Subscribe to Gizbot

ನಿಮ್ಮನ್ನು ನಿಬ್ಬೆರಗಾಗಿಸುವ ಟಾಪ್ 10 ಟೆಕ್ ಕೊಡುಗೆಗಳು

Written By:

ಇಂದಿನ ಯುಗದಲ್ಲಿ ತಂತ್ರಜ್ಞಾನದ ಕೊಡುಗೆಯಿಲ್ಲದೆ ನಮ್ಮ ಹೆಜ್ಜೆಯನ್ನು ನಾವು ಮುಂದಕ್ಕೆ ಇರಿಸಲಾರೆವು. ಆಧುನಿಕತೆಯತ್ತ ವಾಲಿದಾಗಲೂ ಟೆಕ್ ಉತ್ಪನ್ನ ನಮಗೆ ಅದ್ಭುತ ಕೊಡುಗೆ ಎನಿಸುತ್ತದೆ. ಆವಿಷ್ಕಾರಗಳು ನಡೆಯುತ್ತಿದ್ದಂತೆ ನಮ್ಮನ್ನು ನಾವು ಅಪ್‌ಡೇಟ್ ಮಾಡಿಕೊಳ್ಳುತ್ತಿರುತ್ತೇವೆ.

ಇಂತಹುದೇ ಟಾಪ್ 10 ಉತ್ಪನ್ನಗಳೊಂದಿಗೆ ನಾವು ಬಂದಿದ್ದು ನಿಜಕ್ಕೂ ಇದು ಅದ್ಭುತ ಎಂದು ನಿಮಗನಿಸಲಿದೆ. ಆ ಉತ್ಪನ್ನಗಳ ವಿವರ ಕೆಳಗಿನ ಸ್ಲೈಡರ್‌ಗಳಲ್ಲಿ ವೀಕ್ಷಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟಚ್ ಸ್ಕ್ರೀನ್

ನಿಮ್ಮನ್ನು ನಿಬ್ಬೆರಗಾಗಿಸುವ ಟಾಪ್ 10 ಟೆಕ್ ಕೊಡುಗೆಗಳು

ಟಚ್ ಎಂಬ ಮ್ಯಾಜಿಕ್ ನಿತ್ಯದ ಜೀವನದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿವೆ. ಬಟನ್‌ಗಳ ಬಳಕೆಯಿಲ್ಲದೆ ಬರಿಯ ಸ್ಪರ್ಶದಲ್ಲೇ ನಾವು ಟೆಕ್ ಜಗತ್ತನ್ನು ಆಳುತ್ತಿದ್ದೇವೆ.

ಡಿವಿಆರ್

ನಿಮ್ಮನ್ನು ನಿಬ್ಬೆರಗಾಗಿಸುವ ಟಾಪ್ 10 ಟೆಕ್ ಕೊಡುಗೆಗಳು

ಯಾವುದಾದರೂ ಟಿವಿ ಪ್ರದರ್ಶನವನ್ನು ರೆಕಾರ್ಡ್ ಮಾಡುವ ತಂತ್ರಜ್ಞಾನವನ್ನು ಇಂದು ನಮ್ಮ ಮುಂದಿದೆ.

ಡಿಜಿಟಲ್ ಫೋಟೋಗ್ರಫಿ

ನಿಮ್ಮನ್ನು ನಿಬ್ಬೆರಗಾಗಿಸುವ ಟಾಪ್ 10 ಟೆಕ್ ಕೊಡುಗೆಗಳು

ಆಧುನಿಕ ಫೋಟೋ ಸಾಫ್ಟ್‌ವೇರ್‌ಗಳು ಗುಣಮಟ್ಟದ ಫೋಟೋಗಳನ್ನು ಒದಗಿಸುತ್ತಿದ್ದು ಇವುಗಳನ್ನು ಅತಿ ಸುಲಭವಾಗಿ ಎಡಿಟ್ ಮಾಡಬಹುದು.

ಜಿಪಿಎಸ್

ನಿಮ್ಮನ್ನು ನಿಬ್ಬೆರಗಾಗಿಸುವ ಟಾಪ್ 10 ಟೆಕ್ ಕೊಡುಗೆಗಳು

ನಕ್ಷೆಗಿಂತಲೂ ಹೆಚ್ಚು ವೇಗದಲ್ಲಿ ಕೆಲಸ ಮಾಡುವ ಜಿಪಿಎಸ್ ಸ್ಮಾರ್ಟ್‌ಫೋನ್‌ಗಳಲ್ಲಿರುವ ಮಾಯಾ ನಿಧಿಯಾಗಿದೆ.

ಇನ್‌ಸ್ಟಾಂಟ್ ವೀಡಿಯೊ

ನಿಮ್ಮನ್ನು ನಿಬ್ಬೆರಗಾಗಿಸುವ ಟಾಪ್ 10 ಟೆಕ್ ಕೊಡುಗೆಗಳು

ನೆಟ್‌ಫ್ಲಿಕ್ಸ್ ಮತ್ತು ಹುಲು ಇಂದು ಸಾವಿರದಷ್ಟು ಸಿನಿಮಾಗಳು, ಗೇಮ್‌ಗಳು ಮತ್ತು ಟಿವಿ ಸಿರೀಸ್‌ಗಳನ್ನು ಒದಗಿಸುತ್ತಿವೆ.

ಎಮ್‌ಪಿ 3 ಪ್ಲೇಯರ್ ಆರ್ಮ್ ಬ್ಯಾಂಡ್

ನಿಮ್ಮನ್ನು ನಿಬ್ಬೆರಗಾಗಿಸುವ ಟಾಪ್ 10 ಟೆಕ್ ಕೊಡುಗೆಗಳು

ಸಾವಿರಕ್ಕಿಂತಲೂ ಹೆಚ್ಚಿನ ಆಲ್ಬಮ್‌ಗಳನ್ನು ನಿಮಗೆ ಈ ಬ್ಯಾಂಡ್‌ನಲ್ಲಿ ಸಂಗ್ರಹಿಸಬಹುದಾಗಿದ್ದು ನಿಮಗಿದು ಹೆಚ್ಚು ಪ್ರಯೋಜನಕಾರಿ ಎಂದೆನಿಸಲಿದೆ.

ವೈಫೈ

ನಿಮ್ಮನ್ನು ನಿಬ್ಬೆರಗಾಗಿಸುವ ಟಾಪ್ 10 ಟೆಕ್ ಕೊಡುಗೆಗಳು

ವೈರ್‌ಲೆಸ್ ಇಂಟರ್ನೆಟ್ ಪ್ರಸ್ತುತ ಸಮಾಜದಲ್ಲಿ ಸಾಧಾರಣವಾಗಿದ್ದು ನಿಮಗೆ ಎಲ್ಲಾ ಶಾಪ್‌ಗಳಲ್ಲಿ ವೈಫೈ ಇಂದು ಸಾಮಾನ್ಯವಾಗಿದೆ.

ವೀಡಿಯೊ ಚಾಟ್

ನಿಮ್ಮನ್ನು ನಿಬ್ಬೆರಗಾಗಿಸುವ ಟಾಪ್ 10 ಟೆಕ್ ಕೊಡುಗೆಗಳು

ಜಗತ್ತಿನ ಯಾವ ಮೂಲೆಯಲ್ಲಿದ್ದರೂ ವೀಡಿಯೊ ಚಾಟ್ ಅನ್ನು ಬಳಸಿ ಮುಖಾಮುಖಿ ಸಂವಹನವನ್ನು ನಡೆಸಬಹುದಾಗಿದೆ. ಸ್ಕೈಪ್, ಇದಕ್ಕೆ ಅತ್ಯುತ್ತಮ ಉದಾಹರಣೆ.

ಇನ್‌ಸ್ಟಾಂಟ್ ಮೆಸೇಜಿಂಗ್

ನಿಮ್ಮನ್ನು ನಿಬ್ಬೆರಗಾಗಿಸುವ ಟಾಪ್ 10 ಟೆಕ್ ಕೊಡುಗೆಗಳು

ಆಧುನಿಕ ಡಿಜಿಟಲ್ ಸಂವಹನ ಕ್ರಿಯೆಲ್ಲಿ ಇನ್‌ಸ್ಟಾಂಟ್ ಮೆಸೇಜಿಂಗ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Top 10 Cool Tech We Take for Granted.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot