ಟಾಪ್‌-10 ಆಧುನಿಕ ಟೆಕ್‌ ಚಲನಚಿತ್ರಗಳು

Posted By:

ಆಧುನಿಕ ತಂತ್ರಜ್ಞಾನ ಈಗ ಚಲನಚಿತ್ರಕ್ಕೂ ಬಂದಿದೆ. ಆಧುನಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದ ಕಥೆಗಳನ್ನು ನಿರ್ಮಿಸಿ ಭಯಾನಕ, ರೋಮಾಂಚನಗೊಳಿಸುವ ಚಲನ ಚಿತ್ರಗಳನ್ನು ನಿರ್ಮಾಣ ಮಾಡುವಲ್ಲಿ ವಿದೇಶಿಯರು ಎತ್ತಿದ ಕೈ. ಬಹಳಷ್ಟು ಚಲನ ಚಿತ್ರಗಳು ಅಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ನಿರ್ಮಾಣ ಗೊಂಡಿದೆ. ಅದರಲ್ಲಿ ಕೆಲವೇ ಕೆಲವು ಚಿತ್ರಗಳು ವಿಶ್ವದ ಜನರಿಗೆ ಇಷ್ಟವಾಗಿದೆ.ಹೀಗಾಗಿ ಇಲ್ಲಿ ವಿಶ್ವದ ಜನರಿಗೆ ಮೆಚ್ಚುಗೆಗೊಳಿಸಿದ ಟಾಪ್‌-10 ಆಧುನಿಕ ಟೆಕ್‌ ಚಲನಚಿತ್ರಗಳ ಮಾಹಿತಿ ಇಲ್ಲಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ : ಆನ್‌ಲೈನ್‌ನಲ್ಲಿ ಕನ್ನಡ ಫಿಲ್ಮ್‌ ವೀಕ್ಷಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 1. TRON: Legacy

ಟಾಪ್‌-10 ಆಧುನಿಕ ಟೆಕ್‌ ಚಲನಚಿತ್ರಗಳು

2. The Social Network

ಟಾಪ್‌-10 ಆಧುನಿಕ ಟೆಕ್‌ ಚಲನಚಿತ್ರಗಳು

3. Iron Man/Iron Man 2

ಟಾಪ್‌-10 ಆಧುನಿಕ ಟೆಕ್‌ ಚಲನಚಿತ್ರಗಳು

 4. Inception

ಟಾಪ್‌-10 ಆಧುನಿಕ ಟೆಕ್‌ ಚಲನಚಿತ್ರಗಳು

5. Avatar

ಟಾಪ್‌-10 ಆಧುನಿಕ ಟೆಕ್‌ ಚಲನಚಿತ್ರಗಳು

6. We Live in Public

ಟಾಪ್‌-10 ಆಧುನಿಕ ಟೆಕ್‌ ಚಲನಚಿತ್ರಗಳು

7. WALL-E

ಟಾಪ್‌-10 ಆಧುನಿಕ ಟೆಕ್‌ ಚಲನಚಿತ್ರಗಳು

8. Collapsus

ಟಾಪ್‌-10 ಆಧುನಿಕ ಟೆಕ್‌ ಚಲನಚಿತ್ರಗಳು

9. Minority Report

ಟಾಪ್‌-10 ಆಧುನಿಕ ಟೆಕ್‌ ಚಲನಚಿತ್ರಗಳು

10. A Space Odyssey

ಟಾಪ್‌-10 ಆಧುನಿಕ ಟೆಕ್‌ ಚಲನಚಿತ್ರಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot