ಟಾಪ್ 10 ಪೊಟೋ ಎಡಿಟಿಂಗ್ ಯಡವಟ್
oi
-Ashwath
By Ashwath
ತಪ್ಪು ಮಾಡದವರು ಯಾರಿದ್ದಾರೆ ಹೇಳಿ ? ಸಾಮಾನ್ಯವಾಗಿ ಎಲ್ಲರು ತಪ್ಪು ಮಾಡುವವರೆ. ಅದ್ರೆ ಈ ಪ್ರಪಂಚದಲ್ಲಿ ಕೆಲವರಿರುತ್ತಾರೆ ತಪ್ಪು ಮಾಡಿದ್ರೂ ಗೊತ್ತಾಗದಂತೆ ತಪ್ಪು ಮಾಡುತ್ತಾರೆ. ಹಾಗಾಗಿ ಅವ್ರ ತಪ್ಪು ಯಾರಿಗೂ ಗೊತ್ತೇ ಆಗುವುದಿಲ್ಲ. ಅದ್ರೆ ಇಲ್ಲಿ ಕೆಲವು ಪೊಟೋಗಳಿವೆ. ಈ ಫೊಟೋಗಳು ಮ್ಯಾಗಜಿನ್‌ಗಳು ಫೊಟೋ ಎಡಿಟಿಂಗ್ ವೇಳೆ ಮಾಡಿದ ತಪ್ಪುಗಳಿಂದ ಆದಂತಹ ಫೊಟೋಗಳು. ಅಷ್ಟೇ ಅಲ್ಲದೇ ಈ ಫೊಟೋಗಳು ವಿಶ್ವದ ಟಾಪ್ 10 ಯಡವಟ್ಟು ಫೊಟೋಗಳು ಅಂತಾನೇ ಪ್ರಸಿದ್ದವಾಗಿದೆ. ಆ ಫೊಟೋಗಳನ್ನು ಒಂದೊಂದಾಗಿ ನೋಡಿಕೊಂಡು ಹೋಗಿ.

ಈ ರೀತಿ ನೆರಳು ಬೀಳಲು ಸಾಧ್ಯವೇ?

ಈ ರೀತಿ ತಲೆ ಇರುವ ಹುಡುಗಿ ನೋಡಿದ್ದೀರಾ?

ರೂಪದರ್ಶಿಯ ಹೊಕ್ಕಳು ಮಾಯ .!

8ಜಿಬಿ ಮೆಮೊರಿ ಕಾರ್ಡ್ ? 4 ಜಿಬಿ ಮೊಮೊರಿ ಕಾರ್ಡ್ .?

ಕಾಲಿಲ್ಲದ ರೂಪದರ್ಶಿ

ಎಷ್ಟು ಮಕ್ಕಳಿದ್ದಾರೆ..?

ತಲೆ ಇಲ್ಲದ ಬೇಸ್ ಬಾಲ್ ಆಟಗಾರ ನೋಡಿದ್ದೀರಾ.?

ಬಾಡಿ ನೆರಳು ಇದೆ. ಚೆಕ್ .?

ಕಾಪಿ ಪೇಸ್ಟ್ ಪ್ರೇಕ್ಷಕರು

ಹೊಕ್ಕಳು ಎಲ್ಲಿ..?
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications
