ಹೆಚ್ಚು ವೇಗದ ಇಂಟರ್ನೆಟ್ ಸೇವೆಯನ್ನು ಒದಗಿಸುವ ಟಾಪ್ ದೇಶಗಳು

Written By:

ಸಾಮಾನ್ಯ ಜನರ ಜೀವನದಲ್ಲಿ ಇಂಟರ್ನೆಟ್ ಹೇಗೆ ಗಾಢ ಪರಿಣಾಮವನ್ನು ಬೀರುತ್ತದೆಯೋ ಅಂತೆಯೇ ವೇಗವಾದ ಇಂಟರ್ನೆಟ್ ಅಳವಡಿಕೆ ಕೂಡ ಗಮನಾರ್ಹ ಪಾತ್ರವನ್ನು ವಹಿಸುತ್ತದೆ. ಇನ್ನು ನಮ್ಮ ದೇಶವು ಹೆಚ್ಚು ವೇಗದ ಇಂಟರ್ನೆಟ್ ಒದಗಿಸುವಲ್ಲಿ ವಿಫಲವಾಗಿದ್ದು ಪ್ರಪಂಚದ ಇತರ ದೇಶಗಳು ಈ ದಿಸೆಯಲ್ಲಿ ಮಹತ್ವದ ಕೆಲಸವನ್ನು ಮಾಡುತ್ತಿದೆ. [ಇಂಟರ್ನೆಟ್ ಅನ್ನು ಇನ್ನಷ್ಟು ವೇಗಗೊಳಿಸುವ ತಂತ್ರಗಳಿವು]

ಇಂದಿನ ಲೇಖನದಲ್ಲಿ ಪ್ರಪಂಚದಲ್ಲೇ ಹೈ ಸ್ಪೀಡ್ ಇಂಟರ್ನೆಟ್ ಸೇವೆಯನ್ನು ಒದಗಿಸುತ್ತಿರುವ ದೇಶಗಳ ಕುರಿತು ಕೆಳಗಿನ ಸ್ಲೈಡರ್‌ಗಳಲ್ಲಿ ಮಾಹಿತಿ ಹಂಚಲಿರುವೆವು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
10 ನೇ ಸ್ಥಾನದಲ್ಲಿ ಫಿನ್‌ಲ್ಯಾಂಡ್

10 ನೇ ಸ್ಥಾನದಲ್ಲಿ ಫಿನ್‌ಲ್ಯಾಂಡ್

ಹೆಚ್ಚು ವೇಗದ ಇಂಟರ್ನೆಟ್ ಸೇವೆಯನ್ನು ಒದಗಿಸುವ ಟಾಪ್ ದೇಶಗಳು

12.1 ಎಮ್‌ಬಿಪಿಎಸ್ ಇಂಟರ್ನೆಟ್ ಸೌಲಭ್ಯವನ್ನು ಒದಗಿಸುತ್ತಿರುವ ಫಿನ್‌ಲ್ಯಾಂಡ್ ಹತ್ತನೇ ಸ್ಥಾನದಲ್ಲಿದೆ.

9 ನೇ ಸ್ಥಾನದಲ್ಲಿ ಚೆಕ್ ರಿಪಬ್ಲಿಕ್

9 ನೇ ಸ್ಥಾನದಲ್ಲಿ ಚೆಕ್ ರಿಪಬ್ಲಿಕ್

ಹೆಚ್ಚು ವೇಗದ ಇಂಟರ್ನೆಟ್ ಸೇವೆಯನ್ನು ಒದಗಿಸುವ ಟಾಪ್ ದೇಶಗಳು

ಚೆಕ್ ರಿಪಬ್ಲಿಕ್ ಇಂಟರ್ನೆಟ್ ಸೌಲಭ್ಯವನ್ನು ಒದಗಿಸುವಲ್ಲಿ ಒಂಭತ್ತನೇ ಸ್ಥಾನದಲ್ಲಿದೆ. 12.3 ಎಮ್‌ಬಿಪಿಎಸ್ ಇಂಟರ್ನೆಟ್ ಸೌಲಭ್ಯವನ್ನು ಒದಗಿಸುತ್ತಿದೆ.

8 ನೇ ಸ್ಥಾನದಲ್ಲಿ ಐರ್‌ಲ್ಯಾಂಡ್

8 ನೇ ಸ್ಥಾನದಲ್ಲಿ ಐರ್‌ಲ್ಯಾಂಡ್

ಹೆಚ್ಚು ವೇಗದ ಇಂಟರ್ನೆಟ್ ಸೇವೆಯನ್ನು ಒದಗಿಸುವ ಟಾಪ್ ದೇಶಗಳು

12.7 ಎಮ್‌ಬಿಪಿಎಸ್ ಇಂಟರ್ನೆಟ್ ಒದಗಿಸುತ್ತಾ ಇದು ಎಂಟನೇ ಸ್ಥಾನದಲ್ಲಿದೆ.

 7 ನೇ ಸ್ಥಾನದಲ್ಲಿ ಲಟಾವಿಯಾ

7 ನೇ ಸ್ಥಾನದಲ್ಲಿ ಲಟಾವಿಯಾ

ಹೆಚ್ಚು ವೇಗದ ಇಂಟರ್ನೆಟ್ ಸೇವೆಯನ್ನು ಒದಗಿಸುವ ಟಾಪ್ ದೇಶಗಳು

ಇದು 13 ಎಮ್‌ಬಿಪಿಎಸ್ ಇಂಟರ್ನೆಟ್ ಸೌಲಭ್ಯವನ್ನು ಒದಗಿಸುತ್ತಿದೆ ಮತ್ತು ಏಳನೇ ಸ್ಥಾನದಲ್ಲಿದೆ.

6 ನೇ ಸ್ಥಾನದಲ್ಲಿ ನೆದರ್‌ಲ್ಯಾಂಡ್

6 ನೇ ಸ್ಥಾನದಲ್ಲಿ ನೆದರ್‌ಲ್ಯಾಂಡ್

ಹೆಚ್ಚು ವೇಗದ ಇಂಟರ್ನೆಟ್ ಸೇವೆಯನ್ನು ಒದಗಿಸುವ ಟಾಪ್ ದೇಶಗಳು

14.2 ಎಮ್‌ಬಿಪಿಎಸ್ ಇಂಟರ್ನೆಟ್ ಸೌಲಭ್ಯವನ್ನು ಒದಗಿಸುವ ಮೂಲಕ ಇದು ಆರನೇ ನೇ ಸ್ಥಾನದಲ್ಲಿದೆ.

5 ನೇ ಸ್ಥಾನದಲ್ಲಿ ಸ್ವಿಜರ್‌ಲ್ಯಾಂಡ್

5 ನೇ ಸ್ಥಾನದಲ್ಲಿ ಸ್ವಿಜರ್‌ಲ್ಯಾಂಡ್

ಹೆಚ್ಚು ವೇಗದ ಇಂಟರ್ನೆಟ್ ಸೇವೆಯನ್ನು ಒದಗಿಸುವ ಟಾಪ್ ದೇಶಗಳು

11.6 ಎಮ್‌ಬಿಪಿಎಸ್ ಇಂಟರ್ನೆಟ್ ಸೌಲಭ್ಯವನ್ನು ಒದಗಿಸುವ ಮೂಲಕ ಇದು ಐದನೇ ಸ್ಥಾನವನ್ನಲಂಕರಿಸಿದೆ.

4 ನೇ ಸ್ಥಾನದಲ್ಲಿ ಸ್ವೀಡನ್

4 ನೇ ಸ್ಥಾನದಲ್ಲಿ ಸ್ವೀಡನ್

ಹೆಚ್ಚು ವೇಗದ ಇಂಟರ್ನೆಟ್ ಸೇವೆಯನ್ನು ಒದಗಿಸುವ ಟಾಪ್ ದೇಶಗಳು

14.6 ಎಮ್‌ಬಿಪಿಎಸ್ ಇಂಟರ್ನೆಟ್ ಸೌಲಭ್ಯವನ್ನು ಒದಗಿಸುವ ಮೂಲಕ ಸ್ವೀಡನ್ ನಾಲ್ಕನೇ ಸ್ಥಾನದಲ್ಲಿದೆ.

3 ನೇ ಸ್ಥಾನದಲ್ಲಿ ಜಪಾನ್

3 ನೇ ಸ್ಥಾನದಲ್ಲಿ ಜಪಾನ್

ಹೆಚ್ಚು ವೇಗದ ಇಂಟರ್ನೆಟ್ ಸೇವೆಯನ್ನು ಒದಗಿಸುವ ಟಾಪ್ ದೇಶಗಳು

15.2 ಎಮ್‌ಬಿಪಿಎಸ್ ಇಂಟರ್ನೆಟ್ ಸೌಲಭ್ಯವನ್ನು ಒದಗಿಸುವ ಮೂಲಕ ಜಪಾನ್ ಮೂರನೇ ಸ್ಥಾನದಲ್ಲಿದೆ.

2 ನೇ ಸ್ಥಾನದಲ್ಲಿ ಹಾಂಕ್ ಕಾಂಗ್

2 ನೇ ಸ್ಥಾನದಲ್ಲಿ ಹಾಂಕ್ ಕಾಂಗ್

ಹೆಚ್ಚು ವೇಗದ ಇಂಟರ್ನೆಟ್ ಸೇವೆಯನ್ನು ಒದಗಿಸುವ ಟಾಪ್ ದೇಶಗಳು

16.8 ಎಮ್‌ಬಿಪಿಎಸ್ ಇಂಟರ್ನೆಟ್ ಸೌಲಭ್ಯವನ್ನು ಒದಗಿಸುವ ಮೂಲಕ ಇದು ಎರಡನೇ ಸ್ಥಾನದಲ್ಲಿದೆ.

1 ನೇ ಸ್ಥಾನದಲ್ಲಿ ದಕ್ಷಿಣ ಕೊರಿಯಾ

1 ನೇ ಸ್ಥಾನದಲ್ಲಿ ದಕ್ಷಿಣ ಕೊರಿಯಾ

ಹೆಚ್ಚು ವೇಗದ ಇಂಟರ್ನೆಟ್ ಸೇವೆಯನ್ನು ಒದಗಿಸುವ ಟಾಪ್ ದೇಶಗಳು

22.2 ವೇಗದ ಇಂಟರ್ನೆಟ್ ಸೌಲಭ್ಯವನ್ನು ಒದಗಿಸುವ ದಕ್ಷಿಣ ಕೊರಿಯಾ ಒಂದನೇ ಸ್ಥಾನವನ್ನಲಂಕರಿಸಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
High speed internet is one of the most basic prerequisite in a common man's life today. India as a country is very inefficient to provide its users with high-speed internet connections.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot