Subscribe to Gizbot

2012 ರ ಪಾಪ್ಯುಲರ್‌ ರೊಬೊಟ್‌ಗಳು

Posted By: Super
<ul id="pagination-digg"><li class="next"><a href="/news/top-10-robots-of-2012-have-a-look-2.html">Next »</a></li></ul>
2012 ರ ಪಾಪ್ಯುಲರ್‌ ರೊಬೊಟ್‌ಗಳು

ರೊಬೊಟ್‌ ಜಗತ್ತಿನಲ್ಲಿ ದಿನಕೊಂದು ಹೊಸ ಬಗೆಯ ರೊಬೊಟ್‌ನ ಆವಿಷ್ಕಾರ ನಡೆಯುತ್ತಿರುತ್ತದೆ. ಅದರಲ್ಲಿಯೂ ಅತ್ಯಾಧುನಿಕ ಹಾಗೂ ವಿನೂತನ ತಂತ್ರಜ್ಞಾನ ಹೊಂದಿರುವಂತಹ ರೊಬೊಟ್‌ಗಳು ಇಂದು ಜನ್ಮ ಪಡೆಯುತ್ತಿವೆ. ಅಂದಹಾಗೆ 2012 ರ ಸಾಲಿನಲ್ಲಿಯೂ ಕೂಡಾ ನಾನಾ ಬಗೆಅ ಅತ್ಯಾಧುನಿಕ ರೊಬೊಟ್‌ಗಳನ್ನು ಆವಿಷ್ಕರಿಸ ಲಾಗಿದ್ದು ಅವುಗಳಲ್ಲಿನ ಟಾಪ್‌ 10 ರೊಬೊಟ್‌ಗನ್ನು ಗಿಜ್ಬಾಟ್‌ ನಿಮಗಾಗಿ ತಂದಿದೆ ಒಮ್ಮೆ ಓದಿ ನೋಡಿ.

ಒಂದೊಂದೇ ಪುಟ ತಿರುಗಿಸಿ ಈ ಸಾಲಿನ ಅತ್ಯದ್ಭುತ ರೊಬೊಟ್‌ಗಳ ವಿಡಿಯೋ ಕಲೆಕ್ಷನ್‌ ವೀಕ್ಷಿಸಿ ಆನಂದಿಸಿ.

<ul id="pagination-digg"><li class="next"><a href="/news/top-10-robots-of-2012-have-a-look-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot