪಲ್ ಸೆಟ್ಟಿಂಗ್ಸ್ ಮೂಲಕ ವಾಟ್ಸ್‌ಆಪ್‌ನ ಬೇಡವಾದ ಫೈಲ್‌ಗಳು ಆಟೊ ಡೌನ್‌ಲೋಡ್ ಆಗುವುದನ್ನು ತಪ್ಪಿಸಿ ಮೊಬೈಲ್ ಸ್ಟೋರೇಜ್ ಉಳಿಸಿ.!!

ವಾಟ್ಸ್‌ಆಪ್ ಸೆಟ್ಟಿಂಗ್ಸ್ ತೆರೆಯಿರಿ!!

ವಾಟ್ಸ್‌ಆಪ್ ಸೆಟ್ಟಿಂಗ್ಸ್ ತೆರೆದು 'ಡೇಟಾ ಆಂಡ್ ಸ್ಟೋರೇಜ್' ಆಯ್ಕೆ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಮೀಡಿಯಾ ಆಟೊ ಡೌನ್‌ಲೋಡ್‌ನಲ್ಲಿ When using mobile data ಎಂಬ ಆಯ್ಕೆಯಡಿ ನಿಮಗೆ ಫೋಟೊ, ಆಡಿಯೊ, ವಿಡಿಯೊ, ಡಾಕ್ಯುಮೆಂಟ್ ಎಂಬ ನಾಲ್ಕು ಆಯ್ಕೆಗಳನ್ನು ಕಾಣುತ್ತೀರಾ.!

ಅವುಗಳ ಮುಂದೆ ಚೆಕ್ ಬಾಕ್ಸ್ ಇದೆ ನೋಡಿ!!

ಅವುಗಳ ಮುಂದೆ ಚೆಕ್ ಬಾಕ್ಸ್ ಇದೆ ನೋಡಿ!!

ಫೋಟೊ, ಆಡಿಯೊ, ವಿಡಿಯೊ, ಡಾಕ್ಯುಮೆಂಟ್ ಎಂಬ ನಾಲ್ಕು ಆಯ್ಕೆಗಳು ಮುಂದೆಯೂ ಚೆಕ್ ಬಾಕ್ಸ್ ಇರುತ್ತವೆ. ಅದರಲ್ಲಿ ಯಾವ ಫೈಲ್‍ಗಳು ಆಟೊ ಡೌನ್‌‍ಲೋಡ್ ಆಗಬೇಕು ಎಂಬುದಕ್ಕೆ ಚೆಕ್ ಬಾಕ್ಸ್ ಮೂಲಕ ಆಯ್ಕೆ ಮಾಡಬಹುದು. ಯಾವುದೇ ಫೈಲ್‍ಗಳು ಡೌನ್‌ಲೋಡ್ ಆಗುವುದು ಬೇಡ ಎಂದರೆ ಚೆಕ್ ಬಾಕ್ಸ್ ಖಾಲಿ ಬಿಟ್ಟರೆ ಸಾಕು.!

ಬೇಕಾದನ್ನು ಡೌನ್‌ಲೋಡ್ ಮಾಡಿ!!

ಬೇಕಾದನ್ನು ಡೌನ್‌ಲೋಡ್ ಮಾಡಿ!!

ಚೆಕ್ ಬಾಕ್ಸ್ ಖಾಲಿ ಬಿಟ್ಟರೆ ವಾಟ್ಸ್‌ಆಪ್ ಡೇಟಾ ಆಟೊ ಡೌನ್‌ಲೋಡ್ ಆಗುವುದಿಲ್ಲ. ನಂತರ ನಿಮ್ಮ ವಾಟ್ಸ್ಆಪ್ ತಲುಪುವ ಫೊಟೊ ಅಥವಾ ವಿಡಿಯೊ ಸಂದೇಶ ಇನ್‌ಬಾಕ್ಸ್‌ಗೆ ಬಂದಾಗ ಆ ಸಂದೇಶದ ಮೇಲೆ ಸ್ವಲ್ಪ ಹೊತ್ತು ಒತ್ತಿ ಹಿಡಿದರೆ ಅದು ಡೌನ್‌ಲೋಡ್ ಆಗುತ್ತದೆ. ಹಾಗಾಗಿ, ನಿಮಗೆ ಬೇಕಾದನ್ನು ಮಾತ್ರ ಡೌನ್‌ಲೋಡ್ ಮಾಡಿ.!!

ಮೊಬೈಲ್ ಡೇಟಾ ಉಳಿಸಿ.!!

ಮೊಬೈಲ್ ಡೇಟಾ ಉಳಿಸಿ.!!

ಮೊಬೈಲ್ ಡೇಟಾ ಬದಲು ವೈಫೈ ಸಂಪರ್ಕ ಇರುವಾಗ ಯಾವ ಫೈಲ್‌ಗಳು ಡೌನ್‌ಲೋಡ್ ಆಗಬೇಕು, ಯಾವುದು ಬೇಡ ಎಂಬುದನ್ನು ಆಯ್ಕೆ ಮಾಡಲು When connected on Wi-Fi ಎಂಬ ಆಪ್ಶನ್ ಅಡಿಯಲ್ಲಿ ಇದೇ ರೀತಿ ಚೆಕ್ ಮತ್ತು ಅನ್‌ಚೆಕ್ ಮಾಡಿ. ಈಗ ನಿಮ್ಮ ಮೊಬೈಲ್ ಡೇಟಾ ತಿಳಿಯದಂತೆ ಖಾಲಿಯಾಗುವುದಿಲ್ಲ.!!

ಮೊಬೈಲ್ ಡೇಟಾ ಉಳಿಸಿ.!!

ಮೊಬೈಲ್ ಡೇಟಾ ಉಳಿಸಿ.!!

ಮೊಬೈಲ್ ಡೇಟಾ ಬದಲು ವೈಫೈ ಸಂಪರ್ಕ ಇರುವಾಗ ಯಾವ ಫೈಲ್‌ಗಳು ಡೌನ್‌ಲೋಡ್ ಆಗಬೇಕು, ಯಾವುದು ಬೇಡ ಎಂಬುದನ್ನು ಆಯ್ಕೆ ಮಾಡಲು When connected on Wi-Fi ಎಂಬ ಆಪ್ಶನ್ ಅಡಿಯಲ್ಲಿ ಇದೇ ರೀತಿ ಚೆಕ್ ಮತ್ತು ಅನ್‌ಚೆಕ್ ಮಾಡಿ. ಈಗ ನಿಮ್ಮ ಮೊಬೈಲ್ ಡೇಟಾ ತಿಳಿಯದಂತೆ ಖಾಲಿಯಾಗುವುದಿಲ್ಲ.!!

ರೋಮಿಂಗ್‌ ಆಯ್ಕೆ ಕೂಡ ಇದೆ!!

ರೋಮಿಂಗ್‌ ಆಯ್ಕೆ ಕೂಡ ಇದೆ!!

ಒಂದು ವೇಳೆ ನೀವು ರೋಮಿಂಗ್‌ ಸೇವೆಯಲ್ಲಿದ್ದೀರಾ ಎಂದಾಗಲೂ ಯಾವ ಫೈಲ್‌ಗಳು ಡೌನ್‌ಲೋಡ್ ಆಗಬೇಕು ಮತ್ತು ಯಾವ ಫೈಲ್‍ಗಳು ಡೌನ್ ಲೋಡ್ ಆಗುವುದು ಬೇಡ ಎಂಬುದಕ್ಕೆ When roaming ಎಂಬ ಆಪ್ಶನ್‍ನಲ್ಲಿ ಆಯ್ಕೆಗಳಿವೆ. ಇವುಗಳನ್ನು ಸದುಪಯೋಗಪಡಿಸಿಕೊಳ್ಳಿ.!!

ಓದಿರಿ: ಇಂಟರ್‌ನೆಟ್‌ ಬ್ಯಾಂಕಿಂಗ್ ಬಗ್ಗೆ ಎಲ್ಲರಿಗೂ ಗೊತ್ತಿರಬೇಕು ಈ 6 'ಸೀಕ್ರೆಟ್ಸ್'!!

Best Mobiles in India

English summary
To tackle fake news, WhatsApp launches feature to highlight forward. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X