Subscribe to Gizbot

ಮಿಶನ್ ಇಂಪೋಸಿಬಲ್ ಚಿತ್ರದಲ್ಲಿ ತಂತ್ರಜ್ಞಾನದ ಬಳಕೆ

Written By:

ಮಿಶನ್ ಇಂಪೋಸಿಬಲ್ ಹೊಸತು ಮತ್ತು ಐದನೇ ಅಡೀಶನ್‌ನಲ್ಲಿದೆ: ಇದರ ಅದ್ಭುತ ತಂತ್ರಜ್ಞಾನ ಮತ್ತು ಹೊಡೆದಾಟಗಳಿಗೆ ಹೆಚ್ಚು ಪ್ರಖ್ಯಾತವಾಗಿರುವ ಮಿಶನ್ ಇಂಪೋಸಿಬಲ್‌ನ ತಂತ್ರಜ್ಞಾನ ಇಫೆಕ್ಟ್‌ಗಳು ಸಿನಿಮಾದಲ್ಲಿ ಹೆಚ್ಚು ಮಾತುಕತೆಗೆ ಒಳಗಾಗಿದೆ.

ಓದಿರಿ: ಪ್ರಾಣಾಂತಕಾರಿ ಸೆಲ್ಫಿಗಳು!!!

ಈ ಹೊಸ ಸಿನಿಮಾದಲ್ಲಿ ಏನೆಲ್ಲಾ ತಂತ್ರಜ್ಞಾನಿ ಅಂಶಗಳನ್ನು ಬಳಸಲಾಗಿದೆ ಎಂಬುದನ್ನು ನೀವು ನೋಡಲಿದ್ದು ಮಿಶನ್ ಇಂಪೋಸಿಬಲ್ ಅನ್ನು ಇಷ್ಟಪಡುವವರು ಇದರ ಹೊಡೆದಾಟ ದೃಶ್ಯ ಮತ್ತು ವಿನೂತನ ತಂತ್ರಜ್ಞಾನಕ್ಕೆ ಬೆರಗಾಗಲೇಬೇಕು. ಕೆಳಗಿನ ಸ್ಲೈಡರ್‌ಗಳಲ್ಲಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಿಮಗೆ ಅರಿತುಕೊಳ್ಳಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಮಾರ್ಟ್ ಸ್ವಿಮ್ಮರ್

ಮಿಶನ್ ಇಂಪೋಸಿಬಲ್ - ತಂತ್ರಜ್ಞಾನದ ಬಳಕೆ

ಸ್ಮಾರ್ಟ್ ಸ್ವಿಮ್ಮರ್ ಸೂಟ್ ಕಂಪ್ಯೂಟರ್‌ಗೆ ಆಕ್ಸಿಜನ್ ಅನ್ನು ಸೂಟ್ ಮಾಡುತ್ತದೆ.

ಸ್ಮಾರ್ಟ್ ಕಾರ್ ವಿಂಡೋಸ್

ಮಿಶನ್ ಇಂಪೋಸಿಬಲ್ - ತಂತ್ರಜ್ಞಾನದ ಬಳಕೆ

ನಿಮ್ಮ ಕೈಬೆರಳು ಸ್ಕ್ಯಾನ್ ಆದೊಡನೆ ಕಾರಿನ ಬಾಗಿಲು ತೆರೆದುಕೊಳ್ಳುತ್ತದೆ.

ಸ್ಮಾರ್ಟ್ ಲಾಕ್

ಮಿಶನ್ ಇಂಪೋಸಿಬಲ್ - ತಂತ್ರಜ್ಞಾನದ ಬಳಕೆ

ಬಾಗಿಲುಗಳನ್ನು ತೆರೆಯಲು ಸ್ಮಾರ್ಟ್‌ಫೋನ್‌ಗಳನ್ನು ಬಳಸಲಾಗಿದೆ.

ಸ್ಮಾರ್ಟ್ ಬುಕ್

ಮಿಶನ್ ಇಂಪೋಸಿಬಲ್ - ತಂತ್ರಜ್ಞಾನದ ಬಳಕೆ

ಸಾಮಾನ್ಯ ಪುಸ್ತಕವನ್ನು ಸ್ಮಾರ್ಟ್ ಬುಕ್‌ನಂತೆ ಮಾರ್ಪಡಿಸುವ ಸಣ್ಣ ಡಿವೈಸ್

3ಡಿ ಸೂಪರ್ ಫಾಸ್ಟ್ ಪ್ರಿಂಟರ್

ಮಿಶನ್ ಇಂಪೋಸಿಬಲ್ - ತಂತ್ರಜ್ಞಾನದ ಬಳಕೆ

ಎಮ್ಐ 5 ಇದೀಗ ವೇಗವಾದ 3ಡಿ ಪ್ರಿಂಟಿಂಗ್ ಮೆಶಿನ್ ಅನ್ನು ಪ್ರದರ್ಶಿಸಿದೆ.

ಬ್ರೇಕಿಂಗ್ ಗ್ಲಾಸ್

ಮಿಶನ್ ಇಂಪೋಸಿಬಲ್ - ತಂತ್ರಜ್ಞಾನದ ಬಳಕೆ

ಕೆಲವೇ ಸೆಕುಂಡುಗಳಲ್ಲಿ ಗಟ್ಟಿಯಾದ ಗ್ಲಾಸ್ ಅನ್ನು ಒಡೆಯುವ ಹೊಸ ಉಪಕರಣವನ್ನು ಚಿತ್ರದಲ್ಲಿ ತೋರಿಸಲಾಗಿದೆ.

ರಿಯಲ್ ಟೈಮ್ ಸರ್ಚ್

ಮಿಶನ್ ಇಂಪೋಸಿಬಲ್ - ತಂತ್ರಜ್ಞಾನದ ಬಳಕೆ

ಚಿತ್ರವನ್ನು ಬಳಸಿಕೊಂಡು ಮಾಡಿರುವ ನೈಜ ಸಮಯ ಹುಡುಕಾಟ

ಎನ್‌ಕ್ರಿಪ್ಶನ್ ಕರೆ

ಮಿಶನ್ ಇಂಪೋಸಿಬಲ್ - ತಂತ್ರಜ್ಞಾನದ ಬಳಕೆ

ಎನ್‌ಕ್ರಿಪ್ಶನ್ ತಂತ್ರಜ್ಞಾನದೊಂದಿಗೆ ಕರೆ ಮಾಡಬಹುದಾದ ಸ್ಮಾರ್ಟ್‌ಫೋನ್‌ಗಳನ್ನು ಹೊಸ ಸಿನಿಮಾ ತೋರಿಸಿದೆ.

ಸ್ಮಾರ್ಟ್ ಗ್ಲಾಸಸ್

ಮಿಶನ್ ಇಂಪೋಸಿಬಲ್ - ತಂತ್ರಜ್ಞಾನದ ಬಳಕೆ

ಗೂಗಲ್ ಗ್ಲಾಸ್‌ಗಳಿಗೆ ಸಮಾನಾಂತರವಾಗಿರುವ ಸ್ಮಾರ್ಟ್ ಗ್ಲಾಸ್‌ಗಳು

ಕ್ಯಾಮೆರಾ ಕಾಂಟಾಕ್ಟ್ ಲೆನ್ಸ್

ಮಿಶನ್ ಇಂಪೋಸಿಬಲ್ - ತಂತ್ರಜ್ಞಾನದ ಬಳಕೆ

ವೀಡಿಯೊ ಸಂವಹನವನ್ನು ನೇರವಾಗಿ ಮಾಡಲು ಸಹಾಯಕವಾಗಿರುವ ಕ್ಯಾಮೆರಾ ಲೆನ್ಸ್ ಅನ್ನು ಕಣ್ಣಿನ ಕಾಂಟಾಕ್ಟ್ ಲೆನ್ಸ್‌ನಲ್ಲಿ ಮೌಂಟ್ ಮಾಡಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The Mission Impossible franchise new and fifth addition: MI-Rogue Nation. Is famous for its stunts and more important futuristic technology. Here are some of the most futuristic technology moments from the new film. Take a look at the slider below to know more.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot