9ನೇ ಹುಟ್ಟಹಬ್ಬದ ಸಂಭ್ರಮದಲ್ಲಿ ಫೇಸ್‌ಬುಕ್‌

By Ashwath
|

ಫೇಸ್‌ಬುಕ್‌ಗೆ ಇಂದು 9ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. 9 ವರ್ಷಗಳ ಹಿಂದೆ ಇದೇ ದಿನ ಮಾರ್ಕ್‌ ಜ್ಯುಕರ್‌ಬರ್ಗ್ ಮತ್ತು ಅವನ ಸ್ನೇಹಿತರು ಸೇರಿ ಫೇಸ್‌ಬುಕ್‌ ಸಂಶೋಧಿಸಿದರು. ಪ್ರಾರಂಭದಲ್ಲಿ ಈ ನೆಟ್‌ವರ್ಕ್ ಹಾರ್ವರ್ಡ್ ವಿಶ್ವವಿದ್ಯಾನಿಲಯ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿತ್ತು. ನಂತರ ಬೋಸ್ಟನ್‌, ಸ್ಟಾನ್‌ಫೋರ್ಡ್ ವಿಶ್ವವಿದ್ಯಾಲಯದಂತಹ ಇತರ ವಿವಿಗಳಿಗೂ ವಿಸ್ತಾರಗೊಂಡಿತ್ತು. ನಂತರ ಪ್ರೌಢ ಶಾಲೆಯ ವಿದ್ಯಾರ್ಥಿಗಳು, ಕೊನೆಯದಾಗಿ 13 ವರ್ಷಕ್ಕಿಂತ ಮೇಲ್ಪಟ್ಟವರು ಸೇರಬಹುದಾಗಿತ್ತು. ಸದ್ಯ ಫೇಸ್‌ಬುಕ್‌ನ್ನು 150 ಮಿಲಿಯನ್‌ಗಳಿಗಿಂತಲೂ ಹೆಚ್ಚು ಜನ ಸಕ್ರಿಯವಾಗಿ ಉಪಯೋಗಿಸುತ್ತಿದ್ದಾರೆ. ಇಂದು ಫೇಸ್‌ಬುಕ್‌ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಫೇಸ್‌ಬುಕ್‌ ಕುರಿತ ಇಂಟರೆಸ್ಟಿಂಗ್‌ ಮಾಹಿತಿಯನ್ನು ಗಿಜ್ಬಾಟ್‌ ತಂದಿದ್ದು ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ..

ಫೇಸ್‌ಬುಕ್‌ ಬಗ್ಗೆ ನೀವು ತಿಳಿಯಲೇಬೇಕಾದ ಸಂಗತಿಗಳು.

ಫೇಸ್‌ಬುಕ್‌ ಬಗ್ಗೆ ನೀವು ತಿಳಿಯಲೇಬೇಕಾದ ಸಂಗತಿಗಳು.

ಅತೀ ಹೆಚ್ಚು ಫೇಸ್‌ಬುಕ್‌ ಅಕೌಂಟ್‌ ಹೊಂದಿರುವ ದೇಶ ಅಮೆರಿಕಾ.
ಅಮೆರಿಕದದ ಶೇ.50.63 ರಷ್ಟು ಜನ ಫೇಸ್‌ಬುಕ್‌ ಬಳಸುತ್ತಾರೆ

ಫೇಸ್‌ಬುಕ್‌ ಬಗ್ಗೆ ನೀವು ತಿಳಿಯಲೇಬೇಕಾದ ಸಂಗತಿಗಳು.

ಫೇಸ್‌ಬುಕ್‌ ಬಗ್ಗೆ ನೀವು ತಿಳಿಯಲೇಬೇಕಾದ ಸಂಗತಿಗಳು.

ಫೇಸ್‌ಬುಕ್‌ನಲ್ಲಿ ಅತೀ ಹೆಚ್ಚು ಬಳಕೆದಾರರಿರುವ ಎರಡನೇ ದೇಶ ಭಾರತ. 40 ಕೋಟಿಯಷ್ಟು ಫೇಸ್‌ಬುಕ್‌ ಬಳಕೆದಾರರು ನಮ್ಮ ದೇಶದಲ್ಲಿದ್ದಾರೆ.

ಫೇಸ್‌ಬುಕ್‌ ಬಗ್ಗೆ ನೀವು ತಿಳಿಯಲೇಬೇಕಾದ ಸಂಗತಿಗಳು.

ಫೇಸ್‌ಬುಕ್‌ ಬಗ್ಗೆ ನೀವು ತಿಳಿಯಲೇಬೇಕಾದ ಸಂಗತಿಗಳು.

ಫೇಸ್‌ಬುಕ್ ತಾಣದಲ್ಲಿ ಪ್ರತಿದಿನವೂ 3.7 ಬಿಲಿಯನ್ LIKEಗಳು ದಾಖಲಾಗುತ್ತಿವೆ.

ಫೇಸ್‌ಬುಕ್‌ ಬಗ್ಗೆ ನೀವು ತಿಳಿಯಲೇಬೇಕಾದ ಸಂಗತಿಗಳು.

ಫೇಸ್‌ಬುಕ್‌ ಬಗ್ಗೆ ನೀವು ತಿಳಿಯಲೇಬೇಕಾದ ಸಂಗತಿಗಳು.

ಒಂದುದಿನದಲ್ಲಿ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಆಗುತ್ತಿರುವ ಚಿತ್ರಗಳ ಸಂಖ್ಯೆ 250ಮಿಲಿಯನ್‌ಗಿಂತ ಹೆಚ್ಚು

ಫೇಸ್‌ಬುಕ್‌ ಬಗ್ಗೆ ನೀವು ತಿಳಿಯಲೇಬೇಕಾದ ಸಂಗತಿಗಳು.

ಫೇಸ್‌ಬುಕ್‌ ಬಗ್ಗೆ ನೀವು ತಿಳಿಯಲೇಬೇಕಾದ ಸಂಗತಿಗಳು.

ಫೇಸ್‌ಬುಕ್‌ ಖಾತೆ ಹೊಂದಿರುವ ವ್ಯಕ್ತಿ ಪ್ರತಿಬಾರಿಯ ಲಾಗ್‌ ಆನ್‌ ಆದ ಬಳಿಕ ಕನಿಷ್ಠ 20 ನಿಮಿಷ ಫೇಸ್‌ಬುಕ್‌ನಲ್ಲಿ ಸರ್ಚ್‌ ಮಾಡುತ್ತಾರೆ

ಫೇಸ್‌ಬುಕ್‌ ಬಗ್ಗೆ ನೀವು ತಿಳಿಯಲೇಬೇಕಾದ ಸಂಗತಿಗಳು.

ಫೇಸ್‌ಬುಕ್‌ ಬಗ್ಗೆ ನೀವು ತಿಳಿಯಲೇಬೇಕಾದ ಸಂಗತಿಗಳು.

ವಿಶ್ವದಲ್ಲಿ ಫೇಸ್‌ಬುಕ್‌ ಬಳಕೆ ಮಾಡುತ್ತಿರುವ ಗ್ರಾಹಕರಲ್ಲಿ ಪುರುಷರಗಿಂತ ಮಹಿಳಾ ಗ್ರಾಹಕರ ಸಂಖ್ಯೆ (ಶೇ.56) ಹೆಚ್ಚು.

ಫೇಸ್‌ಬುಕ್‌ ಬಗ್ಗೆ ನೀವು ತಿಳಿಯಲೇಬೇಕಾದ ಸಂಗತಿಗಳು

ಫೇಸ್‌ಬುಕ್‌ ಬಗ್ಗೆ ನೀವು ತಿಳಿಯಲೇಬೇಕಾದ ಸಂಗತಿಗಳು

ಒಬ್ಬ ಸಾಮಾನ್ಯ ಫೇಸ್‌ಬುಕ್‌ ಬಳಕೆದಾರ ಕನಿಷ್ಠ 130 ಸ್ನೇಹಿತರನ್ನು ಹೊಂದಿರುತ್ತಾನೆ.

ಫೇಸ್‌ಬುಕ್‌ ಬಗ್ಗೆ ನೀವು ತಿಳಿಯಲೇಬೇಕಾದ ಸಂಗತಿಗಳು.

ಫೇಸ್‌ಬುಕ್‌ ಬಗ್ಗೆ ನೀವು ತಿಳಿಯಲೇಬೇಕಾದ ಸಂಗತಿಗಳು.

ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್‌ ಜುಕರ್‌ಬರ್ಗ್‌ ಹರ್ವಾರ್ಡ್‌ ವಿಶ್ವವಿದ್ಯಾಲಯದಲ್ಲಿ ಅರ್ಧದಲ್ಲೇ ಶಿಕ್ಷಣಕ್ಕೆ ಗುಡ್‌ಬೈ ಹೇಳಿದ ವಿದ್ಯಾರ್ಥಿ. ಅದರೂ ತನ್ನ ಫೇಸ್‌ಬುಕ್‌ ಅಕೌಂಟ್‌ನಲ್ಲಿ ತಾನು ಹಾರ್ವರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಎಂದು ನಮೂದಿಸಿದ್ದಾನೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X