ವಿಶ್ವದ ಟಾಪ್ 10 ವೀಡಿಯೋ ವೆಬ್‌ಸೈಟ್‌ಗಳು
ಇಂಟರ್‌ನೆಟ್‌ನಲ್ಲಿ ಬಹುತೇಕ ಮಂದಿ ವೀಡಿಯೋ ನೋಡುತ್ತಾರೆ. ಕೆಲವರು ಯೂ ಟ್ಯೂಬ್ ಒಂದೇ ವೀಡಿಯೋ ಸೈಟ್ ಎಂದು ತಿಳಿದುಕೊಂಡಿದ್ದಾರೆ. ಆದ್ರೆ ಇಂಟರ್‌ನೆಟ್‌ನಲ್ಲಿ ಹುಲು, ನೆಟ್‌ಫ್ಲಿಕ್ಸ್,ಮೈ ಸ್ಪೇಸ್ ಸೇರಿದಂತೆ ನೂರಾರು ಜಾಲತಾಣಗಳಿವೆ.ಯೂ ಟ್ಯೂಬ್ ಗೂಗಲ್‌ನವರ ಸಹ ಸಂಸ್ಥೆಯಾಗಿದ್ದರಿಂದ ಹೆಚ್ಚು ಜನಪ್ರಿಯವಾಗಿದೆ. ಈ ನೂರಾರು ಜಾಲತಾಣಗಳಲ್ಲಿ ಯಾವುದು ಉತ್ತಮ ? ಮತ್ತು ಹೆಚ್ಚು ಜನರು ವೀಡಿಯೋವನ್ನು ಯಾವ ಜಾಲತಾಣಗಳಲ್ಲಿ ನೋಡುತ್ತಾರೆ ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಹೀಗಾಗಿ ಇ ಬಿಜ್ ವೆಬ್‌ಸೈಟ್ ವಿಶ್ದದ ಎಲ್ಲಾ ವೀಡಿಯೋ ಜಾಲತಾಣಗಳಿಗೆ ಭೇಟಿ ನೀಡುವ ವೀಕ್ಷಕರನ್ನು ಆಧರಿಸಿ ಟಾಪ್ 10 ಜಾಲತಾಣಗಳ ಪಟ್ಟಿಯನ್ನು ತಯಾರಿಸಿದೆ. ಈ ಪಟ್ಟಿಯನ್ನು ಗಿಜ್ಬಾಟ್ ತಂದಿದ್ದು ಒಂದೊಂದೆ ಪುಟ ತಿರುಗಿಸಿ ಟಾಪ್ 10 ವೀಡಿಯೋ ಸೈಟ್‌ಗಳನ್ನು ನೋಡಿಕೊಂಡು ಹೋಗಿ.

ವಿಶ್ವದ ಟಾಪ್ 10 ವೀಡಿಯೋ ವೆಬ್‌ಸೈಟ್‌ಗಳು ಯಾವುದು ಗೊತ್ತಾ ?
1. YouTube

ವಿಶ್ವದ ಟಾಪ್ 10 ವೀಡಿಯೋ ವೆಬ್‌ಸೈಟ್‌ಗಳು ಯಾವುದು ಗೊತ್ತಾ ?
2. NetFlix

ವಿಶ್ವದ ಟಾಪ್ 10 ವೀಡಿಯೋ ವೆಬ್‌ಸೈಟ್‌ಗಳು ಯಾವುದು ಗೊತ್ತಾ ?
3. hulu

ವಿಶ್ವದ ಟಾಪ್ 10 ವೀಡಿಯೋ ವೆಬ್‌ಸೈಟ್‌ಗಳು ಯಾವುದು ಗೊತ್ತಾ ?
4. DailyMotion

ವಿಶ್ವದ ಟಾಪ್ 10 ವೀಡಿಯೋ ವೆಬ್‌ಸೈಟ್‌ಗಳು ಯಾವುದು ಗೊತ್ತಾ ?
5.MetaCafe

ವಿಶ್ವದ ಟಾಪ್ 10 ವೀಡಿಯೋ ವೆಬ್‌ಸೈಟ್‌ಗಳು ಯಾವುದು ಗೊತ್ತಾ ?
6. MySpace Videos

ವಿಶ್ವದ ಟಾಪ್ 10 ವೀಡಿಯೋ ವೆಬ್‌ಸೈಟ್‌ಗಳು ಯಾವುದು ಗೊತ್ತಾ ?
7. Yahoo! Screen

ವಿಶ್ವದ ಟಾಪ್ 10 ವೀಡಿಯೋ ವೆಬ್‌ಸೈಟ್‌ಗಳು ಯಾವುದು ಗೊತ್ತಾ ?
8. Vimeo

ವಿಶ್ವದ ಟಾಪ್ 10 ವೀಡಿಯೋ ವೆಬ್‌ಸೈಟ್‌ಗಳು ಯಾವುದು ಗೊತ್ತಾ ?
9 .Break

ವಿಶ್ವದ ಟಾಪ್ 10 ವೀಡಿಯೋ ವೆಬ್‌ಸೈಟ್‌ಗಳು ಯಾವುದು ಗೊತ್ತಾ ?
10 .TV

Click it and Unblock the Notifications