ತಂತ್ರಜ್ಞಾನ ಕ್ಷೇತ್ರದಲ್ಲೇ ಟಾಪ್ ಬಿಲಿಯನೇರ್‌ಗಳು ಇವರು

Written By:

ಶ್ರೀಮಂತರು ಜಗತ್ತಿನ್ನಲ್ಲಿ ಸಾಕಷ್ಟಿದ್ದರೂ ಶ್ರೀಮಂತರಲ್ಲೇ ಶ್ರೀಮಂತರು ನಿಜಕ್ಕೂ ಅದ್ಭುತಗಳ ಸುರಿಮಳೆಯನ್ನೇ ಟೆಕ್ ಜಗತ್ತಿನಲ್ಲಿ ಸುರಿಸುವವರು. ಇಂದಿನ ಲೇಖನದಲ್ಲಿ ಈ ಅತಿ ಶ್ರೀಮಂತರ ಪಟ್ಟಿಯನ್ನು ನಾವು ನೀಡುತ್ತಿದ್ದು ಇವರ ಆದಾಯ ಎಂಥವರನ್ನೂ ನಿಬ್ಬೆರಗಾಗಿಸುವುದು ಖಂಡಿತ.

ಇದನ್ನೂ ಓದಿ: ನಿಮ್ಮನ್ನು ಮೋಹಗೊಳಿಸುವ ಟಾಪ್ 10 ಟೆಕ್ ಉತ್ಪನ್ನಗಳು

ಸಾಧನೆಗೆ ಎಲ್ಲೆಗಳಿಲ್ಲ ಎಂಬುದಕ್ಕೆ ಸಾಕ್ಷಿಯಾಗಿ ಈ ಬಿಲಿಯನೇರ್‌ಗಳು ಯಾರು ಮತ್ತು ಅವರ ಆದಾಯವನ್ನು ಇಂದಿನ ಲೇಖನದಲ್ಲಿ ನಾವು ನಿಮಗೆ ತಿಳಿಸುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟ್ರವೀಸ್ ಕಲಾನಿಕ್

ಟ್ರವೀಸ್ ಕಲಾನಿಕ್

ಟಾಪ್ ಬಿಲಿಯನೇರ್‌ಗಳು

ಆದಾಯ: $5.3 ಬಿಲಿಯನ್
ಆದಾಯ ಮೂಲ: ಉಬರ್ (ಕಾರು ಸೇವೆ)

ಎಲಿಜಬೆತ್ ಹೋಲ್ಮ್ಸ್

ಎಲಿಜಬೆತ್ ಹೋಲ್ಮ್ಸ್

ಟಾಪ್ ಬಿಲಿಯನೇರ್‌ಗಳು

ಆದಾಯ: $ 4.5 ಬಿಲಿಯನ್
ಆದಾಯ ಮೂಲ: ತೆರಾನಸ್ (ರಕ್ತ ಪರೀಕ್ಷೆ)

ಟಟೀನಾ ಕ್ಯಾಸಿರಗಿ

ಟಟೀನಾ ಕ್ಯಾಸಿರಗಿ

ಟಾಪ್ ಬಿಲಿಯನೇರ್‌ಗಳು

ಆದಾಯ: $2.2 ಬಿಲಿಯನ್
ಆದಾಯ ಮೂಲ: ಸಾಬ್‌ಮಿಲ್ಲರ್ (ಬೀರ್)

ಡ್ಯಾನ್ ಮತ್ತು ಬುಬಾ ಕ್ಯಾಥಿ

ಡ್ಯಾನ್ ಮತ್ತು ಬುಬಾ ಕ್ಯಾಥಿ

ಟಾಪ್ ಬಿಲಿಯನೇರ್‌ಗಳು

ಆದಾಯ: $3.2 ಬಿಲಿಯನ್
ಆದಾಯ ಮೂಲ: ಚಿಕ್ -ಫಿಲ್-ಅ

ಕಿಮ್ ಬುಮ್ ಸೋ

ಕಿಮ್ ಬುಮ್ ಸೋ

ಟಾಪ್ ಬಿಲಿಯನೇರ್‌ಗಳು

ಆದಾಯ: $2.9 ಬಿಲಿಯನ್
ಆದಾಯ ಮೂಲ: ಕಕಾವೊ ಟಾಕ್ (ಮೊಬೈಲ್ ಚಾಟ್ ಸರ್ವೀಸ್)

ಡಾಗ್ಲಸ್ ಲಿವೋನ್

ಡಾಗ್ಲಸ್ ಲಿವೋನ್

ಟಾಪ್ ಬಿಲಿಯನೇರ್‌ಗಳು

ಆದಾಯ: $2.2 ಬಿಲಿಯನ್
ಆದಾಯ ಮೂಲ: ಸೆಕ್ವಾ ಕ್ಯಾಪಿಟಲ್ (ವೆಂಚೂರ್ ಕ್ಯಾಪಿಟಲ್)

ರಸ್ ವೇನರ್

ರಸ್ ವೇನರ್

ಟಾಪ್ ಬಿಲಿಯನೇರ್‌ಗಳು

ಆದಾಯ: $2.1 ಬಿಲಿಯನ್
ಆದಾಯಮೂಲ: ರಾಕ್‌ಸ್ಟರ್ ಎನರ್ಜಿ (ಎನರ್ಜಿ ಡ್ರಿಂಕ್ಸ್)

ಬ್ರಿಯಾನ್ ಚೆಸ್ಕಿ

ಬ್ರಿಯಾನ್ ಚೆಸ್ಕಿ

ಟಾಪ್ ಬಿಲಿಯನೇರ್‌ಗಳು

ಆದಾಯ: $ 1.9 ಬಿಲಿಯನ್
ಆದಾಯ ಮೂಲ: ಏರ್‌ಬಿಂಬ್

ಬಿಲ್ ಹಸ್ಲಾಮ್

ಬಿಲ್ ಹಸ್ಲಾಮ್

ಟಾಪ್ ಬಿಲಿಯನೇರ್‌ಗಳು

ಆದಾಯ: $ 1.9 ಬಿಲಿಯನ್
ಆದಾಯ ಮೂಲ: ಪೈಲೆಟ್ ಫ್ಲೈಯಿಂಗ್ (ಟ್ರಕ್ ಸ್ಟಾಪ್ಸ್)

ಇವಾನ್ ಸ್ಪಿಗಾಲ್ ಮತ್ತು ಬಾಬಿ ಮರ್ಫಿ

ಇವಾನ್ ಸ್ಪಿಗಾಲ್ ಮತ್ತು ಬಾಬಿ ಮರ್ಫಿ

ಟಾಪ್ ಬಿಲಿಯನೇರ್‌ಗಳು

ಆದಾಯ: $ 1.5 ಬಿಲಿಯನ್
ಆದಾಯ ಮೂಲ: ಸ್ನ್ಯಾಪ್‌ಚಾಟ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Top 10 2015 tech Billionaires Newcomers.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot