Subscribe to Gizbot

ಗೇಮಿಂಗ್ ಪ್ರಿಯರಿಗಾಗಿ ಈ ಸುದ್ದಿ..!!

Posted By: Precilla Dias

ಇತ್ತೀಚೆಗೆ ನಡೆದ ಎಲೆಕ್ಟ್ರಾನಿಕ್ ಏಂಟರಟೆನ್ ಮೆಂಟ್ ಎಕ್ಸ್ ಪೋ 2017ನಲ್ಲಿ ಹೊಸ-ಹೊಸ ಗೇಮ್ ಗಳನ್ನು ಲಾಂಚ್ ಮಾಡಲಾಗಿದ್ದು, ದೊಡ್ಡ ಮಟ್ಟದ ಗೇಮ್ ಗಳು ಬಿಡುಗಡೆಯಾಗಿದೆ. ಅಲ್ಲದೇ ಈ ವರ್ಷದಲ್ಲಿ ಕಾಣಿಸಿಕೊಳ್ಳಲಿರುವ ಗೇಮ್ ಗಳ ಕುರಿತು ಮಾಹಿತಿ ದೊರೆತಿದೆ.

ಗೇಮಿಂಗ್ ಪ್ರಿಯರಿಗಾಗಿ ಈ ಸುದ್ದಿ..!!

ಈ ಹಿನ್ನಲೆಯಲ್ಲಿ ಇವೆಂಟ್ ನಲ್ಲಿ ಲಾಂಚ್ ಆದಂತಹ ಗೇಮ್ ಗಳ ಸಂಪೂರ್ಣ ಮಾಹಿತಿಯನ್ನು ನಮ್ಮ ಓದುಗರಿಗೆ ತಲುಪಿಸುವ ಪ್ರಯತ್ನ ಇದಾಗಿದೆ. ನಿಮಗೂ ಗೇಮ್ ಗಳ ಕುರಿತಂತೆ ಆಸಕ್ತಿ ಇದ್ದರೆ ಈ ಸ್ಟೋರಿ ಓದಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏಷಿಯನ್ ಕ್ರಿಡ್ ಆರ್ಗಿನ್:

ಏಷಿಯನ್ ಕ್ರಿಡ್ ಆರ್ಗಿನ್:

ಉಬಿಸಾಫ್ಟ್ ಮತ್ತೊಂದು ಹಿಸ್ಟಾರಿಕಲ್ ಆಕ್ಷನ್ ಗೇಮ್ ಲಾಂಚ್ ಮಾಡಿದೆ. ಈ ಗೇಮ್ ಅಕ್ಟೋಬರ್ ನಲ್ಲಿ ಲಾಂಚ್ ಆಗಲಿದ್ದು, ಇದು ಏಕ್ಸ್ ಬಾಕ್ಸ್ ಓನ್, ಪಿಎಸ್4, ಪಿಸಿ ಪ್ಲಾಟ್ ಫಾರ್ಮ್ ಗಳಲ್ಲಿ ಸಫೋರ್ಟ್ ಮಾಡಲಿದೆ.

ಸ್ಟಾರ್ ವಾರ್ ಬ್ಯಾಟಲ್ ಫ್ರಂಟ್ 2

ಸ್ಟಾರ್ ವಾರ್ ಬ್ಯಾಟಲ್ ಫ್ರಂಟ್ 2

ಈ ಗೇಮ್ ಸಹ ಇದೇ ನವೆಂಬರ್ ನಲ್ಲಿ ಲಾಂಚ್ ಆಗಲಿದೆ. ಇದೊಂದು ಸ್ಟೋರಿ ಬೇಸ್ಡ್ ಗೇಮ್ ಆಗಿದೆ. ಈ ಗೇಮ್ ಏಕ್ಸ್ ಬಾಕ್ಸ್ ಓನ್, ಪಿಎಸ್4, ಪಿಸಿ ಪ್ಲಾಟ್ ಫಾರ್ಮ್ ಗಳಲ್ಲಿ ಸಫೋರ್ಟ್ ಮಾಡಲಿದೆ.

ಅನ್ತಾಮ್:

ಅನ್ತಾಮ್:

ಬಯೊವೇರ್ ತುಂಬ ದಿನಗಳ ನಂತರ ಅನ್ತಾಮ್ ಬಿಡುಗಡೆಯಾಗುತ್ತಿದೆ. ಈ ಗೇಮ್ 2018ರಲ್ಲಿ ಲಾಂಚ್ ಆಗುವ ಸಾಧ್ಯತೆ ಇದೆ. ಏಕ್ಸ್ ಬಾಕ್ಸ್ ಓನ್, ಪಿಎಸ್4, ಪಿಸಿ ಪ್ಲಾಟ್ ಫಾರ್ಮ್ ಗಳಲ್ಲಿ ಸಫೋರ್ಟ್ ಮಾಡಲಿದೆ.

ಪೋರ್ಜ್ ಮೋಟೋ ಸ್ಪೋರ್ಟ್ 7

ಪೋರ್ಜ್ ಮೋಟೋ ಸ್ಪೋರ್ಟ್ 7

ಇದೊಂದು 4K ರೆಸಲ್ಯೂಷನ್ ಗೇಮ್ ಆಗಿದ್ದು, ಇದು ಸ್ಪೋಟ್ಸ್ ಬೇಸ್ಡ್ ಗೇಮಿಂಗ್ ಆಗಿದೆ. ಇದು ಸ್ಟಾಂಡೆರ್ಡ್ ಏಕ್ಸ್ ಬಾಕ್ಸ್ ಓನ್ ಕನ್ಸೋಲ್ ಗಳಲ್ಲಿ ಕಾರ್ಯನಿರ್ವಹಿಸಲಿದೆ. ಇದು ಏಕ್ಸ್ ಓನ್ ಎಕ್ಸ್ ನಲ್ಲೂ ಕಾಣಿಸಿಕೊಳ್ಳಲಿದೆ. ಅಕ್ಟೋಬರ್ ನಲ್ಲಿ ಲಾಂಚ್ ಆಗಲಿದೆ.

ಸೀ ಆಫ್ ಥಿವ್ಸ್:

ಸೀ ಆಫ್ ಥಿವ್ಸ್:

ಇಂದೊಂದು ಸ್ಕೆರ್ಡ್ ವರ್ಡ್ ಗೇಮ್ ಆಗಿದ್ದು, ಸಮುದ್ರಗಳ್ಳರಾದ ಪೇರೆಟ್ಸ್ ಗಳ ಕುರಿತಾದ ಗೇಮ್ ಆಗಿದೆ. ಇದು ಕೇಲವ ಏಕ್ಸ್ ಬಾಕ್ಸ್ ಓನ್ ನಲ್ಲಿ ಮಾತ್ರವೇ ಕಾಣಿಸಿಕೊಳ್ಳಲಿದೆ.

ದಿ ಲಾಸ್ಟ್ ನೈಟ್:

ದಿ ಲಾಸ್ಟ್ ನೈಟ್:

E3 ಅವರ ಮೋಸ್ಟ್ ಏಕ್ಸಪೆಕ್ಟೆಡ್ ಗೇಮ್ ಇದಾಗಿದೆ. ಸದ್ಯ ಈ ಗೇಮ್ ನ ಟ್ರೈಲರ್ ಬಿಡುಗಡೆಯಾಗಿದೆ. ಇದು ಮುಂದಿನ ವರ್ಷ ಬಿಡುಗಡೆಯಾಗಲಿದ್ದು, ಏಕ್ಸ್ ಬಾಕ್ಸ್ ಓನ್ ಮತ್ತು ಪಿಸಿಗಳಲ್ಲಿ ಕಾರ್ಯನಿರ್ವಹಿಸಲಿದೆ. ಆದರೆ ಮುಂದಿನ ವರ್ಷದ ವರೆಗೂ ಕಾಯಲೇ ಬೇಕು.

ಮೆಟ್ರೋ ಏಕ್ಸ್ ಡೋಸ್:

ಮೆಟ್ರೋ ಏಕ್ಸ್ ಡೋಸ್:

ಈ ಗೇಮ್ ಸಹ ಮುಂದಿನ ವರ್ಷ ಬಿಡುಗಡೆಯಾಲಿದ್ದು, ನಿಮ್ಮ ಏಕ್ಸ್ ಬಾಕ್ಸ್ ಓನ್ ನಲ್ಲಿರುವ ಗ್ರಾಫಿಕ್ಸ್ ಟೆಸ್ಟ್ ಮಾಡಲಿದೆ. ಇದು ಏಕ್ಸ್ ಬಾಕ್ಸ್ ಓನ್ ನಲ್ಲಿ ಮಾತ್ರವೇ ಕಾರ್ಯನಿರ್ವಹಿಸಲಿದೆ.

ಫಾರ್ ಕ್ರೈ 5:

ಫಾರ್ ಕ್ರೈ 5:

ಉಬಿ ಸಾಫ್ಟ್ ಆಫಿಷಿಯಲ್ ಆಗಿ ಫಾರ್ ಕೈ 5 ಬಿಡುಗಡೆ ಮಾಡಲು ಮುಂದಾಗಿದೆ. ಅದರ ಟ್ರೈಲರ್ ಬಿಡುಗಡೆಯಾಗಿದೆ. ಇದು ಏಕ್ಸ್ ಬಾಕ್ಸ್ ಓನ್, ಪಿಎಸ್4, ಪಿಸಿ ಪ್ಲಾಟ್ ಫಾರ್ಮ್ ಗಳಲ್ಲಿ ಸಫೋರ್ಟ್ ಮಾಡಲಿದೆ. ಮುಂದಿನ ಫೆಬ್ರವರಿಯಲ್ಲಿ ಲಾಂಚ್ ಆಗಲಿದೆ.

ಎ ವೇ ಔಟ್:

ಎ ವೇ ಔಟ್:

ಮುಂದಿನ ವರ್ಷದ ಆರಂಭದಲ್ಲಿ ಲಾಂಚ್ ಆಗಲಿದೆ. ಇದು ಸ್ಪಿಲ್ಟ್ ಸ್ಕ್ರಿನ್ ನಲ್ಲಿ ಆಡಬಹುದಾಗಿದ್ದು, ಏಕ್ಸ್ ಬಾಕ್ಸ್ ಓನ್, ಪಿಎಸ್4, ಪಿಸಿ ಪ್ಲಾಟ್ ಫಾರ್ಮ್ ಗಳಲ್ಲಿ ಸಫೋರ್ಟ್ ಮಾಡಲಿದೆ. ಅಲ್ಲದೇ ಆನ್ ಲೈನಿನಲ್ಲೂ ಕನೆಕ್ಟ್ ಮಾಡಿ ಆಡಬಹುದು.

ದಿ ಆರ್ ಫುಲ್ ಏಸ್ಕೇಪ್:

ದಿ ಆರ್ ಫುಲ್ ಏಸ್ಕೇಪ್:

ಇದು ಏಕ್ಸ್ ಬಾಕ್ಸ್ ಓನ್ ನಲ್ಲಿ ಮಾತ್ರವೇ ಕಾರ್ಯನಿರ್ವಹಿಸಲಿದ್ದು, ಕೆಲವೇ ದಿನಗಳಲ್ಲಿ ಇದು ಲಾಂಚ್ ಆಗುವ ಸಾಧ್ಯತೆ ಹೆಚ್ಚಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Electronic Entertainment Expo 2017, otherwise known as E3 kicked off with amazing fanfare this year with lots big names taking the stage to unveil their work over the years.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot