ಎಸ್‌ಎಮ್‌ಎಸ್ ಆದಾಯ ನೀವು ಬೆಚ್ಚಿಬೀಳುವುದು ಖಂಡಿತ

By Shwetha
|

ಎಸ್ಎಮ್‌ಎಸ್ ಪಿತಾಮಹ ಎಂದೇ ಪ್ರಖ್ಯಾತರಾಗಿರುವ ಮಟ್ಟಿ ಮಕೋನನ್, 63 ನೇ ವಯಸ್ಸಿನಲ್ಲಿ ಮರಣ ಹೊಂದಿದ್ದಾರೆ. ಎಸ್‌ಎಮ್‌ಎಸ್ ಅಥವಾ ಶಾರ್ಟ್ ಮೆಸೇಜಿಂಗ್ ಸರ್ವೀಸ್ ಎಂಬ ಉಪಾಯವನ್ನು 1984 ರ ಟೆಲಿಕಾಮ್ಸ್ ಕಾನ್ಫರೆನ್ಸ್‌ನಲ್ಲಿ ಇವರು ಸಲಹೆ ಮಾಡಿದ್ದರು. ಆದರೆ ಡಿಸೆಂಬರ್ 3, 1992 ರಂದು ಪ್ರಥಮ ಟೆಕ್ಸ್ಟ್ ಮೆಸೇಜ್ ಅನ್ನು ಕಳುಹಿಸಲಾಯಿತು.

ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಗತಿಯನ್ನೇ ಹುಟ್ಟು ಹಾಕಿದ ಟೆಕ್ಸ್ಟ್ ಮೆಸೇಜ್ ಪಿತಾಮಹ ಮಟ್ಟಿ ಮಕೋನನ್ ಎಸ್‌ಎಮ್‌ಎಸ್ ತಂತ್ರ ನೋಕಿಯಾದಲ್ಲಿ ಹೆಚ್ಚು ಪ್ರಚಲಿತವಾಯಿತು. ಹೀಗೆ ಹಂತ ಹಂತವಾಗಿ ಹೆಸರು ಗಳಿಸಿಕೊಂಡ ಎಸ್‌ಎಮ್ ಕುರಿತ 10 ರೋಚಕ ಅಂಶಗಳು ಇಲ್ಲಿದೆ.

ಪೇಜರ್ ಬಳಕೆ

ಪೇಜರ್ ಬಳಕೆ

ಪಠ್ಯ ಕಳುಹಿಸುವಿಕೆ ಉಪಾಯಕ್ಕೆ ಮೂಲ ಪೇಜರ್ ಆಗಿದೆ. ಸಂಖ್ಯೆಗಳನ್ನು ಮಾತ್ರ ಪಡೆದುಕೊಳ್ಳುವ ಸಾಮರ್ಥ್ಯವನ್ನು ಇದು ಪಡೆದುಕೊಂಡಿತ್ತು.

ಮೆಸೇಜ್ ಹುಟ್ಟು

ಮೆಸೇಜ್ ಹುಟ್ಟು

ಬ್ರಿಟನ್ ಅನ್ನು ಎಸ್ಎಮ್‌ಎಸ್ ಜನ್ಮಸ್ಥಳ ಎಂದು ಪರಿಗಣಿಸಲಾಗಿದೆ.

ಪ್ರಥಮ ಸಂದೇಶ

ಪ್ರಥಮ ಸಂದೇಶ

ಪ್ರಥಮ ಮೊಬೈಲ್ ಸಂದೇಶವನ್ನು 1993 ರಲ್ಲಿ ಕಳುಹಿಸಲಾಯಿತು.

2003 ರಲ್ಲಿ ಕಳುಹಿಸಿದ ಎಸ್‌ಎಮ್‌ಎಸ್ ಸಂಖ್ಯೆ

2003 ರಲ್ಲಿ ಕಳುಹಿಸಿದ ಎಸ್‌ಎಮ್‌ಎಸ್ ಸಂಖ್ಯೆ

ಪ್ರಥಮ ಬಾರಿಗೆ ಎಂಬಂತೆ ಹೊಸ ವರ್ಷದ ದಿನದಂದು ಅಂದರೆ 2003 ರಂದು ಪಠ್ಯ ಸಂದೇಶಗಳ ಸಂಖ್ಯೆ 100 ಮಿಲಿಯನ್ ಅನ್ನು ತಲುಪಿತ್ತು.

ಸಾಮಾನ್ಯ ಬಳಕೆ

ಸಾಮಾನ್ಯ ಬಳಕೆ

ಮೊಬೈಲ್ ಫೋನ್‌ಗಾಗಿ ಪಠ್ಯ ಸಂದೇಶವನ್ನು ಎರಡನೆಯ ಅತಿ ಸಾಮಾನ್ಯ ಬಳಕೆ ಎಂದು ಪರಿಗಣಿಸಲಾಗಿದೆ.

ಎಸ್‌ಎಮ್‌ಎಸ್ ಕ್ರೇಜಿ ದೇಶ

ಎಸ್‌ಎಮ್‌ಎಸ್ ಕ್ರೇಜಿ ದೇಶ

ಫಿಲಿಫೈನ್ಸ್ ಅನ್ನು ಎಸ್‌ಎಮ್‌ಎಸ್ ಕ್ರೇಜಿ ದೇಶ ಎಂದು ಕರೆಯಲಾಗಿದೆ.

ಅಕ್ಷರಗಳ ಮಿತಿ

ಅಕ್ಷರಗಳ ಮಿತಿ

ಸಾಮಾನ್ಯವಾಗಿ ಪಠ್ಯ ಸಂದೇಶವು 160 ಪದಗಳನ್ನು ಹೊಂದಿದೆ.

ಪಠ್ಯ ಮತಚಲಾವಣೆಗಾಗಿ ಸಂದೇಶ ಬಳಕೆ

ಪಠ್ಯ ಮತಚಲಾವಣೆಗಾಗಿ ಸಂದೇಶ ಬಳಕೆ

2002 ರಲ್ಲಿ ಯುರೋವಿಶನ್ ಗೀತೆಯ ಸ್ಪರ್ಧೆಗಾಗಿ ಪಠ್ಯ ಮತಚಲಾವಣೆಯನ್ನು ಪ್ರಸ್ತುತಪಡಿಸಲಾಯಿತು.

ಸಂದೇಶದ ಗಳಿಕೆ

ಸಂದೇಶದ ಗಳಿಕೆ

ಅಂದಾಜಿನ ಪ್ರಕಾರ ಮೊಬೈಲ್ ಫೋನ್ ಕಂಪೆನಿಗಳು ಬರೀ ಸಂದೇಶದಿಂದ ವರ್ಷಕ್ಕೆ 75 ಬಿಲಿಯನ್ ಆದಾಯವನ್ನು ಗಳಿಸಿಕೊಳ್ಳುತ್ತಿದೆಯಂತೆ.

Best Mobiles in India

English summary
THE Short Message System (SMS), as it is properly known, has revolutionised the way we communicate and now 15 million are delivered to our mobile telephone screens every minute of the day.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X