ಮುಂದೆ ಬಿಡುಗಡೆಯಾಗಲಿರುವ ಟಾಪ್‌ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳು

Posted By:

ವಿಶ್ವದ ಬ್ರ್ಯಾಂಡ್‌ ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗುವ ಮೊದಲೇ ಅದರ ವಿಶೇಷತೆಗಳು ಮಾಧ್ಯಮಗಳಲ್ಲಿ ಪ್ರಕಟಗೊಳ್ಳತ್ತವೆ. ಕಂಪೆನಿಗಳು ನಿಜವಾಗಿಯೂ ಮಾಧ್ಯಮಗಳಿಗೆ ಈ ಸ್ಮಾರ್ಟ್‌ಫೋನ್‌ಗಳ ಮಾಹಿತಿಯನ್ನು ನೀಡಿರುವುದಿಲ್ಲ.ಆದರೆ ಸ್ಮಾರ್ಟ್‌ಫೋನ್‌‌ ವಿಶೇಷತೆಗಳನ್ನು ಸೋರಿಕೆ ಮಾಡಲೆಂದೇ ಕೆಲವೊಂದು ವೆಬ್‌ಸೈಟ್‌‌ಗಳಿವೆ. ಈ ವೆಬ್‌ಸೈಟ್‌ಗಳು ಹೇಗೋ ಈ ಸ್ಮಾರ್ಟ್‌ಫೋನ್‌ಗಳ ವಿಶೇಷತೆಯನ್ನು ಪತ್ತೆ ಮಾಡುತ್ತವೆ.

ಹೀಗಾಗಿ ಇಲ್ಲಿ ಮುಂದೆ ಬಿಡುಗಡೆಯಾಗಲಿರುವ ಟಾಪ್‌ ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳ ಸೋರಿಕೆಯಾಗಿರುವ ಕೆಲವು ವಿಶೇಷತೆಗಳ ಮಾಹಿತಿ ನೀಡಲಾಗಿದೆ. ಗೂಗಲ್‌ ನೆಕ್ಸಸ್‌, ಸ್ಯಾಮ್‌ಸಂಗ್‌, ಎಚ್‌ಟಿಸಿ,ಎಲ್‌ಜಿ,ಸೋನಿ ಕಂಪೆನಿಗಳ ಸ್ಮಾರ್ಟ್‌‌‌‌‌‌ಫೋನ್‌ಗಳ ಮಾಹಿತಿಯಿದ್ದು ಒದೊಂದೆ ಪುಟವನ್ನು ತಿರುಗಿಸಿ ವಿಶೇಷತೆಯನ್ನು ಓದಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಗಿಕ್ಸ್‌ಫೋನ್‌(Geeksphone)

ಗಿಕ್ಸ್‌ಫೋನ್‌(Geeksphone)

ವಿಶೇಷತೆಯನ್ನು ಕಂಪೆನಿ ಪ್ರಕಟಿಸಿದೆ ಮಾರುಕಟ್ಟೆಗೆ ಬಿಡುಗಡೆಯಾಗಬೇಕಿದೆ

ವಿಶೇಷತೆ:
4.7 ಇಂಚಿನ ಐಪಿಎಸ್‌ ಎಲ್‌ಸಿಡಿ ಮಲ್ಟಿ ಟಚ್‌ಸ್ಕ್ರೀನ್
ಆಂಡ್ರಾಯ್ಡ್‌ ಮತ್ತು ಮೊಜಿಲ್ಲಾ ಫೈರ್‌ಫಾಕ್ಸ್‌ ಓಎಸ್‌‌
1.6GHz ಡ್ಯುಯಲ್‌ ಕೋರ್‌ ಇಂಟೆಲ್‌ Atom ಪ್ರೊಸೆಸರ್‌
4GB ಆಂತರಿಕ ಮೆಮೊರಿ
1GB RAM
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫೈ,ಜಿಪಿಎಸ್‌,ಬ್ಲೂಟೂತ್‌,ಮೈಕ್ರೋ ಯುಎಸ್‌ಬಿ
8 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್‌)
2 ಎಂಪಿ ಮುಂದುಗಡೆ ಕ್ಯಾಮೆರಾ
ಜಿ ಸೆನ್ಸರ್‌,ಕಂಪಾಸ್‌, ಲೈಟ್‌‌ ಪ್ರಾಕ್ಸಿಮಿಟಿ ಸೆನ್ಸರ್‌
2000 mAh ಬ್ಯಾಟರಿ

 ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌5

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌5

ವಿಶೇಷತೆ:
5.2 ಇಂಚಿನ ಸೂಪರ್‌ ಅಮೊಲೆಡ್‌ ಕೆಪಾಸಿಟಿವ್‌ ಸ್ಕ್ರೀನ್‌
ಆಂಡ್ರಾಯ್ಡ್‌ 4.4 ಕಿಟ್‌ಕ್ಯಾಟ್‌ ಓಎಸ್‌
2GHz ಅಕ್ಟಾ ಕೋರ್‍ ಪ್ರೊಸೆಸರ್‌
4GB RAM
16MP ಹಿಂದುಗಡೆ ಕ್ಯಾಮೆರಾ
5MP ಮುಂದುಗಡೆ ಕ್ಯಾಮೆರಾ
32GB ಆಂತರಿಕ ಮೆಮೊರಿ
ರೆಟಿನಾ ಸ್ಕ್ಯಾನರ್‌
3ಜಿ,ಬ್ಲೂಟೂತ್‌,ವೈಫೈ,ಜಿಪಿಎಸ್‌
3200mAh ಬ್ಯಾಟರಿ

 ನೋಕಿಯಾ ನಾರ್ಮಂಡಿ

ನೋಕಿಯಾ ನಾರ್ಮಂಡಿ

ವಿಶೇಷತೆ:
ಡ್ಯುಯಲ್‌ ಸಿಮ್‌
4 ಇಂಚಿನ ಎಲ್‌ಸಿಡಿ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌
ಆಂಡ್ರಾಯ್ಡ್‌ 4.4 ಕಿಟ್‌ಕ್ಯಾಟ್‌ ಓಎಸ್‌‌‌
1GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌‌
Adreno 302 ಗ್ರಾಫಿಕ್‌ ಪ್ರೊಸೆಸರ್‌
512MB RAM
5MP ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
4GB ಆಂತರಿಕ ಮೆಮೊರಿ
32ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫೈ,ಬ್ಲೂಟೂತ್‌,3ಜಿ,
1,500mAh ಬ್ಯಾಟರಿ

 ಗೂಗಲ್‌ ನೆಕ್ಸಸ್‌ 6

ಗೂಗಲ್‌ ನೆಕ್ಸಸ್‌ 6

ವಿಶೇಷತೆ:

5.2 ಇಂಚಿನ ಫುಲ್‌ ಎಚ್‌ ಡಿ ಸ್ಕ್ರೀನ್‌
ಆಂಡ್ರಾಯ್ಡ್‌ 4.5 ಲಾಲಿಪಪ್‌ಓಎಸ್
3GHz ಕ್ವಾಲಕಂ ಸ್ನಾಪ್‌ಡ್ರಾಗನ್‌ ಪ್ರೊಸೆಸರ್‌
3GB RAM
13 ಎಂಪಿ ಹಿಂದುಗಡೆ ಕ್ಯಾಮೆರಾ
5 ಎಂಪಿ ಮುಂದುಗಡೆ ಕ್ಯಾಮೆರಾ
32/64/128GB ಆಂತರಿಕ ಮೆಮೊರಿ
ಎನ್‌ಎಫ್‌ಸಿ,ಮೈಕ್ರೋ ಯುಎಸ್‌ಬಿ,ವೈಫೈ,4ಜಿ

 ಎಚ್‌ಟಿಸಿ ಒನ್‌ 2

ಎಚ್‌ಟಿಸಿ ಒನ್‌ 2

ವಿಶೇಷತೆ:

4.5 ಇಂಚಿನ ಸ್ಕ್ರೀನ್‌
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಓಎಸ್‌
1.4GHz ಕ್ವಾಡ್ ಕೋರ್‍ ಪ್ರೊಸೆಸರ್‌
1GB RAM
16GB ಆಂತರಿಕ ಮೆಮೊರಿ
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ

 ಸೋನಿ ಎಕ್ಸ್‌ಪೀರಿಯಾ ಝಡ್‌2

ಸೋನಿ ಎಕ್ಸ್‌ಪೀರಿಯಾ ಝಡ್‌2

ವಿಶೇಷತೆ:

5.2 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌
ಆಂಡ್ರಾಯ್ಡ್‌ 4.3 ಜೆಲ್ಲಿ ಬೀನ್‌ ಓಎಸ್‌
2.3GHz ಕ್ವಾಡ್ ಕೋರ್‌ ಪ್ರೊಸೆಸರ್‌
Adreno 330 ಗ್ರಾಫಿಕ್‌ ಪ್ರೊಸೆಸರ್‌
3GB RAM
20.7MP ಹಿಂದುಗಡೆ ಕ್ಯಾಮೆರಾ

 ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌5 ಝೂಮ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌5 ಝೂಮ್‌

ವಿಶೇಷತೆ:
4.8 ಇಂಚಿನ ಸೂಪರ್‍ ಅಮೊಲೆಡ್ ಸ್ಕ್ರೀನ್
ಆಂಡ್ರಾಯ್ಡ 4.4 ಕಿಟ್‌‌‌ಕ್ಯಾಟ್‌ ಓಎಸ್‌
3GB RAM
16 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ

 ಎಲ್‌ಜಿ ಜಿ3

ಎಲ್‌ಜಿ ಜಿ3


ವಿಶೇಷತೆ:

5.5 ಇಂಚಿನ ಸ್ಕ್ರೀನ್‌(2560 x 1440 ಪಿಕ್ಸೆಲ್‌)
ಆಂಡ್ರಾಯ್ಡ್‌ 4.4 ಕಿಟ್‌ಕ್ಯಾಟ್‌ ಓಎಸ್‌
3GB of RAM
16MP ಹಿಂದುಗಡೆ ಕ್ಯಾಮೆರಾ
3000mAh ಬ್ಯಾಟರಿ

 ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌4

ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌4


ವಿಶೇಷತೆ:
ಆಂಡ್ರಾಯ್ಡ್ 4.4 ಓಎಸ್‌‌
16 ಎಂಪಿ ಹಿಂದುಗಡೆ ಕ್ಯಾಮೆರಾ
5 ಎಂಪಿ ಮುಂದುಗಡೆ ಕ್ಯಾಮೆರಾ
3000mAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot