Subscribe to Gizbot

ವೆಬ್‌ಗಾಗಿ ವಾಟ್ಸಾಪ್‌ನ 10 ಮೋಡಿ ಮಾಡುವ ಅಂಶಗಳು

Written By:

ತುಂಬಾ ದಿನಗಳ ನಿರೀಕ್ಷೆಯ ನಂತರ ಕೊನೆಗೂ ವಾಟ್ಸಾಪ್ ತನ್ನ ವೆಬ್ ಅಪ್ಲಿಕೇಶನ್ ಅನ್ನು ಲಾಂಚ್ ಮಾಡಿದೆ. ಅದಾಗ್ಯೂ ಅದು ಇತ್ತೀಚೆಗೆ ಲಾಂಚ್ ಮಾಡಿದ ಆವೃತ್ತಿ ಸೀಮಿತ ವೈಶಿಷ್ಟ್ಯವನ್ನು ಮಾತ್ರ ಹೊಂದಿತ್ತು ಇದು ಐಓಎಸ್ ಬಳಕೆದಾರರಿಗೆ ಲಭ್ಯವಿಲ್ಲ ಆಪಲ್ ಪ್ಲಾಟ್‌ಫಾರ್ಮ್ ಮಿತಿಗಳಿಂದ ಇದಕ್ಕೆ ಕಡಿವಾಣ ಬಿದ್ದಿತ್ತು. ಇದು ಕ್ರೋಮ್ ಬ್ರೌಸರ್‌ನಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ ಎಂಬುದು ಇನ್ನೊಂದು ಅಂಶವಾಗಿದೆ.

ಇದನ್ನೂ ಓದಿ: ಕಣ್ಮನ ಸೆಳೆಯುವ ಅತಿ ಸುಂದರ ಪೆನ್ ಡ್ರೈವ್‌ಗಳು

ಕೆಲವೊಂದು ಧನಾತ್ಮಕ ಅಂಶಗಳನ್ನು ವಾಟ್ಸಾಪ್ ವೆಬ್‌ಗಾಗಿ ಹೊಂದಿದ್ದರೂ ಋಣಾತ್ಮ ಅಂಶಗಳನ್ನು ಇದು ಒಳಗೊಂಡಿದೆ ಹಾಗಿದ್ದರೆ ಆ ಧನಾತ್ಮಕ ಅಂಶಗಳಾವುವು ಎಂಬುದನ್ನು ಇಂದಿನ ಲೇಖನದಲ್ಲಿ ಅರಿಯೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮಿತಿಗಳು

ವೆಬ್‌ಗಾಗಿ ವಾಟ್ಸಾಪ್‌ನ 10 ಮೋಡಿ ಮಾಡುವ ಅಂಶಗಳು

ಇದರ ಕಾರ್ಯಾಚರಣೆಗಳು ಹೆಚ್ಚು ಮಿತಿಯಲ್ಲಿರುವುದು ವೆಬ್‌ಗಾಗಿ ವಾಟ್ಸಾಪ್‌ನ ತೊಡಕಾಗಿವೆ. ಇದು ಕಡಿಮೆ ಫಂಕ್ಷನಾಲಿಟಿಯನ್ನು ಒಳಗೊಂಡಿದೆ.

ವೆಬ್‌ಗಾಗಿ ವಾಟ್ಸಾಪ್ ಹೊಂದಿಸುವುದು ಹೇಗೆ

ವೆಬ್‌ಗಾಗಿ ವಾಟ್ಸಾಪ್‌ನ 10 ಮೋಡಿ ಮಾಡುವ ಅಂಶಗಳು

ಮೊದಲಿಗೆ ಕ್ರೋಮ್ ಇನ್‌ಸ್ಟಾಲ್ ಮಾಡಿಕೊಳ್ಳಿ

ವೆಬ್‌ಗಾಗಿ ವಾಟ್ಸಾಪ್ ಹೊಂದಿಸುವುದು ಹೇಗೆ

ವೆಬ್‌ಗಾಗಿ ವಾಟ್ಸಾಪ್‌ನ 10 ಮೋಡಿ ಮಾಡುವ ಅಂಶಗಳು

ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ವಾಟ್ಸಾಪ್‌ನ ಲೇಟೆಸ್ಟ್ ಆವೃತ್ತಿಯನ್ನು ಪಡೆಯಿರಿ

ವೆಬ್‌ಗಾಗಿ ವಾಟ್ಸಾಪ್ ಹೊಂದಿಸುವುದು ಹೇಗೆ

ವೆಬ್‌ಗಾಗಿ ವಾಟ್ಸಾಪ್‌ನ 10 ಮೋಡಿ ಮಾಡುವ ಅಂಶಗಳು

ಸುಸಜ್ಜಿತ ಇಂಟರ್ನೆಟ್ ಕನೆಕ್ಷನ್ ಮೂಲಕ ಈ ಎರಡೂ ಡಿವೈಸ್‌ಗಳನ್ನು ಇಂಟರ್ನೆಟ್‌ಗೆ ಸಂಪರ್ಕಮಾಡಲು ಸಾಧ್ಯವಿದೆ ಎಂಬುದನ್ನು ಗಮನದಲ್ಲಿರಿಸಿ

ಹೊಂದಿಸುವುದು ಹೇಗೆ

ವೆಬ್‌ಗಾಗಿ ವಾಟ್ಸಾಪ್‌ನ 10 ಮೋಡಿ ಮಾಡುವ ಅಂಶಗಳು

ಮೊದಲಿಗೆ ಕ್ರೋಮ್ ಅನ್ನು ಬಳಸಿಕೊಂಡು ನಿಮ್ಮ ಡೆಸ್ಕ್‌ಟಾಪ್‌ನಲ್ಲಿ web.whatsapp.com ಗೆ ಭೇಟಿ ನೀಡಿ

ಹೊಂದಿಸುವುದು ಹೇಗೆ

ವೆಬ್‌ಗಾಗಿ ವಾಟ್ಸಾಪ್‌ನ 10 ಮೋಡಿ ಮಾಡುವ ಅಂಶಗಳು

ನೀವು ಭೇಟಿ ನೀಡುತ್ತಿದ್ದಂತೆಯೇ ನಿಮ್ಮ ಕಂಪ್ಯೂಟರ್‌ನಲ್ಲಿ ಕ್ಯುಆರ್ ಕೋಡ್ ಕಾಣಿಸುತ್ತದೆ. ನಿಮ್ಮ ಫೋನ್‌ನ ವಾಟ್ಸಾಪ್ ಅಪ್ಲಿಕೇಶನ್ ಮೂಲಕ ಈ ಕ್ಯುಆರ್ ಕೋಡ್ ಅನ್ನು ನೀವು ಸ್ಕ್ಯಾನ್ ಮಾಡಬೇಕಾಗುತ್ತದೆ.

ಹೊಂದಿಸುವುದು ಹೇಗೆ

ವೆಬ್‌ಗಾಗಿ ವಾಟ್ಸಾಪ್‌ನ 10 ಮೋಡಿ ಮಾಡುವ ಅಂಶಗಳು

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸಾಪ್ ತೆರೆಯಿರಿ ಮತ್ತು ಅದರ ಮೆನುವಿಗೆ ನ್ಯಾವಿಗೇಟ್ ಮಾಡಿ. ಇಲ್ಲಿಂದ ವೆಬ್‌ಗಾಗಿ ವಾಟ್ಸಾಪ್ ಆಯ್ಕೆಯನ್ನು ಆರಿಸಿ ಮತ್ತು ನಿಮ್ಮ ಕಂಪ್ಯೂಟರ್‌ನಲ್ಲಿ ತೋರಿಸಿದ ಕ್ಯುಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ.

ಹೊಂದಿಸುವುದು ಹೇಗೆ

ವೆಬ್‌ಗಾಗಿ ವಾಟ್ಸಾಪ್‌ನ 10 ಮೋಡಿ ಮಾಡುವ ಅಂಶಗಳು

ಕೋಡ್ ಅನ್ನು ಯಶಸ್ವಿಯಾಗಿ ಸ್ಕ್ಯಾನ್ ಮಾಡಿದ ನಂತರ, ನಿಮ್ಮ ಕಂಪ್ಯೂಟರ್ ವೆಬ್‌ಗಾಗಿ ವಾಟ್ಸಾಪ್‌ಗೆ ಸಂಪರ್ಕಗೊಳ್ಳುತ್ತದೆ ಹಾಗೂ ನಿಮ್ಮ ಡೆಸ್ಕ್‌ಟಾಪ್‌ನಲ್ಲಿ ಸಂದೇಶಗಳನ್ನು ಸ್ವೀಕರಿಸಲು ನೀವು ಆರಂಭಿಸುತ್ತೀರಿ.

ವಾಟ್ಸಾಪ್‌ನ 10 ಮೋಡಿ ಮಾಡುವ ಅಂಶಗಳು

ವೆಬ್‌ಗಾಗಿ ವಾಟ್ಸಾಪ್‌ನ 10 ಮೋಡಿ ಮಾಡುವ ಅಂಶಗಳು

ಲಾಂಚ್ ಮಾಡಿದ ಆವೃತ್ತಿ ಸೀಮಿತ ವೈಶಿಷ್ಟ್ಯವನ್ನು ಮಾತ್ರ ಹೊಂದಿತ್ತು ಇದು ಐಓಎಸ್ ಬಳಕೆದಾರರಿಗೆ ಲಭ್ಯವಿಲ್ಲ

ವಾಟ್ಸಾಪ್‌ನ 10 ಮೋಡಿ ಮಾಡುವ ಅಂಶಗಳು

ವೆಬ್‌ಗಾಗಿ ವಾಟ್ಸಾಪ್‌ನ 10 ಮೋಡಿ ಮಾಡುವ ಅಂಶಗಳು

ಇದು ಕ್ರೋಮ್ ಬ್ರೌಸರ್‌ನಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ ಎಂಬುದು ಇನ್ನೊಂದು ಅಂಶವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Top 10 Features of WhatsApp for Web in a simple and direct way. All the functionalities covered neatly in this article.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot