Subscribe to Gizbot

ಐಫೋನ್‌ 5ಗಾಗಿ ಟಾಪ್‌ 10 ರೆಟಿನಾ ಡಿಸ್ಪ್ಲೇ ವಾಲ್ಪೇಪರ್ಸ್‌

Posted By: Staff
<ul id="pagination-digg"><li class="next"><a href="/news/top-10-retina-display-wallpapers-for-your-new-iphone-5-2.html">Next »</a></li></ul>
ಐಫೋನ್‌ 5ಗಾಗಿ ಟಾಪ್‌ 10 ರೆಟಿನಾ ಡಿಸ್ಪ್ಲೇ ವಾಲ್ಪೇಪರ್ಸ್‌

ಬಹು ನಿರೀಕ್ಷಿತ ಐಒಎಸ್‌ ಸಿಕ್ಸ್‌ ಆಪರೇಟಿಂಗ್‌ ಸಿಸ್ಟಂ ಚಾಲಿತ ಆರನೇ ತಲೆಮಾರಿನ ಸ್ಮಾರ್ಟ್‌ಫೋನ್‌ ಎಂದೇ ಕರೆಸಿಕೊಂಡಿರುವ ಐಫೋನ್‌ 5 ಭಾರತೀಯ ಮಾರುಕಟ್ಟೆಗೆ ಕಾಲಿರಿಸಿದೆ. ನೂತನ ಐಫೋನ್‌ 5 ಸ್ಮಾರ್ಟ್‌ಫೋನ್‌ನ 16GB, 32GB ಹಾಗೂ 64GB ಮಾದರಿಗಳು ಕ್ರಮವಾಗಿ ರೂ. 45,500, ರೂ. 52,500 ಹಾಗೂ ರೂ. 59,500 ರೂ ದರದಲ್ಲಿ ಲಭ್ಯವಿದೆ.

ಅಂದಹಾಗೆ ಈಗಾಗಲೇ ಐಫೋನ್‌ 5 ಸ್ಮಾರ್ಟ್‌ಫೋನ್‌ ಖರೀದಿಸಿರುವವರಿಗಾಗಿ ತಮ್ಮ ನೂತನ ಸ್ಮಾರ್ಟ್‌ಫೋನ್‌ನಲ್ಲಿರುವ 640 x 1136 ಪಿಕ್ಸೆಲ್ಸ್‌ ಹಾಗೂ 4 ಇಂಚಿನ ರೆಟಿನ ದರ್ಶಕಕ್ಕೆ ಹೊಂದುಕೊಳ್ಳುವ ವಾಲ್ಪೇಪರ್ಸ್‌ ದೊರೆಯುವುದು ಕೊಂಚ ಕಷ್ಟದ ಸಂಗತಿ, ಅದಕ್ಕಾಗಿಯೇ ಗಿಜ್ಬಾಟ್‌ ಇಂದು ತಂದಿದೆ ಐಫೋನ್‌ 5 ಗೆ ಸರಿಹೊಂದುವಂತಹ ಟಾಪ್‌ 10 ವಾಲ್ಪೇಪರ್ಸ್‌, ಎಲ್ಲಾ ಡೌನ್ಲೋಡ್‌ ಮಾಡಿಕೊಂಡು ರೆಟಿನಾ ದರ್ಶಕದ ಅನುಭವ ಪಡೆದು ಆನಂದಿಸಿ.

ಐಫೋನ್‌ 5 ನ ರೆಸೆಲ್ಯೂಷನ್‌ಗೆ ಸರಿಹೊಂದುವ ವಾಲ್ಪೇಪರ್ಸ್‌ ಈ ಕೆಳಗೆ ನೀಡಲಾಗಿದ್ದು ಒಂದೊಂದೇ ಪುಟ ತಿರುಗಿಸಿ ಡೌನ್ಲೋಡ್‌ ಮಾಡಿಕೊಳ್ಳಿ.

ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್‌ ಪ್ರೈಸಿಂಗ್‌ಗಾಗಿ ಗೋಪ್ರೊಬೊ ಗೆ ಭೇಟಿ ನೀಡಿ.


ಡೌನ್ಲೋಡ್‌...


ಡೌನ್ಲೋಡ್‌...


<ul id="pagination-digg"><li class="next"><a href="/news/top-10-retina-display-wallpapers-for-your-new-iphone-5-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot