Home
ಸುದ್ದಿಜಾಲ

ಕಂಪ್ಯೂಟರ್‌ಗೆ ಉಚಿತ ಗೇಮ್‌ ಡೌನ್‌ಲೋಡ್‌ಗಾಗಿ ಟಾಪ್‌ 10 ವೆಬ್‌ಸೈಟ್‌ಗಳು

By Suneel

ಜೀವನ ಅಂದಮೇಲೆ ಬೋರ್‌ ಇದ್ದದ್ದೆ ಅಲ್ವಾ. ಕೆಲವೊಮ್ಮೆ ಬೇಜಾರು ಕಳೆಯೋದು ಹೇಗಪ್ಪಾ ಅನಿಸಿಬಿಡುತ್ತದೆ. ಇನ್ನೂ ಕೆಲವರಿಗೆ ಗೆಳೆಯರು ಉತ್ತಮ ಕಂಪನಿಯಾಗಿರುತ್ತಾರೆ. ಆದ್ರೆ ಇನ್ನು ಕೆಲವರಿಗೆ ಇತ್ತ ಗೆಳೆಯರ ಕಂಪನಿಯು ಸಿಗಲ್ಲ. ಹಾಗೆ ಬೇಜಾರು ಕಳೆಯೋದು ಹೇಗಪ್ಪಾ ಅನ್ನೋದು ಗೊತ್ತಿರಲ್ಲಾ. ಅಂದಹಾಗೆ ಆಧುನಿಕ ಜಗತ್ತಿನ ಟ್ರೆಂಡ್‌ಗೆ ಟೆಕ್‌ ತಜ್ಞರು ಅತ್ಯುತ್ತಮವಾದ ಮೊಬೈಲ್‌ ಗೇಮ್‌ಗಳನ್ನು ಹಾಗೂ ಕಂಪ್ಯೂಟರ್‌ ಗೇಮ್‌ಗಳನ್ನು ಅಭಿವೃದ್ದಿ ಪಡಿಸುವುದರಲ್ಲಿ ನಿರತರಾಗಿರುತ್ತಾರೆ. ನಾವು ಈ ಲೇಖನದಲ್ಲಿ ನೀಡುವ ಟಾಪ್‌ 10 ವೆಬ್‌ಸೈಟ್‌ಗಳು ಕಂಪ್ಯೂಟರ್‌ ಬಳಕೆದಾರರು ತಮ್ಮ ಕಂಪ್ಯೂಟರ್‌ಗೆ ಉಚಿತವಾಗಿ ಆಧುನಿಕ ಟ್ರೆಂಡ್‌ಗೆ ಹೊಂದಿಕೊಳ್ಳುವ ಗೇಮ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ಲೇಖನದ ಸ್ಲೈಡರ್‌ನಲ್ಲಿ ವೆಬ್‌ಸೈಟ್‌ಗಳು ಯಾವುವು ಎಂದು ತಿಳಿಯಿರಿ.

1

1

Acid Play
ನಿಮ್ಮ ನೆಚ್ಚಿನ ಗೇಮ್‌ಗಳನ್ನು ಉಚಿತವಾಗಿ ಈ ಸೈಟ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

2

2

Origin On The House
ಈ ವೆಬ್‌ಸೈಟ್‌ ಮನರಂಜನಾ ಗೇಮ್‌ಗಳಿಗೆ ಹೆಸರುವಾಸಿಯಾಗಿದೆ.

3

3

AllGammesAtoZ
ಈ ವೆಬ್‌ಸೈಟ್‌ನಲ್ಲಿ ಗೇಮ್‌ಗಳ ಬಗ್ಗೆ ವಿಶ್ಲೇಷಣೆಯು ಸಹ ಇರುತ್ತದೆ. ಅದನ್ನು ಓದಿ ಸಹ ನೀವು ಗೇಮ್‌ ಡೌನ್‌ಲೋಡ್‌ ಮಾಡಬಹುದು.

4

4

Mega Games
ಈ ವೆಬ್‌ಸೈಟ್‌ನಲ್ಲಿ ನೇರವಾಗಿ ಗೇಮ್‌ ಡೌನ್‌ಲೋಡ್‌ ಮಾಡಬಹುದಾಗಿದೆ.

5

5

Caiman.us
ಅಧಿಕವಾದ ಗೇಮ್‌ಗಳ ಲೀಸ್ಟ್‌ ಅನ್ನು ಈ ವೆಬ್‌ಸೈಟ್‌ ಹೊಂದಿದೆ. ಎಲ್ಲಾ ಗೇಮ್‌ಗಳು ಸಹ ಉಚಿತ.

6

6

Free PC Games
ಈ ವೆಬ್‌ಸೈಟ್‌ ಕೇವಲ ಕಂಪ್ಯೂಟರ್‌ಗಾಗಿ ಉಚಿತ ಗೇಮ್‌ಗಳನ್ನು ನೀಡುತ್ತದೆ.

7

7

Full games.sk
ಈ ವೆಬ್‌ಸೈಟ್‌ನಲ್ಲಿ ಆಕ್ಷನ್‌ ಗೇಮ್‌ಗಳು, ಸ್ಟ್ರಾಟೆಜಿಕ್‌ ಗೇಮ್‌ಗಳು, ಲಾಜಿಕ್‌ ಗೇಮ್‌ಗಳು, ಅಡ್ವೆಂಚರ್‌ಗೇಮ್‌ಗಳು, ಕ್ರೀಡಾ ಗೇಮ್‌ಗಳು, ರೇಸಿಂಗ್‌ ಗೇಮ್‌ಗಳು ಸಹ ಉಚಿತವಾಗಿ ಡೌನ್‌ಲೋಡ್‌ಗೆ ಲಭ್ಯ.

8

8

Gametop
Gametop ವೆಬ್‌ಸೈಟ್‌ನಲ್ಲಿ ಅತ್ಯಧಿಕವಾಗಿ ಪ್ರಖ್ಯಾತವಾದ ಗೇಮ್‌ಗಳು, ಹೆಚ್ಚು ಬಳಸಿದ ಗೇಮ್‌ಗಳು ಲಭ್ಯ.

9

9

Reloaded
ಅತ್ಯುತ್ತಮ ಮ್ಯೂಸಿಕ್‌ ಒಳಗೊಂಡ ಗೇಮ್‌ಗಳು ಈ ಸೈಟ್‌ನಲ್ಲಿ ಕಂಪ್ಯೂಟರ್‌ಗಾಗಿ ಲಭ್ಯ.

10

10

Pogo
ಕೇವಲ ಒಮ್ಮೆ ರಿಜಿಸ್ಟ್ರೇಷನ್‌ ಮಾಡಿದರೆ ಭವ್ಯವಾದ ಗೇಮ್‌ಗಳನ್ನು ಈ ಸೈಟ್‌ನಲ್ಲಿ ಆನ್‌ಲೈನ್‌ ಮುಖಾಂತರ ಆಟವಾಡಬಹುದು.

ಗಿಜ್‌ಬಾಟ್‌

ಗಿಜ್‌ಬಾಟ್‌

Best Mobiles in India

English summary
Top 10 Best Websites To Download PC Games For Free. Read more about this in kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+