ಬೆಂಗಳೂರಿನಲ್ಲಿರುವ ಟಾಪ್‌ ಉಚಿತ ವೈಫೈ ಸ್ಥಳಗಳು

By Suneel

  ಬೆಂಗಳೂರಿನಲ್ಲಿರುವ ನೀವು ಸಡೆನ್ಲಿ ನಿಮ್ಮ ಸ್ನೇಹಿತನಿಗೆ ಕರೆಯನ್ನೋ ಅಥವಾ ಮೆಸೇಜ್‌ ಮಾಡಿಯೋ ಆತನನ್ನು ಸಂಪರ್ಕಿಸಬೇಕು. ಆದ್ರೆ ಮೊಬೈಲ್‌ನಲ್ಲಿ ಕರೆನ್ಸಿ ಖಾಲಿ. ಇತ್ತ ಸ್ಮಾರ್ಟ್‌ಫೋನ್ ಇದ್ದರೂ ಸಹ ಡೇಟಾ ಪ್ಯಾಕ್‌ ಸಹ ಖಾಲಿ. ಕೆಲವೊಮ್ಮೆ ಜೇಬಿನಲ್ಲಿ ಹಣವು ಇಲ್ಲ ಅಂದುಕೊಳ್ಳಿ. ಇಂತಹ ಸಮಯದಲ್ಲಿ ಉಚಿತವಾಗಿ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ಸ್ನೇಹಿತನನ್ನು ಬೆಂಗಳೂರಿನಲ್ಲಿ ಸುಲಭವಾಗಿ ಸಂಪರ್ಕಸಬಹುದು. ಅದು ಹೇಗೆ ಅಂತಿರಾ? ಹಾಗೆ ಒಂದು ವಾಕ್‌ ನಿಮ್ಮ ಹತ್ತಿರದ ಕೆಫೆಗಳಿಗೆ ಭೇಟಿ ನೀಡಿದ್ರೆ ಸಾಕು. ಉಚಿತ ವೈಫೈ ಸಿಗುತ್ತೆ. ಎಷ್ಟೋತ್ತಾದ್ರು ಅಲ್ಲೇ ಅಕ್ಕಪಕ್ಕ ನಿಂತು ಬಳಸಬಹುದು. ಅಂದಹಾಗೆ ಬೆಂಗಳೂರಿನಲ್ಲಿ ಟಾಪ್‌ ವೈಫೈ ಸಿಗ್ನಲ್‌ ಸಿಗುವ ಕೆಫೆಗಳು ಯಾವುವು ಅಂತ ನಾವು ತಿಳಿಸುತ್ತಿದ್ದೇವೆ. ಬೆಂಗಳೂರಿನಲ್ಲಿರುವ ಸ್ಮಾರ್ಟ್‌ಫೋನ್‌ ಬಳಕೆದಾರರು ನೀವು ಆಗಾಗ ವೈಫೈ ಆನ್‌ ಮಾಡಿ ಉಚಿತ ಸಿಗ್ನಲ್‌ಗಳಿದ್ದರೆ ಕನೆಕ್ಟ್‌ ಮಾಡಿಕೊಂಡು ಸಹ ಇಂಟರ್ನೆಟ್‌ ಬಳಸಬಹುದಾಗಿದೆ. ಆದರೆ ಕೆಲವೊಮ್ಮೆ ಎಚ್ಚರ ವಹಿಸಿ. ನಿಮ್ಮ ಸ್ಮಾರ್ಟ್‌ಫೋನ್‌ಗೆ WiFire app ಇನ್‌ಸ್ಟಾಲ್‌ ಮಾಡಿಕೊಳ್ಳಿ. ಈ ಆಪ್‌ ಉಚಿತ ವೈಫೈ ಅನ್ನು ಸ್ವಯಂ ಚಾಲಿತವಾಗಿ ಕನೆಕ್ಟ್‌ ಮಾಡುತ್ತದೆ.

  ಬೆಂಗಳೂರಿನ ಟಾಪ್‌ ಉಚಿತ ವೈಫೈ ಕೆಫೆ ಸ್ಪಾಟ್‌ಗಳು ಯಾವುವು, ಅವುಗಳು ಎಲ್ಲಿವೆ ಎಂದು ಸ್ಲೈಡರ್‌ಗಳಲ್ಲಿ ತಿಳಿಯಿರಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಕಪ್‌ ಓ' ಜೊ (Cup O’ Joe)

  ಸ್ಥಳ : ಕೋರಮಂಗಲ
  ವಿಳಾಸ: 483, 1A ಕ್ರಾಸ್ ರೋಡ್, ಕೋರಮಂಗಲ 5 ನೇ ಬ್ಲಾಕ್
  ವಿದ್ಯಾರ್ಥಿಗಳು ಮತ್ತು ಇತರೆ ಯುವಜನತೆಯು ಸಾಮಾನ್ಯ ಹ್ಯಾಂಗೌಟ್ಸ್‌ ಸ್ಥಳವಾಗಿದೆ.
  Source: Towntrends

  ಕುಪ್ಪಾ(Cuppa)

  ಸ್ಥಳ: ಇಂದಿರಾನಗರ
  ವಿಳಾಸ: 73, 3 ನೇ ಮೇನ್‌, ರಕ್ಷಣಾ ಕಾಲೊನೀ 100 ಅಡಿ ರಸ್ತೆ, ಇಂದಿರಾನಗರ
  Source: Cuppa

  ಕೆಫೆ ಬುಜ್ಜಿಂಗ ( Cafe Buzzinga)

  ಸ್ಥಳ: ವೈಟ್‌ಫೀಲ್ಡ್‌
  ವಿಳಾಸ: ಲೇಕ್ ವ್ಯೂ ಫಾರ್ಮ್, ಶೆಲ್ ಪೆಟ್ರೋಲ್ ಸ್ಟೇಶನ್ ಮುಂದೆ, ರಾಮಗೊಂಡನಹಳ್ಳಿ, ವೈಟ್‌ಫೀಲ್ಡ್‌
  Source: Thrillophilia

  ದಿ ವೈಟ್‌ ರೂಮ್‌ (The White Room)

  ಸ್ಥಳ: ಚರ್ಚ್ ಸ್ಟ್ರೀಟ್
  ವಿಳಾಸ: # 33, ಹೈ ಗೇಟ್ಸ್ ಹೋಟೆಲ್, ಚರ್ಚ್ ಸ್ಟ್ರೀಟ್
  Source: Chowhound

  ಕೆಫೆ ಆನ್‌ ಕ್ಯಾನ್‌ವಾಸ್ (Coffee on Canvas)

  ಸ್ಥಳ: ಕೋರಮಂಗಲ
  ವಿಳಾಸ: 84, ಎಸ್ಟಿ ಬೆಡ್ ಲೇಔಟ್, 4 ನೇ ಮೇನ್‌, ಕೋರಮಂಗಲ 4 ನೇ ಬ್ಲಾಕ್
  Source: TripAdvisor

  ಆರ್ಟ್‌ ಬ್ಲೆಂಡ್‌ ಕೆಫೆ (Art Blend Cafe)

  ಸ್ಥಳ: HSR ಲೇಔಟ್‌
  ವಿಳಾಸ: 659, 24 ನೇ ಮೇನ್‌, 22nd ಕ್ರಾಸ್, 2 ನೇ ವಲಯ, ಪರಂಗಿ ಪಾಳ್ಯ ಬಸ್ ಸ್ಟಾಪ್ ಹತ್ತಿರ, ಎಚ್ಎಸ್ಆರ್ ಕ್ಲಬ್ ರಸ್ತೆ, ಎಚ್ಎಸ್ಆರ್ ಲೇಔಟ್
  Source: GroupTable

  ಕೆಫೆ ಪಾಸ್‌ಕುಕ್ಕಿ (Caffe Pascucci)

  ಸ್ಥಳ: ಜೆಪಿ ನಗರ
  ವಿಳಾಸ: 690 / ಎ, 15 ಕ್ರಾಸ್ ರೋಡ್, 14 ಮುಖ್ಯರಸ್ತೆ, ಎರಡನೆಯ ಹಂತ, ಜೆ ಪಿ ನಗರ, ಜೀವನ್ ಗೃಹ ಕಾಲೋನಿ, 2 ನೇ ಹಂತ, ಜೆ ಪಿ ನಗರ
  Source: GroupTable

  ದಿ ಯೋಗಿಸ್ತಾನ್‌ ಕೆಫೆ (The Yogisthaan Cafe)

  ಸ್ಥಳ :ಇಂದಿರಾನಗರ
  ವಿಳಾಸ: 89, 11th ಕ್ರಾಸ್, 1 ನೇ ಹಂತ, ಇಂದಿರಾನಗರ
  Source: Yogisthaan Cafe

  ಅಟ್ಟ ಗಲಟ್ಟ (Atta Galatta)

  ಸ್ಥಳ: ಕೋರಮಂಗಲ
  ವಿಳಾಸ: 134, KHB ಕಾಲೋನಿ, ಕೋರಮಂಗಲ 5 ನೇ ಬ್ಲಾಕ್
  Source: Telegraph India

  ಮ್ಯಾಟೊ ಕಾಫಿ (Matteo Coffea)

  ಸ್ಥಳ: ಚರ್ಚ್ ಸ್ಟ್ರೀಟ್
  ವಿಳಾಸ: 2, ಚರ್ಚ್ ಸ್ಟ್ರೀಟ್, ಬೆಂಗಳೂರು
  Source: Matteo Coffea

  ಗಿಜ್‌ಬಾಟ್‌

  ಮರೆತು ಹೋದ ವೈಫೈ ಪಾಸ್‌ವರ್ಡ್ ಪಡೆದುಕೊಳ್ಳುವುದು ಹೇಗೆ?

  ವೈಫೈ ವೇಗಗೊಳಿಸಬೇಕೇ ಇಲ್ಲಿದೆ ಸಲಹೆಗಳು

  ವೈಫೈ ಖರೀದಿಸುವಾಗ ನೆನಪಿನಲ್ಲಿಡಬೇಕಾದ ಅಂಶಗಳೇನು?

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Top 10 Cafes in Bangalore with Free WiFi. Read more about this in kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more